Tuesday, January 27, 2026
">
ADVERTISEMENT

Tag: India

ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಅಟ್ಟಾಡಿಸಿ, ಹಿಂದೋಡಿಸಿದ ಸೇನೆ

ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಅಟ್ಟಾಡಿಸಿ, ಹಿಂದೋಡಿಸಿದ ಸೇನೆ

ಜೈಪುರ: ಮುಂದೆ ಶಾಂತಿ ಮಾತುಕತೆ ಆಡಿ, ಹಿಂದೆ ಗುಂಡಿನ ದಾಳಿ ಹಾಗೂ ವಾಮ ಮಾರ್ಗವನ್ನು ಅನುಸರಿಸುತ್ತಿರುವ ಪಾಕಿಸ್ಥಾನಕ್ಕೆ ಸೇರಿದ ಡ್ರೋಣ್ ಭಾರತದ ಗಡಿ ಪ್ರವೇಶಿಸಿದ್ದು, ಅದನ್ನು ಭಾರತೀಯ ಸೇನೆ ಹಿಂದಕ್ಕೆ ಓಡಿಸಿದೆ. ರಾಜಸ್ಥಾನದಲ್ಲಿ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ...

ಕಿವಿ ತಮಟೆ ಹರಿಯುವಷ್ಟು ಶಬ್ದ, ದಿನ ಪೂರ್ತಿ ನಿಲ್ಲಬೇಕು: ಒಂದೇ ಎರಡೇ ಅಭಿನಂದನ್’ಗೆ ಪಾಕ್ ನೀಡಿದ ಯಾತನೆ

ಕಿವಿ ತಮಟೆ ಹರಿಯುವಷ್ಟು ಶಬ್ದ, ದಿನ ಪೂರ್ತಿ ನಿಲ್ಲಬೇಕು: ಒಂದೇ ಎರಡೇ ಅಭಿನಂದನ್’ಗೆ ಪಾಕ್ ನೀಡಿದ ಯಾತನೆ

ನವದೆಹಲಿ: ಭಾರತದ ವಾಯುಗಡಿ ಉಲ್ಲಂಘಿಸಿ ದಾಳಿ ಮಾಡಲೆತ್ನಿಸಿದ ಪಾಕಿಸ್ಥಾನ ಫೈಟರ್ ಜೆಟ್’ನ್ನು ಏಕಾಂಗಿಯಾಡಿ ಹೊಡೆದುರುಳಿಸಿ, ಕೊನೆಯಲ್ಲಿ ಪಾಕಿಸ್ಥಾನ ಸೈನಿಕರಿಂದ ಬಂಧಿಸಲ್ಪಟ್ಟ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಪಾಪಿಗಳು ಮಾನಸಿಕ ನರಕ ಯಾತನೆ ನೀಡಿದರು ಎಂಬ ವಿಚಾರ ಇಂದು ಬೆಳಕಿಗೆ ಬಂದಿದೆ. ...

ದೇಶದಾದ್ಯಂತ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ: ಎಲ್ಲೆಲ್ಲೂ ಶಿವನಾಮ ಘೋಷಣೆ

ದೇಶದಾದ್ಯಂತ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ: ಎಲ್ಲೆಲ್ಲೂ ಶಿವನಾಮ ಘೋಷಣೆ

ನವದೆಹಲಿ: ಹಿಂದೂಗಳು ಪವಿತ್ರ ಆಚರಣೆಗಳಲ್ಲಿ ಒಂದಾದ ಶಿವರಾತ್ರಿಯನ್ನು ದೇಶದಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ಎಲ್ಲೆಲ್ಲೂ ಶಿವನಾಮ ಘೋಷ ಮೊಳಗುತ್ತಿದೆ. ಜಮ್ಮು ಕಾಶ್ಮೀರದ ಪವಿತ್ರ ಕ್ಷೇತ್ರದಿಂದ ಮೊದಲ್ಗೊಂಡು ದಕ್ಷಿಣದ ತುದಿಯವರೆಗೂ ಶಿವರಾತ್ರಿ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ನಸುನಿಕಿಂದಲೇ ಭಕ್ತಾದಿಗಳ ದೇವಾಲಯಗಳಿಗೆ ಪರಮೇಶ್ವರದ ದರ್ಶನ ...

