Monday, January 26, 2026
">
ADVERTISEMENT

Tag: ISI

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ದವಾಗಿರುವ ಪಾಕ್ ಹಾಗೂ ಅಲ್ಲಿನ ಉಗ್ರರು ದೇಶದಾದ್ಯಂತ ಹಲವಾರು ವಿದ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಸಂಚು ರೂಪಿಸಿ, ಅದಕ್ಕಾಗಿ ಪಿಒಕೆಯಲ್ಲಿ ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂಬ ಆಘಾತಕಾರಿ ...

ಪಾಕ್ ನೀಡಿದ್ದ ಚಿತ್ರಹಿಂಸೆ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ಅಭಿನಂದನ್

ಪಾಕ್ ನೀಡಿದ್ದ ಚಿತ್ರಹಿಂಸೆ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ಅಭಿನಂದನ್

ನವದೆಹಲಿ: ಬಾಲಾಕೋಟ್’ನ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಂತರದ ಬೆಳವಣಿಗೆಯ ವೇಳೆ ಪಾಕ್ ಸೇನೆಗೆ ಬಂಧಿಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಸುಮಾರು 40 ಗಂಟೆಗಳ ಕಾಲ ಪಾಪಿ ಐಎಸ್’ಐ ಚಿತ್ರಹಿಂಸೆ ನೀಡಿತ್ತು ಎಂಬ ಮಾಹಿತಿ ...

ಶಾಂತಿಗಾಗಿ ಅಲ್ಲ, ಭಾರತದ ಆ ಒಂದು ಮಾತಿಗೆ ಅಕ್ಷರಶಃ ನಡುಗಿದ್ದ ಪಾಕ್ ಅಭಿನಂದನ್ ಬಿಡುಗಡೆ ಮಾಡಿತ್ತು!

ಶಾಂತಿಗಾಗಿ ಅಲ್ಲ, ಭಾರತದ ಆ ಒಂದು ಮಾತಿಗೆ ಅಕ್ಷರಶಃ ನಡುಗಿದ್ದ ಪಾಕ್ ಅಭಿನಂದನ್ ಬಿಡುಗಡೆ ಮಾಡಿತ್ತು!

ನವದೆಹಲಿ: ಇಡಿಯ ಭಾರತ ಮಾತ್ರವಲ್ಲ ವಿಶ್ವದ ಗಮನವನ್ನು ಸೆಳೆದಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಶಾಂತಿಗಾಗಿ ಎಂದಿದ್ದ ಪಾಕಿಸ್ಥಾನದ ನಿಜಬಣ್ಣ ಬಯಲಾಗಿದ್ದು, ಭಾರತದ ಆ ಒಂದು ಮಾತಿಗೆ ಹೆದರಿ ಬಿಡುಗಡೆ ಮಾಡಿತ್ತು ಎಂಬುದು ಬಹಿರಂಗಗೊಂಡಿದೆ. ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ...

ಜಮಾತೆ ಎ ಇಸ್ಲಾಮಿ ಸಂಘಟನೆಗೆ ಪಾಕ್ ಐಎಸ್’ಐ ಜೊತೆ ನಂಟು

ಜಮಾತೆ ಎ ಇಸ್ಲಾಮಿ ಸಂಘಟನೆಗೆ ಪಾಕ್ ಐಎಸ್’ಐ ಜೊತೆ ನಂಟು

ನವದೆಹಲಿ: ಇತ್ತೀಚೆಗಷ್ಠೇ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಜಮ್ಮು ಕಾಶ್ಮೀರದ ಜಮಾತ್ ಎ ಇಸ್ಲಾಮಿ ಸಂಘಟನೆ, ಪಾಕಿಸ್ಥಾನದ ಐಎಸ್’ಐ ಜೊತೆಯಲ್ಲಿ ನಿಂತರವಾಗಿ ಬಲವಾದ ಸಂಪರ್ಕ ಹೊಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಖಚಿತ ಮಾಹಿತಿಗಳ ಆಧಾರದಲ್ಲಿ ವರದಿಯಾಗಿದ್ದು, ಐಎಸ್’ ಐ ...

ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ ಹಿಂತೆಗೆದ ಕೇಂದ್ರ ಸರ್ಕಾರ

ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ ಹಿಂತೆಗೆದ ಕೇಂದ್ರ ಸರ್ಕಾರ

ಶ್ರೀನಗರ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ಥಾನ, ಉಗ್ರರು ಹಾಗೂ ಅವುಗಳನ್ನು ಬೆಂಬಲಿಸುವವರ ವಿರುದ್ಧ ಸಮರ ಸಾರಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಹಾಗೂ ಐಎಸ್'ಐ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ಪಾಕಿಸ್ತಾನ ಹಾಗೂ ಅದರ ...

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಜಮ್ಮು: ಇಡಿಯ ಭಾರತ ಮಾತ್ರವಲ್ಲ ಪ್ರಪಂಚವೇ ಬೆಚ್ಚಿ ಬೀಳುವಂತಹ ಕ್ರೂರ ದಾಳಿ ನಡೆಸಿ ಸಿಆರ್'ಪಿಎಫ್'ನ 42 ಯೋಧರನ್ನು ಬಲಿ ಪಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ಥಾನದ ಐಎಸ್'ಐಯ ಸಂಚೂ ಸಹ ಇದೆ ಎಂಬ ಅನುಮಾನಗಳು ಬಲವಾಗುತ್ತಿವೆ. ಇದರ ನಡುವೆಯೇ, ಸೇನೆಯ 78 ...

ಪಿಒಕೆಯಲ್ಲಿ ಹೊಸ ಉಗ್ರ ಕ್ಯಾಂಪ್; ದೆಹಲಿ, ಮುಂಬೈ, ಲಕ್ನೋ ಟಾರ್ಗೆಟ್: ಸ್ಪೋಟಕ ಮಾಹಿತಿ

ನವದೆಹಲಿ: ಪಿಒಕೆಯಲ್ಲಿ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿ ತರಬೇತಿ ಪಡೆದ ಉಗ್ರರನ್ನು ಮುಂದಿಟ್ಟುಕೊಂಡು ದೆಹಲಿ, ಮುಂಬೈ ಹಾಗೂ ಲಕ್ನೋಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ. ಈ ಕುರಿತಂತೆ ಕೇಂದ್ರ ಗುಪ್ತಚರ ಇಲಾಖೆ ...

  • Trending
  • Latest
error: Content is protected by Kalpa News!!