Thursday, February 26, 2026
Advertisement
ADVERTISEMENT

Tag: Gauribidanur

ಶ್ರೀಕೃಷ್ಣ ಪರಮಾತ್ಮನ ನುಡಿಗಳನ್ನು ಯುವಜನತೆ ಪಾಲಿಸಲಿ: ಶಾಸಕ ಶಿವಶಂಕರ ರೆಡ್ಡಿ ಅಭಿಮತ

ಶ್ರೀಕೃಷ್ಣ ಪರಮಾತ್ಮನ ನುಡಿಗಳನ್ನು ಯುವಜನತೆ ಪಾಲಿಸಲಿ: ಶಾಸಕ ಶಿವಶಂಕರ ರೆಡ್ಡಿ ಅಭಿಮತ

ಗೌರಿಬಿದನೂರು: ಅಧರ್ಮಕ್ಕಿಂತ ಧರ್ಮವೇ ಎದೆಂದಿಗೂ ಜಯಗಳಿಸುತ್ತದೆ ಎಂಬ ನಂಬಿಕೆಯಿಟ್ಟುಕೊಂಡಿದ್ದ ದೈವ ಪುರುಷ ಶ್ರೀಕೃಷ್ಣ ಪರಮಾತ್ಮರವರು ಹೇಳಿರುವ ಮಾತುಗಳು ಎಂದಿಗೂ ಜೀವಂತವಾಗಿದ್ದು, ಯುವ ಪೀಳಿಗೆ ಅವುಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು. ನಗರದ ದಿ.ದೇವರಾಜು ಅರಸು ಭವನದಲ್ಲಿ ...

ಗೌರಿಬಿದನೂರು: ಶ್ರೀ ಶನೈಶ್ಚರ ದೇವರ ಅದ್ದೂರಿ ಬ್ರಹ್ಮರಥೋತ್ಸವ

ಗೌರಿಬಿದನೂರು: ಶ್ರೀ ಶನೈಶ್ಚರ ದೇವರ ಅದ್ದೂರಿ ಬ್ರಹ್ಮರಥೋತ್ಸವ

ಗೌರಿಬಿದನೂರು: ನಗರದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ 36 ನೆಯ ಬ್ರಹ್ಮ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಳೆದ ಒಂದು ವಾರದಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ದೇವಾಲಯದ ಒಳಗಡೆ ಹಾಗೂ ಹೊರಾಂಗಣದಲ್ಲಿ ಹೂವಿನಿಂದ ಅಲಂಕರಿಸಲಾಗಿತ್ತು. ...

ತಾಯಿ-ಮಗುವಿನ ಜೀವ ಉಳಿಸಿದ 108 ಆಂಬ್ಯುಲೆನ್ಸ್‌ ಶುಶ್ರೂಶಕನ ಸಮಯಪ್ರಜ್ಞೆ

ತಾಯಿ-ಮಗುವಿನ ಜೀವ ಉಳಿಸಿದ 108 ಆಂಬ್ಯುಲೆನ್ಸ್‌ ಶುಶ್ರೂಶಕನ ಸಮಯಪ್ರಜ್ಞೆ

ಗೌರಿಬಿದನೂರು: ತಾಲೂಕಿನ ವೇದಲವೇಣಿ ನಿವಾಸಿ ಅರೋಗ್ಯ ಇಲಾಖೆಯ ಶುಶ್ರೂಷಕರಾದ ವಿ.ಎನ್. ಮೂರ್ತಿ ಅವರ ಸಮಯ ಪ್ರಜ್ಞೆ ಹಾಗೂ ಅವರ ಅರೋಗ್ಯ ಸೇವೆಯಿಂದ ಗರ್ಭಿಣಿಯ ಪ್ರಾಣ ಊಳಿಸಿ ಮತ್ತೊಂದು ಜೀವಕ್ಕೆ ಪ್ರಾಣ ನೀಡಿರುವ ಮಾನವೀಯ ಘಟನೆ ನಡೆದಿದೆ. ವೇದಾಲವೇಣಿ ನಿವಾಸಿ ವಿ.ಎನ್. ಮೂರ್ತಿ ...