ಸತ್ತನಾ ರಾಕ್ಷಸ-ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಮಸೂದ್ ಮಟಾಷ್: ಮೂಲಗಳ ಮಾಹಿತಿ

ಸತ್ತನಾ ರಾಕ್ಷಸ-ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಮಸೂದ್ ಮಟಾಷ್: ಮೂಲಗಳ ಮಾಹಿತಿ

ಇಸ್ಲಾಮಾಬಾದ್: ಮೋಸ್ಟ್ ವಾಂಟೆಡ್ ಉಗ್ರ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂದು ರಾವಲ್ಪಿಂಡಿಯಿಂದ ವರದಿಯಾಗಿದೆ. ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ಬಹುತೇಕ ಖಚಿತಗೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಸೂದ್ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಸತ್ತಿದ್ದು, ಈ ವಿಚಾರವನ್ನು ...

ಏನೋ ನಡೆಯುತ್ತಿದೆಯಾ? ಗಡಿಯಲ್ಲಿ ಹೆಚ್ಚುವರಿ 400 ಬಂಕರ್ ಹಾಕಿದ್ದು ಯಾಕೆ?

ಏನೋ ನಡೆಯುತ್ತಿದೆಯಾ? ಗಡಿಯಲ್ಲಿ ಹೆಚ್ಚುವರಿ 400 ಬಂಕರ್ ಹಾಕಿದ್ದು ಯಾಕೆ?

ಪೂಂಚ್: ಮಹತ್ವದ ಬೆಳವಣಿಗೆಯೊಂದರಲ್ಲಿ ಗಡಿ ಭಾಗದ ಹಲವೆಡೆ ಹೆಚ್ಚುವರಿಯಾಗಿ 400 ಬಂಕರ್'ಗಳನ್ನು ನಿಯೋಜನೆ ಮಾಡಿದ್ದು, ಗಡಿಯಲ್ಲಿ ಏನೋ ಬೆಳವಣಿಗೆಗಳು ನಡೆಯುತ್ತಿವೆಯಾ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಶಾಂತಿಯ ಮಾತನ್ನಾಡಿದ್ದ ಪಾಕಿಸ್ಥಾನ ಅದರ ಬೆನ್ನಲ್ಲೆ ...

ಹೊಲಸಿನಲ್ಲೇ ಹೊರಳಾಡುವ ಪಾಕ್ ತನ್ನ ಹಠದಿಂದಲೇ ನಾಶವಾಗಲಿದೆ: ಅಮ್ಮಣ್ಣಾಯ

ಹೊಲಸಿನಲ್ಲೇ ಹೊರಳಾಡುವ ಪಾಕ್ ತನ್ನ ಹಠದಿಂದಲೇ ನಾಶವಾಗಲಿದೆ: ಅಮ್ಮಣ್ಣಾಯ

ಪಕ್ಕದ ಪಾಕಿಸ್ಥಾನದ ಬಗ್ಗೆ ನಮಗೇನೂ ದ್ವೇಷವಿಲ್ಲ. ಅದು ಕೂಡಾ ವಿಶ್ವದಲ್ಲಿ ಕೀರ್ತಿಗಳಿಸಿ, ಶಾಶ್ವತ ಮಿತ್ರತ್ವದಲ್ಲಿ ಇರಬೇಕೆಂಬುದೇ ನಮ್ಮ ಬಯಕೆ. ಇದಕ್ಕೊಂದು ಸಣ್ಣ ಮಹಾಭಾರತದಲ್ಲಿ ಶ್ರೀಕೃಷ್ಣನು ಶಾಂತಿ ಸಂಧಾನಕ್ಕೆ ಹೋದಾಗ ದೃತರಾಷ್ಟ್ರನೊಡನೆ ಹೇಳಿದ ಮಾತು ನೆನಪಾಗುತ್ತದೆ. ಹೇಗೆ ವಕೀಲರುಗಳ Argument ಇತ್ತೋ ಹಾಗೆ. ...

