ಹಳೇ ಶಿವಮೊಗ್ಗ ಅರ್ಧ ಮುಳುಗಡೆ, ವಿದ್ಯಾನಗರ, ಬೈಪಾಸ್, ಹಳೇ ಸೇತುವೆ ಬಂದ್: ಹೈ ಅಲರ್ಟ್
ಶಿವಮೊಗ್ಗ: ಕಳೆದ ಮೂವತ್ತು ವರ್ಷಗಳಿಂದೀಚೆಗೆ ಶಿವಮೊಗ್ಗ ಕಂಡು ಕೇಳರಿಯದ ರೀತಿಯಲ್ಲಿ ಭಾರೀ ಮಳೆಯಿಂದ ತತ್ತರಿಸಿದ್ದು, ಬಹುತೇಕ ಹಳೇ ಶಿವಮೊಗ್ಗ ಭಾಗ ಅರ್ಧದಷ್ಟು ಮುಳುಗಡೆಯಾಗಿದೆ. ಗಾಜನೂರು ಜಲಾಶಯದ ಹಿನ್ನೀರಿನಲ್ಲಿ ...
Read more