Sunday, January 18, 2026
">
ADVERTISEMENT

Tag: indian army

ಪುಲ್ವಾಮಾದಲ್ಲಿ ಮತ್ತೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮ

ಪುಲ್ವಾಮಾದಲ್ಲಿ ಮತ್ತೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮ

ಪುಲ್ವಾಮಾ: ಪುಲ್ವಾಮಾದಲ್ಲಿ 42 ಯೋಧರು ಹುತಾತ್ಮರಾದ ಘಟನೆಯ ಬೆನ್ನಲ್ಲೆ ಮತ್ತದೇ ಪುಲ್ವಾಮದಲ್ಲಿ ಇಂದು ನಸುನಿಕಿನಿಂದ ಆರಂಭವಾಗಿ ಉಗ್ರರು ಹಾಗೂ ಸೇನೆ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ವೀರಸ್ವರ್ಗ ಸೇರಿದ್ದಾರೆ. ಇಂದು ನಸುಕಿನಿಂದಲೇ ಪುಲ್ವಾಮದ ಪಿಂಗ್ಲಾ ಪ್ರಾಂತ್ಯದಲ್ಲಿ ...

ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ: ಭದ್ರತಾ ಪಡೆಗಳ ಕಾರ್ಯಾಚರಣೆ

ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ: ಭದ್ರತಾ ಪಡೆಗಳ ಕಾರ್ಯಾಚರಣೆ

ಪುಲ್ವಾಮಾ: 42 ಯೋಧರನ್ನು ಬಲಿ ಪಡೆದೆ ಪ್ರದೇಶ ಪುಲ್ವಾಮಾದಲ್ಲೇ ಇಂದು ನಸುಕಿನಲ್ಲಿ ಉಗ್ರರು ದಾಳಿ ನಡೆಸಿದ್ದು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿರುವ ಪುಲ್ವಾಮಾದಲ್ಲಿ ಘಟನೆ ನಡೆದಿದ್ದು, ಉಗ್ರರು ಗುಂಡಿನ ದಾಳಿ ನಡೆಸಿದಾಕ್ಷಣ ಎಚ್ಚೆತ್ತಿರುವ ಸೇನೆ ಪ್ರತಿದಾಳಿ ...

ಪುಲ್ವಾಮಾ ಹುತಾತ್ಮರ ಬಗ್ಗೆ ಪಾಕ್ ಸೊಸೆ ಸಾನಿಯಾ ಮಿರ್ಜಾ ಹೇಳಿದ್ದೇನು ನೋಡಿ

ಪುಲ್ವಾಮಾ ಹುತಾತ್ಮರ ಬಗ್ಗೆ ಪಾಕ್ ಸೊಸೆ ಸಾನಿಯಾ ಮಿರ್ಜಾ ಹೇಳಿದ್ದೇನು ನೋಡಿ

ಇಸ್ಲಾಮಾಬಾದ್: ಭಾರತೀಯ ಸಂಜಾತೆಯಾದರೂ ಪಾಕ್ ಕ್ರಿಕೆಟರನ್ನು ಮೆಚ್ಚಿ ವಿವಾಹವಾಗಿ, ಅಲ್ಲಿನ ಸೊಸೆಯಾದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಪುಲ್ವಾಮಾ ಉಗ್ರನ ದಾಳಿಯಲ್ಲಿ ವೀರಸ್ವರ್ಗ ಸೇರಿದ ಭಾರತೀಯ ಯೋಧರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸಾನಿಯಾ ಮಿರ್ಜಾ, ...

ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ, ಉಗ್ರರ ರುಂಡ ಚಂಡಾಡುತ್ತೇನೆ: ಹುತಾತ್ಮ ಗುರು ಪತ್ನಿ ಮಾತು

ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ, ಉಗ್ರರ ರುಂಡ ಚಂಡಾಡುತ್ತೇನೆ: ಹುತಾತ್ಮ ಗುರು ಪತ್ನಿ ಮಾತು

ಮಂಡ್ಯ: ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ. ಉಗ್ರರ ಚೆಂಡಾಡುತ್ತೇನೆ. ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸವನ್ನು ಪೂರೈಸುತ್ತೇನೆ. ನನ್ನ ಪತಿಯ ಆಸೆಗಳನ್ನು ಈಡೇರಿಸುತ್ತೇನೆ. ಇದು ಪುಲ್ವಾಮಾ ಉಗ್ರರ ದಾಳಿಯಲ್ಲಿ ವೀರಸ್ವರ್ಗ ಸೇರಿದ ಮಂಡ್ಯದ ವೀರ ಯೋಧ ಗುರು ಅವರ ಪತ್ನಿಯ ಮಾತು. ...

