Thursday, February 26, 2026
Advertisement
ADVERTISEMENT

Tag: Jaish-e-Mohammed

ಕಣಿವೆ ರಾಜ್ಯದಲ್ಲಿ ಎಂಟು ಉಗ್ರರ ಬಂಧನ | ಬರೋಬ್ಬರಿ 2900 ಕೆಜಿ ಸುಧಾರಿತ ಸ್ಫೋಟಕ ವಶಕ್ಕೆ

ಕಣಿವೆ ರಾಜ್ಯದಲ್ಲಿ ಎಂಟು ಉಗ್ರರ ಬಂಧನ | ಬರೋಬ್ಬರಿ 2900 ಕೆಜಿ ಸುಧಾರಿತ ಸ್ಫೋಟಕ ವಶಕ್ಕೆ

ಕಲ್ಪ ಮೀಡಿಯಾ ಹೌಸ್  |  ಶ್ರೀನಗರ  | ಜಮ್ಮು ಕಾಶ್ಮೀರ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ 8 ಉಗ್ರಗಾಮಿಗಳನ್ನು ಬಂಧಿಸಲಾಗಿದ್ದು, ಈ ವೇಳೆ ಬರೋಬ್ಬರಿ 2900 ಕೆಜಿ ಸುಧಾರಿತ ಸ್ಪೋಟಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಜೈಶ್ ಎ ಮೊಹಮ್ಮದ್ ಹಾಗೂ ಅನ್ಸರ್ ...

ಪುಲ್ವಾಮಾ ಮಾದರಿಯಲ್ಲೇ ಭಾರತದಲ್ಲಿ ಭಾರೀ ದಾಳಿಗೆ ನಿಷೇಧಿತ ಜೈಷ್ ಉಗ್ರರ ಸಂಚು: ಸ್ಪೋಟಕ ಮಾಹಿತಿ ಬಹಿರಂಗ

ಪುಲ್ವಾಮಾ ಮಾದರಿಯಲ್ಲೇ ಭಾರತದಲ್ಲಿ ಭಾರೀ ದಾಳಿಗೆ ನಿಷೇಧಿತ ಜೈಷ್ ಉಗ್ರರ ಸಂಚು: ಸ್ಪೋಟಕ ಮಾಹಿತಿ ಬಹಿರಂಗ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಪುಲ್ವಾಮಾದಲ್ಲಿ ನಡೆಸಿದ ದಾಳಿ ಮಾದರಿಯಲ್ಲೇ ದೇಶದ ಹಲವೆಡೆ ಭಾರೀ ವಿಧ್ವಂಸಕ ಕೃತ್ಯ ನಡೆಸಲು ನಿಷೇಧಿತ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ...

370 ವಿಧಿ ರದ್ಧತಿಗೆ ಸೇಡು ತೀರಿಸಿಕೊಳ್ಳಲು ಭಾರೀ ವಿಧ್ವಂಸಕ ಕೃತ್ಯಕ್ಕೆ ಜೈಷ್ ಉಗ್ರರ ಸಂಚು: ಹೈ ಅಲರ್ಟ್

370 ವಿಧಿ ರದ್ಧತಿಗೆ ಸೇಡು ತೀರಿಸಿಕೊಳ್ಳಲು ಭಾರೀ ವಿಧ್ವಂಸಕ ಕೃತ್ಯಕ್ಕೆ ಜೈಷ್ ಉಗ್ರರ ಸಂಚು: ಹೈ ಅಲರ್ಟ್

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಆರ್ಟಿಕಲ್ 370 ಹಾಗೂ 35ಎ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ದೇಶದ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಸರಣಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಜೈಷ್ ಎ ಮೊಹಮದ್ ಉಗ್ರ ಸಂಘಟನೆ ...

3-4 ದಿನದಲ್ಲಿ ಪುಲ್ವಾಮಾ ಮಾದರಿಯಲ್ಲಿ ಯೋಧರ ಮೇಲೆ ಭಾರೀ ದಾಳಿ? ಗುಪ್ತಚರ ಇಲಾಖೆ

3-4 ದಿನದಲ್ಲಿ ಪುಲ್ವಾಮಾ ಮಾದರಿಯಲ್ಲಿ ಯೋಧರ ಮೇಲೆ ಭಾರೀ ದಾಳಿ? ಗುಪ್ತಚರ ಇಲಾಖೆ

ಶ್ರೀನಗರ: ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಕಾನ್ವೆ ಮೇಲೆ ನಡೆದ ಭೀಕರ ದಾಳಿಯ ಮಾದರಿಯಲ್ಲೇ ಮುಂದಿನ 3-4 ದಿನಗಳಲ್ಲಿ ಯೋಧರ ಮೇಲೆ ಮತ್ತೊಂದು ಭೀಕರ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ. ಈ ಕುರಿತಂತೆ ಉನ್ನತ ಮೂಲಗಳ ...

