Tuesday, January 27, 2026
">
ADVERTISEMENT

Tag: Kannada Movies

ಶಿವಮೊಗ್ಗ ರಸ್ತೆ ಸುರಕ್ಷತೆ ಕಿರುಚಿತ್ರ ಸ್ಪರ್ಧೆ: ಸೀಸೆ ಪ್ರಥಮ, ಜಾಗೃತ ದ್ವಿತೀಯ

ಶಿವಮೊಗ್ಗ ರಸ್ತೆ ಸುರಕ್ಷತೆ ಕಿರುಚಿತ್ರ ಸ್ಪರ್ಧೆ: ಸೀಸೆ ಪ್ರಥಮ, ಜಾಗೃತ ದ್ವಿತೀಯ

ಶಿವಮೊಗ್ಗ: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್. ಭಾರದ್ವಾಜ್‌ರವರ ನಿರ್ದೇಶನ ಸೀಸೆ ಪ್ರಥಮ ಬಹುಮಾನದೊಂದಿಗೆ ಹತ್ತು ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ. ರೋಟರಿ ಕ್ಲಬ್ ಜಿಲ್ಲೆ 3182 ಹಾಗೂ ರೋಟರಿ ವಲಯ ...

ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂ ಚಿತ್ರಕ್ಕೆ ಇಂದಿಗೆ 34 ವರ್ಷ

ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂ ಚಿತ್ರಕ್ಕೆ ಇಂದಿಗೆ 34 ವರ್ಷ

ಬೆಂಗಳೂರು: ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯ ನಟರಾಗಿ ಅಭಿನಯಿಸಿದ ಬೆಟ್ಟದ ಹೂ ಚಿತ್ರ ಬಿಡುಗಡೆಯಾಗಿ ಇಂದಿಗೆ 34 ವರ್ಷವಾಗಿದ್ದು, ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿದೆ. ಪುನೀತ್ ಅಭಿನಯದ 1985ರ ಮಾರ್ಚ್ 22 ರಂದು ಶೇ.50ರಷ್ಟು ತೆರಿಗೆ ವಿನಾಯ್ತಿಯೊಂದಿಗೆ ತೆರೆಗೆ ಬಂದಿತ್ತು. ...

ಶಿವಮೊಗ್ಗ: ಮಹೇಶ್ ಸುಖಧರೆ ನಿರ್ದೇಶನದ ಧಾರಾವಾಹಿಗೆ ಆಡಿಶನ್

ಶಿವಮೊಗ್ಗ: ಮಹೇಶ್ ಸುಖಧರೆ ನಿರ್ದೇಶನದ ಧಾರಾವಾಹಿಗೆ ಆಡಿಶನ್

ಶಿವಮೊಗ್ಗ: ಸ್ಯಾಂಡಲ್’ವುಡ್ ಪ್ರಖ್ಯಾತ ನಿರ್ದೇಶಕ ಕೆ. ಮಹೇಶ್ ಸುಖಧರೆ ಅವರ ನಿರ್ದೇಶನದಲ್ಲಿ ಮೂಢಿಬರಲಿರುವ ಪೌರಾಣಿಕ ಧಾರಾವಾಹಿಗೆ ನಟ ನಟಿಯರ ಆಡಿಶನ್ ನಡೆಯಲಿದ್ದು, ಮಲೆನಾಡಿನ ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಜಗತ್ತಿನ ಮಹಾಕಾವ್ಯಗಳಲ್ಲೊಂದಾದ ಶ್ರೀ ಮಲೆ ಮಹದೇಶ್ವರ ಚರಿತ್ರೆಯನ್ನು ಧಾರಾವಾಹಿಯಾಗಿ ರೂಪಿಸುತ್ತಿರುವ ...

