Sunday, January 18, 2026
">
ADVERTISEMENT

Tag: indian army

ಪುಲ್ವಾಮಾ ದಾಳಿಗೆ ಒಂದು ವರ್ಷ: ವೀರ ಯೋಧರೇ, ನಿಮ್ಮ ತ್ಯಾಗದ ಋಣ ತೀರಿಸಲು ಸಾಧ್ಯವೇ ಇಲ್ಲ

ಪುಲ್ವಾಮಾ ದಾಳಿಗೆ ಒಂದು ವರ್ಷ: ವೀರ ಯೋಧರೇ, ನಿಮ್ಮ ತ್ಯಾಗದ ಋಣ ತೀರಿಸಲು ಸಾಧ್ಯವೇ ಇಲ್ಲ

ನವದೆಹಲಿ: ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್’ಪಿಎಫ್’ನ 40 ಯೋಧರು ವೀರಸ್ವರ್ಗ ಸೇರಿದ ಘಟನೆಗೆ ಇಂದು ಒಂದು ವರ್ಷವಾಗಿದ್ದು, ಇಡಿಯ ದೇಶವೇ ನಮನ ಸಲ್ಲಿಸುತ್ತಿದೆ. ಈ ಕುರಿತಂತೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿರುವ ಪ್ರಧಾನಿ ನರೇಂದ್ರ ...

ದೇಶಸೇವೆಗೆ ಪ್ರಾಣವನ್ನೇ ಪಣಕ್ಕಿಟ್ಟ ತೀರ್ಥಹಳ್ಳಿಯ ಈ ವೀರಯೋಧನ ಬಗ್ಗೆ ನೀವು ತಿಳಿಯಲೇಬೇಕು

ದೇಶಸೇವೆಗೆ ಪ್ರಾಣವನ್ನೇ ಪಣಕ್ಕಿಟ್ಟ ತೀರ್ಥಹಳ್ಳಿಯ ಈ ವೀರಯೋಧನ ಬಗ್ಗೆ ನೀವು ತಿಳಿಯಲೇಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬಿಎಸ್’ಎಫ್ ಕಮ್ಯುನಿಕೇಶನ್ ಮತ್ತು ಐಟಿ ವಿಭಾಗದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಆದರ್ಶ್ ಎಸ್. ಸಿಗದಾಳ್ ಕೇಂದ್ರ ಗೃಹ ಮಂತ್ರಾಲಯದ ಪರಾಕ್ರಮ್ ಪದಕ ವಿಜೇತರು. ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್‌ ಮತ್ತು ಶಿವಮೊಗ್ಗ ಜಿಲ್ಲಾ ...

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘ ಅಸ್ಥಿತ್ವಕ್ಕೆ: ನಗರಸಭೆಯಿಂದ ಇವರಿಗೆ ದೊರೆಯುವ ಸೌಲಭ್ಯವೇನು ಗೊತ್ತಾ?

ಭದ್ರಾವತಿ: ಸೈನಿಕರ ಪರಿಶ್ರಮದಿಂದಾಗಿ ದೇಶವಾಸಿಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿದರು. ನ್ಯೂಟೌನ್’ನಲ್ಲಿರುವ ಬಂಟರ ಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಾಜಿ ಸೈನಿಕರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರವೂ ಸಹ ...

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಶ್ರೀನಗರ: ಭಾರತ-ಪಾಕಿಸ್ಥಾನ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ಈ ಬಾರಿಯದ್ದು ಎಂದಿಗೂ ಮರೆಯದ ದೀಪಾವಳಿಯಾಗಿದೆ. ಹೌದು... ಪ್ರಧಾನಿ ನರೇಂದ್ರ ಮೋದಿ ತಾವು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕಾವಲು ಸೈನಿಕರೊಡನೆ ...

ಭಾರತೀಯ ಸೇನೆಯ ಅಬ್ಬರಕ್ಕೆ ನಟೋರಿಯಸ್ ಉಗ್ರ ಲೆಲ್ಹಾರಿ ಮಟಾಷ್

ಶ್ರೀನಗರ: ಭಾರತೀಯ ಸೇನೆ ನಿನ್ನೆ ರಾತ್ರಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಪುಲ್ವಾಮಾ ನಿವಾಸಿಯಾಗಿದ್ದ ನಟೋರಿಯಸ್ ಉಗ್ರ ಅಬ್ದುಲ್ ಹಮೀದ್ ಲೆಲ್ಹಾರಿ ಸೇರಿದಂತೆ ಮೂವರನ್ನು ಹೊಡೆದುರುಳಿಸಲಾಗಿದೆ. ಇಂದು ಬಲಿಯಾದ ಲೆಲ್ಹಾರಿ, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್'ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್ ...