ತಾಯ್ನಾಡಿಗೆ ಹಿಂದಿರುಗಿದ ಅಭಿನಂದನ್ ಹೇಳಿದ ಮೊದಲ ಮಾತೇನು ಗೊತ್ತಾ?

ತಾಯ್ನಾಡಿಗೆ ಹಿಂದಿರುಗಿದ ಅಭಿನಂದನ್ ಹೇಳಿದ ಮೊದಲ ಮಾತೇನು ಗೊತ್ತಾ?

ನವದೆಹಲಿ: ನನ್ನ ಸ್ವದೇಶಕ್ಕೆ ಮರಳಿರುವುದು ಒಳ್ಳೆಯದಾಗಿದೆ: ಇದು, 48 ಗಂಟೆಗಳಷ್ಟು ಕಾಲ ಪಾಕಿಸ್ಥಾನದ ಕಪಿಮುಷ್ಟಿಯಲ್ಲಿದ್ದು ನಿನ್ನೆ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೊಟ್ಟ ಮೊದಲ ಮಾತು. ಬಿಡುಗಡೆಗೆ ಒಪ್ಪಿದ್ದೆವೆ ಎಂದು ಹೇಳಿ ಗಡಿ ಭಾಗದವರೆಗೂ ...

ಅಭಿನಂದನ್’ಗಾಗಿ ಪಾಕಿಸ್ಥಾನ ಝೀರೋ ಟ್ರಾಫಿಕ್ ಮಾಡಿ, ಹೈ ಸೆಕ್ಯೂರಿಟಿ ಕಲ್ಪಿಸಿದ್ಧು ಯಾಕೆ?

ಅಭಿನಂದನ್’ಗಾಗಿ ಪಾಕಿಸ್ಥಾನ ಝೀರೋ ಟ್ರಾಫಿಕ್ ಮಾಡಿ, ಹೈ ಸೆಕ್ಯೂರಿಟಿ ಕಲ್ಪಿಸಿದ್ಧು ಯಾಕೆ?

ಲಾಹೋರ್: ತಾನು ಬಂಧಿಸಿ, ಅಕ್ರಮವಾಗಿ ಕಿರುಕುಳ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಲಾಹೋರ್'ನಿಂದ 22 ಕಿಮೀ ದೂರದಲ್ಲಿರುವ ಗಡಿಯಲ್ಲಿ ವಾಘಾ ಗಡಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಿಗದಿಯಾಗಿತ್ತು. ಲಾಹೋರ್'ನಿಂದ ಗಡಿ ...

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ವಾಘಾ ಗಡಿ: ಇಡಿಯ ಭಾರತ ಕಾತರದಿಂದ ಕಾದಿದ್ದ ಗಳಿಗೆ ಬಂದೇ ಬಿಟ್ಟಿದ್ದು, ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದ್ದು, ತಾಯಿ ಭಾರತಿಯ ವೀರಪುತ್ರ ತಾಯ್ನೆಲವನ್ನು ಸ್ಪರ್ಶಿಸಿದ್ದಾರೆ. #BREAKING on #AbhinandanReturns | ...

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ವಾಘಾ ಗಡಿ: ತನ್ನ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸಂಜೆ 5.20ಕ್ಕೆ ಭಾರತಕ್ಕೆ ಹಸ್ತಾಂತರ ಮಾಡಿದ ಎಂಬ ಮಾಹಿತಿಗೆ ಭಿನ್ನ ಮಾಹಿತಿಗಳು ಬರಲಾರಂಭಿಸಿದ್ದು, 7.30 ಗಂಟೆಯವರೆಗೂ ಹಸ್ತಾಂತರ ಮಾಡಿಲ್ಲ ಎಂದು ವರದಿಯಾಗಿದೆ. ಇತ್ತೀಚಿನ ಮಾಹಿತಿಗಳ ಅನ್ವಯ ಅಭಿನಂದನ್ ಅವರನ್ನು ...

Page 11 of 20 1 10 11 12 20
  • Trending
  • Latest
error: Content is protected by Kalpa News!!