ಗೌರಿಬಿದನೂರು: ದನಗಳ ಕೊಂಬು, ಮೂಳೆ ಪುಡಿ ಮಾಡುವ ಅಕ್ರಮ ಕೇಂದ್ರ ಬಂದ್

ಗೌರಿಬಿದನೂರು: ದನಗಳ ಕೊಂಬು, ಮೂಳೆ ಪುಡಿ ಮಾಡುವ ಅಕ್ರಮ ಕೇಂದ್ರ ಬಂದ್

ಗೌರಿಬಿದನೂರು: ತಾಲೂಕಿನ ನಗರಗೆರೆ ಹೋಬಳಿಯ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಸಮೀಪದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ದನಗಳ ಕೊಂಬು, ಮೂಳೆ, ತಲೆ ಸೇರಿದಂತೆ ಇನ್ನಿತರ ಅಂಗಗಳನ್ನು ತಂದು ಅದನ್ನು ಪುಡಿ ಮಾಡುವಂತಹ ಘಟಕವನ್ನು ಆರಂಭಿಸಿ ಸ್ಥಳೀಯರಿಗೆ ತೀವ್ರ ...

ಗೌರಿಬಿದನೂರು: ಖ್ಯಾತ ಗಣಿತ ಉಪನ್ಯಾಸಕಿ ನಾಗಜ್ಯೋತಿ ನಿಧನ

ಗೌರಿಬಿದನೂರು: ಖ್ಯಾತ ಗಣಿತ ಉಪನ್ಯಾಸಕಿ ನಾಗಜ್ಯೋತಿ ನಿಧನ

ಗೌರಿಬಿದನೂರು: ಇಲ್ಲಿನ ನ್ಯಾಷನಲ್ ಕಾಲೇಜಿನ ಖ್ಯಾತ ಗಣಿತಶಾಸ್ತ್ರ ಉಪನ್ಯಾಸಕಿ ಜಿ.ಎಸ್. ನಾಗಜ್ಯೋತಿ (ಮಂಚೇನಹಳ್ಳಿ) ನಿನ್ನೆ ವಿಧಿವಶರಾಗಿದ್ದಾರೆ. ಜಿ.ಎನ್.ನಾಗಜ್ಯೋತಿ(48) ಕಳೆದ 20 ವರ್ಷಗಳಿಂದ ನ್ಯಾಷನಲ್ ಕಾಲೇಜ್ ನಲ್ಲಿ ಗಣಿತಶಾಸ್ತ್ರ ಉಪಾನ್ಯಾಸಕರಾಗಿ ಕಾರ್ಯನಿವಹಿಸುತ್ತಿದ್ದು, ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು ತಡ ರಾತ್ರಿ ...

ಗೌರಿಬಿದನೂರು: ಬೇಸಾಯದಲ್ಲಿ ಅಧುನಿಕತೆ ಬಳಸಿ ಹೆಚ್ಚು ಸಿರಿಧಾನ್ಯ ಬೆಳೆಯಿರಿ

ಗೌರಿಬಿದನೂರು: ಬೇಸಾಯದಲ್ಲಿ ಅಧುನಿಕತೆ ಬಳಸಿ ಹೆಚ್ಚು ಸಿರಿಧಾನ್ಯ ಬೆಳೆಯಿರಿ

ಗೌರಿಬಿದನೂರು: ಬೇಸಾಯದಲ್ಲಿ ಆಧುನಿಕತೆಯನ್ನು ಬಳಸಿ ಸಹಜ ಕೃಷಿಯ ಜೊತೆಗೆ ಹೆಚ್ಚಿನ ಸಿರಿಧಾನ್ಯಗಳ ಉತ್ಪಾದನೆಯನ್ನು ಮಾಡುವ ಮೂಲಕ ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಕೃಷಿ ಸಚಿವರಾದ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು. ತಾಲೂಕಿನ ತೊಂಡೇಬಾವಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ...