ಪಾಕ್’ಗೆ ಮುಖಭಂಗ: ಭಾರತದ ದಾಳಿಯನ್ನು ಒಪ್ಪಿಕೊಂಡ ಜೈಷ್ ಉಗ್ರ ಮುಖಂಡ ಮಸೂದ್

ಇಸ್ಲಾಮಾಬಾದ್: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಸೇನಾ ಪಡೆಗಳು ನಮ್ಮ ನೆಲೆಗಳ ಮೇಲೆ ದಾಳಿ ನಡೆಸಿ, ನಮ್ಮ ಸದಸ್ಯರನ್ನು ಕೊಂದಿರುವುದು ಸತ್ಯ ಎಂದು ಜೈಷ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಒಪ್ಪಿಕೊಂಡಿದ್ದು, ಈ ಮೂಲಕ ಪಾಕಿಸ್ಥಾನಕ್ಕೆ ಮುಖಭಂಗವಾಗಿದೆ. ಈ ಕುರಿತಂತೆ ...

Big Breaking: ಎಲ್’ಒಸಿಯಲ್ಲಿ ಭಾರತ 1000 ಕೆಜಿ ಬಾಂಬ್ ದಾಳಿ, ಉಗ್ರರ ಕ್ಯಾಂಪ್ ಉಡೀಸ್

Big Breaking: ಎಲ್’ಒಸಿಯಲ್ಲಿ ಭಾರತ 1000 ಕೆಜಿ ಬಾಂಬ್ ದಾಳಿ, ಉಗ್ರರ ಕ್ಯಾಂಪ್ ಉಡೀಸ್

ನವದೆಹಲಿ: ಪುಲ್ವಾಮಾ ದಾಳಿಗೆ ನೇರ ಪ್ರತೀಕಾರ ಆರಂಭಿಸಿರುವ ಮೋದಿ ಸರ್ಕಾರ ಎಲ್'ಒಸಿಯಲ್ಲಿರುವ ಸುಮಾರು ಉಗ್ರರ ಕ್ಯಾಂಪ್'ಗಳ ಮೇಲೆ ಸುಮಾರು 1000 ಕೆಜಿ ಬಾಂಬ್'ಗಳ ದೊಡ್ಡ ಮಟ್ಟದ ದಾಳಿ ನಡೆಸಿದೆ. ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ ಪಾಕಿಸ್ತಾನ ...

ಶಾಕಿಂಗ್! ಭಾರತಕ್ಕೆ ಹೆದರಿ ಮಸೂದ್’ನನ್ನು ಶಿಫ್ಟ್ ಮಾಡಿದ ಪಾಕ್: ಗುಪ್ತಚರ ಇಲಾಖೆ ಮಾಹಿತಿ

ಶಾಕಿಂಗ್! ಭಾರತಕ್ಕೆ ಹೆದರಿ ಮಸೂದ್’ನನ್ನು ಶಿಫ್ಟ್ ಮಾಡಿದ ಪಾಕ್: ಗುಪ್ತಚರ ಇಲಾಖೆ ಮಾಹಿತಿ

ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತಕ್ಕೆ ಅಕ್ಷರಶಃ ಹೆದರಿರುವ ಪಾಕಿಸ್ಥಾನ ಸರ್ಕಾರ, ತನ್ನ ಒಡಲಲ್ಲೆ ಇಟ್ಟುಕೊಂಡಿದ್ದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್'ನನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಈ ಕುರಿತಂತೆ ಭಾರತದ ಕೇಂದ್ರ ಗುಪ್ತಚರ ಇಲಾಖೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ...

ಪುಲ್ವಾಮಾ ದಾಳಿ ಹಿನ್ನೆಲೆ: ಸೇನೆ ಎನ್’ಕೌಂಟರ್’ಗೆ ಇಬ್ಬರು ಉಗ್ರರು ಫಿನಿಷ್

ಪುಲ್ವಾಮಾ ದಾಳಿ ಹಿನ್ನೆಲೆ: ಸೇನೆ ಎನ್’ಕೌಂಟರ್’ಗೆ ಇಬ್ಬರು ಉಗ್ರರು ಫಿನಿಷ್

ಬಾರಾಮುಲ್ಲಾ: ಪುಲ್ವಾಮಾ ದಾಳಿಯ ರೂವಾರಿಯಾಗಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸುವ ಮೂಲಕ ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಸೋಪುರದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದ್ದು ಇಬ್ಬರು ಉಗ್ರರನ್ನು ಸೇನೆ ಎನ್'ಕೌಂಟರ್ ನಡೆಸಿ ಹೊಸಕಿ ಹಾಕಿದ್ದು, ಸ್ಥಳದಿಂದ ...

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ನವದೆಹಲಿ: ಸಿಆರ್'ಪಿಎಫ್ ಕಾನ್ವೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 42 ಯೋಧರನ್ನು ಬಲಿ ಪಡೆದು ಸಾಧನೆ ಮಾಡಿದ್ದೆÃವೆ ಎಂದು ಬೀಗಿದ್ದ ನಪುಂಸಕ ಜೈಷ್ ಉಗ್ರರು, ಈಗ ಭಾರತದ ಪ್ರತೀಕಾರಕ್ಕೆ ಹೆದರಿ ಅಜ್ಞಾತ ಸ್ಥಳಕ್ಕೆ ಗುಳೆ ಹೊರಟ ಕುರಿತಾಗಿ ವರದಿಯಾಗಿದೆ. ಪುಲ್ವಾಮಾ ದಾಳಿಯಲ್ಲಿ ...

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್'ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ 18 ಯೋಧರು ವೀರಸ್ವರ್ಗ ಸೇರಿದ ಘಟನೆ ನಡೆದಿದೆ. ಐಇಡಿ ಸ್ಫೋಟದಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ...

  • Trending
  • Latest
error: Content is protected by Kalpa News!!