ಪುಲ್ವಾಮಾ ಹುತಾತ್ಮರಿಗೆ ರಾಷ್ಟ್ರದಾದ್ಯಂತ ದುಃಖ ಹಾಗೂ ದೇಶಭಕ್ತಿಯ ವಿದಾಯ

ಪುಲ್ವಾಮಾ ಹುತಾತ್ಮರಿಗೆ ರಾಷ್ಟ್ರದಾದ್ಯಂತ ದುಃಖ ಹಾಗೂ ದೇಶಭಕ್ತಿಯ ವಿದಾಯ

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ವೀರಸ್ವರ್ಗ ಸೇರಿದ 40 ಯೋಧರಿಗೆ ದೇಶದಾದ್ಯಂತ ಅತ್ಯಂತ ಭಾವುಕ, ದುಃಖ, ಆಕ್ರೋಶ ಹಾಗೂ ದೇಶಭಕ್ತಿಯ ಮೂಲಕ ಭಾವಪೂರ್ಣ ವಿದಾಯ ಹೇಳಲಾಯಿತು. Madhya Pardesh CM Kamal Nath and former CM Shivraj Singh Chouhan paid ...

ನಮ್ಮ ಯೋಧರು ನುಗ್ಗಿ ಬೇಟೆಯಾಡಲಿದ್ದಾರೆ ನೋಡುತ್ತಿರಿ: ಮೋದಿ ಘರ್ಜನೆ

ನಮ್ಮ ಯೋಧರು ನುಗ್ಗಿ ಬೇಟೆಯಾಡಲಿದ್ದಾರೆ ನೋಡುತ್ತಿರಿ: ಮೋದಿ ಘರ್ಜನೆ

ಧುಲೆ: ಕಣಿವೆ ರಾಜ್ಯದ ಪುಲ್ವಾಮದಲ್ಲಿ ಕ್ರೂರ ದಾಳಿ ನಡೆಸಿ ಸಿಆರ್'ಪಿಎಫ್'ನ 42 ಯೋಧರನ್ನು ಬಲಿ ಪಡೆದ ಉಗ್ರರಿಗೆ ಸೇರಿದಂತೆ ಪಾಕಿಸ್ಥಾನಕ್ಕೂ ಎಚ್ಚರಿಕೆ ಸಂದೇಶ ರವಾನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸೇನೆಗೆ ನಾವು ಸಂಪೂರ್ಣ ಸ್ವಾತಂತ್ರವನ್ನು ನೀಡಿದ್ದೇವೆ. ಯಾವುದೇ ಕಾರಣಕ್ಕೂ ...

ದೇಶಪ್ರೇಮದ ವೇದಿಕೆಯಲ್ಲೇ ಪ್ರಕಾಶ್ ರಾಜ್’ಗೆ ಬೆವರಿಳಿಸಿದ ದೇಶಭಕ್ತರು

ದೇಶಪ್ರೇಮದ ವೇದಿಕೆಯಲ್ಲೇ ಪ್ರಕಾಶ್ ರಾಜ್’ಗೆ ಬೆವರಿಳಿಸಿದ ದೇಶಭಕ್ತರು

ಬೆಂಗಳೂರು: ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತಾ, ಪ್ರಧಾನಿ ಮೋದಿ ವಿರುದ್ಧ ಸದಾ ಕಿಡಿ ಕಾರುವ ನಟ ಪ್ರಕಾಶ್ ರಾಜ್'ಗೆ ವೇದಿಕೆಯೊಂದರಲ್ಲಿ ಚಿತ್ರರಂಗದ ಪ್ರಮುಖ ಪ್ರಶಾಂತ್ ಸಂಬರಗಿ ನೇತೃತ್ವದ ದೇಶಪ್ರೇಮಿಗಳ ತಂಡ ಬೆವರಿಳಿಸಿರುವ ಘಟನೆ ನಿನ್ನೆ ನಡೆದಿದೆ. ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಪಾಕ್ ...