ಗೌರಿಬಿದನೂರು: ಕೇಂದ್ರ ತಂಡದಿಂದ ಯೋಜನೆಗಳ ಪರಿಶೀಲನೆ

ಗೌರಿಬಿದನೂರು: ಕೇಂದ್ರ ತಂಡದಿಂದ ಯೋಜನೆಗಳ ಪರಿಶೀಲನೆ

ಗೌರಿಬಿದನೂರು: ತಾಲೂಕಿನ ಕಲ್ಲಿನಾಯಕನಹಳ್ಳಿ, ಅಲಕಾಪುರ ಹಾಗೂ ಗಂಗಸಂದ್ರ ಗ್ರಾಮ ಪಂಚಾಯ್ತಿಗಳಿಗೆ ಮಂಗಳವಾರ ಕೇಂದ್ರ ತಂಡದ ವತಿಯಿಂದ ಮುಖ್ಯಸ್ಥರಾದ ರಮೇಶ್ ಬಾಬು ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮಾಡಲಾಗಿರುವ ಕಾಮಗಾರಿಗಳು ಮತ್ತು ಕಡತಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕಲ್ಲಿನಾಯಕನಹಳ್ಳಿ ...

ಗೌರಿಬಿದನೂರು: ಅಂಗವಿಕಲ ವಿದ್ಯಾರ್ಥಿಗೆ ಲಯನ್ಸ್‌ ಸಂಸ್ಥೆಯಿಂದ ತ್ರಿಚಕ್ರ ವಾಹನ ವಿತರಣೆ

ಗೌರಿಬಿದನೂರು: ಅಂಗವಿಕಲ ವಿದ್ಯಾರ್ಥಿಗೆ ಲಯನ್ಸ್‌ ಸಂಸ್ಥೆಯಿಂದ ತ್ರಿಚಕ್ರ ವಾಹನ ವಿತರಣೆ

ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಅಂಗವಿಕಲ ವಿದ್ಯಾರ್ಥಿ ಜೆ.ಎಲ್. ಶ್ರೀನಿವಾಸ್ ರವರಿಗೆ ಲಯಸ್ ಸಂಸ್ಥೆಯ ವತಿಯಿಂದ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಆರ್. ರಾಮಾಂಜನೇಯಲು, ಸಮಾಜದಲ್ಲಿ ಪ್ರತಿಯೊಬ್ಬರೂ ತನ್ನದೇ ...

ಗೌರಿಬಿದನೂರು: ನೈಸರ್ಗಿಕ ಸಂಪನ್ಮೂಲಗಳ ಉಳಿವಿಗಾಗಿ ವಿಶೇಷ ಪೂಜೆ

ಗೌರಿಬಿದನೂರು: ನೈಸರ್ಗಿಕ ಸಂಪನ್ಮೂಲಗಳ ಉಳಿವಿಗಾಗಿ ವಿಶೇಷ ಪೂಜೆ

ಗೌರಿಬಿದನೂರು: ಮುಂಗಾರಿನ ಆರಂಭದಲ್ಲಿ ಬರುವ ಮಳೆಗಾಗಿ ಇಡೀ ಧರಣಿಯೇ ಕಾದು ಕುಳಿತಿರುತ್ತದೆ. ಇದರೊಂದಿಗೆ ಜನ ಜಾನುವಾರುಗಳು ಸೇರಿದಂತೆ ನೀರಿನ ಮೂಲಗಳು ಮಳೆಗಾಗಿ ಕಾತರದಿಂದ ಕಾಯುತ್ತವೆ. ವರ್ಷದ ಜೂನ್ ಮಾಹೆಯಲ್ಲಿ ಬರುವ ಮುಂಗಾರಿನ ಮಳೆಯಿಂದ ತುಂಬಿ ಹರಿಯುವ ಹಳ್ಳ ಕೊಳ್ಳ ನದಿ ನಾಲೆಗಳಿಗೆ ...

Page 7 of 7 1 6 7
  • Trending
  • Latest
error: Content is protected by Kalpa News!!