ಭಾರತೀಯ ಯೋಧರ ಅಬ್ಬರಕ್ಕೆ ಹಿಂತಿರುಗಿ ನೋಡದೇ ಓಡಿದ ಪಾಕ್ ಉಗ್ರರು

ಭಾರತೀಯ ಯೋಧರ ಅಬ್ಬರಕ್ಕೆ ಹಿಂತಿರುಗಿ ನೋಡದೇ ಓಡಿದ ಪಾಕ್ ಉಗ್ರರು

ಬೆಂಗಳೂರು: ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಪಾಕ್ ಉಗ್ರರ ವಿರುದ್ಧ ಭಾರತೀಯ ಯೋಧರ ಅಬ್ಬರಕ್ಕೆ ಶತ್ರುಗಳು ಹಿಂತಿರುಗಿ ನೋಡದೇ ಓಡಿ ಹೋಗಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಾರಾಮುಲ್ಲಾ ಸೆಕ್ಟರ್ ಬಳಿಯಲ್ಲಿ ಇಂದು ಈ ಘಟನೆ ನಡೆದಿದ್ದು, 4 ರಿಂದ 5 ...

ಕತ್ತಲ ವೇಳೆ ಗಡಿಯೊಳಗೆ ನುಗ್ಗಲು ಉಗ್ರರ ಯತ್ನ: ಭಾರತದ ಗ್ರೆನೇಡ್’ಗೆ ಶತ್ರುಗಳು ಉಡೀಸ್

ಶ್ರೀನಗರ: ರಾತ್ರಿ ವೇಳೆಯಲ್ಲಿ ಗಡಿ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರ ಮೇಲೆ ಭಾರತೀಯ ಯೋಧರು ನಡೆಸಿದ ಗ್ರೆನೇಡ್ ದಾಳಿಗೆ ಶತ್ರುಗಳು ಹೆಣವಾಗಿದ್ದಾರೆ. ಭಾರತ ಸರ್ಕಾರ 370ನೆಯ ವಿಧಿ ರದ್ದು ಮಾಡಿದ ನಂತರ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡಲು ನಿರಂತರವಾಗಿ ಯತ್ನಿಸುತ್ತಲೇ ...

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ದವಾಗಿರುವ ಪಾಕ್ ಹಾಗೂ ಅಲ್ಲಿನ ಉಗ್ರರು ದೇಶದಾದ್ಯಂತ ಹಲವಾರು ವಿದ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಸಂಚು ರೂಪಿಸಿ, ಅದಕ್ಕಾಗಿ ಪಿಒಕೆಯಲ್ಲಿ ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂಬ ಆಘಾತಕಾರಿ ...

ಪಾಕಿಸ್ಥಾನವನ್ನು ಅಕ್ಷರಶಃ ನಡುಗಿಸಿದ ಭಾರತೀಯ ಸೇನೆಯ ಆ ಒಂದು ಮಾತೇನು ಗೊತ್ತಾ?

ಪಾಕಿಸ್ಥಾನವನ್ನು ಅಕ್ಷರಶಃ ನಡುಗಿಸಿದ ಭಾರತೀಯ ಸೇನೆಯ ಆ ಒಂದು ಮಾತೇನು ಗೊತ್ತಾ?

ನವದೆಹಲಿ: ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಪದೇ ಪದೇ ಭಾರತದ ವಿರುದ್ಧ ಕಾಲು ಕೆರೆದುಕೊಂಡ ಕಾದಾಟಕ್ಕೆ ಬಂದರೆ, ಮುಂದೆ ನಾವು ನೀಡುವ ದೊಡ್ಡ ಏಟಿಗೆ, 1971ರ ಯುದ್ಧದ ನಿಮ್ಮ ಸೋಲನ್ನೂ ಸಹ ನೀವು ಮರೆಯಬೇಕಾಗುತ್ತದೆ ಎಂದು ಪಾಕಿಸ್ಥಾನಕ್ಕೆ ಭಾರತ ಎಚ್ಚರಿಕೆ ನೀಡಿದೆ. ಈ ...

ಅಭಿನಂದನ್’ರನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ್ದ ಪಾಕ್ ಯೋಧ ಭಾರತದ ಗುಂಡಿಗೆ ಬಲಿ

ಅಭಿನಂದನ್’ರನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ್ದ ಪಾಕ್ ಯೋಧ ಭಾರತದ ಗುಂಡಿಗೆ ಬಲಿ

ಶ್ರೀನಗರ: ಪಾಕಿಸ್ಥಾನದ ವ್ಯಾಪ್ತಿಯಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದ್ ಅವರನ್ನು ಬಂಧಿಸಿದ್ದ ಪಾಕಿಸ್ಥಾನ ಯೋಧ ಇಂದು ಭಾರತದ ಗುಂಡಿಗೆ ಬಲಿಯಾಗಿದ್ದಾನೆ. ಬಾಲಾಕೋಟ್ ಮೇಲೆ ವಾಯುದಾಳಿಯ ಬೆನ್ನಲ್ಲೇ, ನಡೆದ ಬೆಳವಣಿಗೆಗಳಲ್ಲಿ ಭಾರತದ ವಾಯಗಡಿಯಲ್ಲಿ ಪಾಕ್ ಯುದ್ಧ ವಿಮಾನಗಳು ಅಕ್ರಮವಾಗಿ ಪ್ರವೇಶಿಸಿದ್ದವು. ...

Page 7 of 24 1 6 7 8 24
  • Trending
  • Latest
error: Content is protected by Kalpa News!!