ಮಲಗಿದ್ದ  ಸಿಂಹವನ್ನು ಕೆಣಕಿದ ಬಿಕಾರಿ ಪಾಕ್’ನ ಮುಂದಿನ ಸ್ಥಿತಿಯನ್ನೊಮ್ಮೆ ಕಲ್ಪಿಸಿಕೊಳ್ಳಿ

ಮಲಗಿದ್ದ ಸಿಂಹವನ್ನು ಕೆಣಕಿದ ಬಿಕಾರಿ ಪಾಕ್’ನ ಮುಂದಿನ ಸ್ಥಿತಿಯನ್ನೊಮ್ಮೆ ಕಲ್ಪಿಸಿಕೊಳ್ಳಿ

ಮಲಗಿದ್ದ ಸಿಂಹವನ್ನು ಬಡಿದೆಬ್ಬಿಸಿ, ಅದನ್ನು ಗಾಯಗೊಳಿಸಿ ವ್ಯಘ್ರಗೊಳಿಸಿರುವ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತದೆ ಒಮ್ಮೆ ನೆನೆಸಿಕೊಳ್ಳಿ... ಅದೇ ಪರಿಸ್ಥಿತಿ ಭಾರತವನ್ನು ಕೆಣಕಿದ ಪಾಕಿಸ್ಥಾನಕ್ಕೂ ಶೀಘ್ರದಲ್ಲೇ ಬರಲಿದೆ.. ಇದನ್ನೊಮ್ಮೆ ಕಲ್ಪಿಸಿಕೊಳ್ಳಿ... ತಮ್ಮದೊಂದು ರಾಷ್ಟ್ರ(?)ವಿದೆ, ತಮ್ಮದೊಂದು ಧರ್ಮ(?)ವಿದೆ, ತಮ್ಮದೊಂದು ಜೀವನ(?)ವಿದೆ. ಬಾಯಿ ಮುಚ್ಚಿಕೊಂಡು ಅದನ್ನು ಮಾಡಿಕೊಂಡು ...

ಈತ ಪ್ರಧಾನಿ ಅಭ್ಯರ್ಥಿಯಂತೆ! ಪುಲ್ವಾಮಾ ಹುತಾತ್ಮರಿಗೆ ರಾಹುಲ್ ಗಾಂಧಿ ಅಗೌರವ

ಈತ ಪ್ರಧಾನಿ ಅಭ್ಯರ್ಥಿಯಂತೆ! ಪುಲ್ವಾಮಾ ಹುತಾತ್ಮರಿಗೆ ರಾಹುಲ್ ಗಾಂಧಿ ಅಗೌರವ

ನವದೆಹಲಿ: ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ ಸಿಆರ್'ಪಿಎಫ್'ನ 42 ಯೋಧರ ಬಗ್ಗೆ ಇಡಿಯ ದೇಶವೇ ಕಣ್ಣೀರು ಸುರಿಸುತ್ತಿದೆ. ನಮ್ಮ ಯೋಧರ ರಕ್ತದೋಕುಳಿ ಆಡಿದ ಪಾಕಿನ ರಕ್ತವನ್ನೂ ನೋಡಬೇಕು, ಹತ್ಯೆಗೆ ...

ದಾಳಿಗೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ: ಸಿಆರ್’ಪಿಎಫ್ ಶಪಥ

ದಾಳಿಗೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ: ಸಿಆರ್’ಪಿಎಫ್ ಶಪಥ

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ನಿನ್ನೆ ಪಾಕ್ ಉಗ್ರರು ನಡೆಸಿದ ಭೀರಕ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ 42 ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ದಾಳಿಗೆ ಸರಿಯಾದ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಸಿಆರ್'ಪಿಎಫ್ ಅಧಿಕೃತವಾಗಿ ಪ್ರಕಟಿಸಿದೆ. ಈ ಕುರಿತಂತೆ ಸಿಆರ್'ಪಿಎಫ್'ನ ಅಧಿಕೃತ ...

Page 18 of 24 1 17 18 19 24
  • Trending
  • Latest
error: Content is protected by Kalpa News!!