Exclusive: ರಾಕಿ ಭಾಯ್ ಎಗೈನ್! ಸದ್ದಿಲ್ಲದೇ ಕೆಜಿಎಫ್ ಚಾಪ್ಟರ್ 2 ಮುಹೂರ್ತ

Exclusive: ರಾಕಿ ಭಾಯ್ ಎಗೈನ್! ಸದ್ದಿಲ್ಲದೇ ಕೆಜಿಎಫ್ ಚಾಪ್ಟರ್ 2 ಮುಹೂರ್ತ

ಬೆಂಗಳೂರು: ದೇಶದಾದ್ಯಂತ ಹೊಸ ಟ್ರೆಂಡ್ ಸೃಷ್ಠಿಸಿ ಇಡಿಯ ಭಾರತೀಯ ಚಿತ್ರರಂಗ ಸ್ಯಾಂಡಲ್’ವುಡ್’ನತ್ತ ತಿರುಗಿನೋಡುವಂತೆ ದಾಖಲೆ ನಿರ್ಮಿಸಿರುವ ಕೆಜಿಎಫ್ ಚಾಪ್ಟರ್ 1 ಚಿತ್ರತಂಡ, ಈಗ ಯಾವುದೇ ರೀತಿಯ ಸದ್ದು-ಸುದ್ದಿಯಿಲ್ಲದೇ ಕೆಜಿಎಫ್ ಚಾಪ್ಟರ್ 2 ಗೆ ಮುಹೂರ್ತ ನಡೆಸಿದೆ. ವಿಜಯನಗರದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ಪೂಜೆ ...

ಕರಿಯಪ್ಪನ ಕೆಮಿಸ್ಟ್ರಿಗೆ ಫಲ ಸಿಕ್ಕಿತು

ಕರಿಯಪ್ಪನ ಕೆಮಿಸ್ಟ್ರಿಗೆ ಫಲ ಸಿಕ್ಕಿತು

ಗಂಭೀರವಾದ ಕೌಟುಂಬಿಕ ಸಮಸ್ಯೆಯನ್ನು ಹಾಸ್ಯದ ಜೊತೆ ಬೆರೆಸಿ ತೆರೆಗೆ ತಂದಿರುವ ಸಿನಿಮಾ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’. ಈ ಚಿತ್ರ ಬಿಡುಗಡೆ ದಿನದಂದು ವೀರಯೋಧರ ಮರಣದಿಂದ ತಂಡಕ್ಕೆ ಆತಂಕ ತಂದುಕೊಟ್ಟಿತ್ತು. ನಂತರದ ದಿನಗಳಿಂದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು ಎಂದು ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್ ...

ಸೆನ್ಸೇಷನ್ ಸೃಷ್ಠಿಸಿದೆ ಕವಲುದಾರಿ ಚಿತ್ರದ ‘ಇದೇ ದಿನ’ ಹಾಡು

ಸೆನ್ಸೇಷನ್ ಸೃಷ್ಠಿಸಿದೆ ಕವಲುದಾರಿ ಚಿತ್ರದ ‘ಇದೇ ದಿನ’ ಹಾಡು

ಬೆಂಗಳೂರು: ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ದವಾಗಿ, ಎಪ್ರಿಲ್ 12ರಂದು ಬಿಡುಗಡೆಗೆ ಅಣಿಯಾಗುತ್ತಿರುವ ಕವಲುದಾರಿ ಚಿತ್ರ ‘ಇದೇ ದಿನ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಭಾರೀ ಸೆನ್ಸೇಷನ್ ಸೃಷ್ಠಿಸಿದೆ. ಹಾಡನ್ನು ಯೂಟ್ಯೂಬ್’ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಕವಲುದಾರಿ ಚಿತ್ರದ ಎರಡನೆಯ ಗೀತೆಯಾಗಿದೆ. ಒಂದು ...

ನನ್ನನ್ನು ಕುಯ್ದು ಹಾಕೋಕೆ ನಾನೇನು ಕೋಳಿನಾ: ನಟ ಯಶ್ ಪ್ರಶ್ನೆ

ನನ್ನನ್ನು ಕುಯ್ದು ಹಾಕೋಕೆ ನಾನೇನು ಕೋಳಿನಾ: ನಟ ಯಶ್ ಪ್ರಶ್ನೆ

ಬೆಂಗಳೂರು: ನನ್ನನ್ನು ಕುಯ್ದು ಹಾಕೋಕೆ ನಾನೇನು ಕೋಳಿನಾ ಅಥವಾ ಕುರಿನಾ ಎಂದು ಖ್ಯಾತ ನಟ ಯಶ್ ಪ್ರಶ್ನಿಸಿದ್ದಾರೆ. ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಷ್ಟು ಸುಲಭವಾಗಿ ನನ್ನನ್ನು ಯಾರೂ ...

ಪಿಆರ್’ಕೆ ಪ್ರೊಡಕ್ಷನ್ ಕಾಣಿಕೆ: ಎಪ್ರಿಲ್ 12ರಂದು ಕವಲುದಾರಿ ಚಿತ್ರ ಬಿಡುಗಡೆ

ಪಿಆರ್’ಕೆ ಪ್ರೊಡಕ್ಷನ್ ಕಾಣಿಕೆ: ಎಪ್ರಿಲ್ 12ರಂದು ಕವಲುದಾರಿ ಚಿತ್ರ ಬಿಡುಗಡೆ

ಬೆಂಗಳೂರು: ಡಾ.ರಾಜ್’ಕುಮಾರ್ ಕುಟುಂಬದ ಪ್ರತಿಷ್ಠಿತ ಪಿಆರ್’ಕೆ ಪ್ರೊಡಕ್ಷನ್ ಕಾಣಿಕೆ ಕವಲುದಾರಿ ಚಿತ್ರ ಎಪ್ರಿಲ್ 12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತಂತೆ ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಸ್ವತಃ ಟ್ವೀಟ್ ಮಾಡಿದ್ದು, ಎಪ್ರಿಲ್ 12ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. #Kavaludaari releasing on ...

ಮಾರ್ಚ್ 5ಕ್ಕೆ ಪಿಆರ್’ಕೆ ಪ್ರೊಡಕ್ಷನ್’ನ ಕವಲುದಾರಿ ಚಿತ್ರದ ಆಡಿಯೋ ರಿಲೀಸ್

ಮಾರ್ಚ್ 5ಕ್ಕೆ ಪಿಆರ್’ಕೆ ಪ್ರೊಡಕ್ಷನ್’ನ ಕವಲುದಾರಿ ಚಿತ್ರದ ಆಡಿಯೋ ರಿಲೀಸ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್'ಕೆ ಪ್ರೊಡಕ್ಷನ್ ಅಡಿಯಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿರುವ ಕವಲುದಾರಿ ಚಿತ್ರದ ಆಡಿಯೋವನ್ನು ಮಾರ್ಚ್ 5ರಂದು ಯೂಟ್ಯೂಬ್'ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ವಿಚಾರವನ್ನು ಸ್ವತಃ ಪುನೀತ್ ರಾಜಕುಮಾರ್ ಟ್ವೀಟ್ ಮಾಡಿದ್ದು, 'ಕವಲುದಾರಿ' ಪಿಆರ್'ಕೆ ಪ್ರೊಡಕ್ಷನ್'ನ ...

ಚಿತ್ರೀಕರಣದಲ್ಲಿ ಕಿರಿಕ್ ಹುಡುಗನ ‘ಮೀಟೂ’ ಕಾಂಟ್ರೊವರ್ಸಿ! ನಟಿ ಯಾರು?

ಚಿತ್ರೀಕರಣದಲ್ಲಿ ಕಿರಿಕ್ ಹುಡುಗನ ‘ಮೀಟೂ’ ಕಾಂಟ್ರೊವರ್ಸಿ! ನಟಿ ಯಾರು?

ರಾಜ್ಯ ಸೇರಿದಂತೆ ರಾಷ್ಟ ಮಟ್ಟದಲ್ಲಿ ಕಿರಿಕ್ ಮಾಡಿದ್ದ ಮೀಟೂ ಪ್ರಕರಣಗಳು ಇಡಿಯ ದೇಶವನ್ನೇ ತಲ್ಲಣಗೊಳಿಸಿದ್ದವು. ರಾಜ್ಯದ ಮಟ್ಟಿಗೆ ನೋಡುವುದಾದರೆ, ಚಿತ್ರರಂಗದ ಇತಿಹಾಸದಲ್ಲೇ ಈ ವಿಚಾರದ ಭಾರೀ ಕೋಲಾಹಲ ಎಬ್ಬಿಸಿದ್ದು ತಿಳಿದೇ ಇದೆ.. ಈಗ ಇದೇ ವಿಚಾರವನ್ನು ಆಧರಿಸಿದ ಚಿತ್ರ ಸಿದ್ದವಾಗುತ್ತಿದೆ. ಕೆಲವು ...

Page 18 of 28 1 17 18 19 28
  • Trending
  • Latest
error: Content is protected by Kalpa News!!