Monday, January 26, 2026
">
ADVERTISEMENT

Tag: Kannada Movies

ನಟ ದೇವರಾಜ್, ದರ್ಶನ್‌ಗೆ ಕಾರು ಅಪಘಾತ: ಅಪಾಯದಿಂದ ಪಾರು

ಮೈಸೂರು: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ ದರ್ಶನ್, ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಠವಷಾತ್ ಎಲ್ಲರೂ ಪಾರಾಗಿದ್ದಾರೆ. ಇಂದು ನಸುಕಿನಲ್ಲಿ ಮೈಸೂರು ಹಿನಕಲ್ ರಸ್ತೆಯ ಬಳಿ ಸ್ಕಿಡ್ ಆಗಿ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ ...

ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್‌ನ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ(90) ಅವರು ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಸದಾಶಿವ ಅವರು ನಿನ್ನೆಯೇ ...

ಪವರ್ ಸ್ಟಾರ್ ಶೇರ್ ಮಾಡಿದ ಕವಲುದಾರಿ ಟೀಸರ್‌ನಲ್ಲಿ ಏನಿದೆ ನೋಡಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ದವಾಗಿರುವ ಚಿತ್ರ ಕವಲುದಾರಿ... ಈ ಚಿತ್ರದ ಹೊಸ ಟೀಸರ್‌ವೊಂದನ್ನು ಸ್ವತಃ ಪವರ್‌ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಸೆನ್ಸೇಷನ್ ಸೃಷ್ಠಿ ಮಾಡಿದೆ. ಈ ಟೀಸರ್ ಅನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ...

ರಕ್ಷಿತ್ ಶೆಟ್ಟಿ-ರಶ್ಮಿಕಾ ಎಂಗೇಜ್ಮೆಂಟ್ ಬ್ರೇಕ್ ಅಪ್? ಇಲ್ಲಿದೆ ಕಾರಣ

ಸಾಮಾಜಿಕ ಜಾಲತಾಣದಲ್ಲಿ ಭಾರೀ ಮಟ್ಟದಲ್ಲಿ ಟ್ರೋಲ್ ಆಗಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಬ್ರೇಕ್ ಅಪ್ ಸುದ್ದಿ ಈಗ ಅವರ ಆಪ್ತವಲಯದಿಂದಲೇ ಹೊರಬಿದ್ದಿದೆ. ಒಂದೆಡೆ ಸೋಶಿಯಲ್ ಮೀಡಿಯಾ ಟ್ರೋಲ್ ನಿಂದ ರಶ್ಮಿಕಾ ಬೇಸತ್ತಿದ್ದರೆ, ಇದೇ ವಿಚಾರಕ್ಕೆ ಹಲವು ದಿನಗಳ ...

ಸ.ಹಿ.ಪ್ರಾ. ಶಾಲೆಗೆ ಇನ್ನೂ ನೀವು ಹೋಗಿಲ್ಲವಾ? ಇಂದೇ ಹೋಗಿ ನೋಡಿ

ಹೌದು... ನಾನೂ ಸಹ ಇದೇನು ಚಿತ್ರ ಬಿಡು ನೋಡೋದು ಎಂದು ಕೊಂಚ ತಾತ್ಸಾರ ಮಾಡಿದ್ದೆ.. ಆದರೆ, ಮೊನ್ನೆ ಏಕೋ ಹಲವು ಬಾರಿ ಟ್ರೇಲರ್ ನೋಡಿದ ಮೇಲೆ ಚಿತ್ರವನ್ನೊಮ್ಮೆ ನೋಡಲೇಬೇಕು ಎಂಬ ಕುತೂಹಲದಿಂದ ವೀಕ್ಷಿಸಿದೆ. ನಿಜಕ್ಕೂ ಹೇಳುತ್ತೇನೆ, ಈ ಚಿತ್ರವನ್ನು ನಾನು ನೋಡಿರದೇ ...

ನಾವೆಲ್ಲಾ ಎಂದಿಗೂ ಒಗ್ಗಟ್ಟಾಗಿದ್ದೇವೆ: ಶಿವರಾಜ್ ಕುಮಾರ್

ಬೆಂಗಳೂರು: ಚಿತ್ರರಂಗದ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ.. ನಾವೆಲ್ಲರೂ ಸುದೀಪ್ ಜೊತೆಯಲ್ಲಿದ್ದು, ಅವರು ಎಲ್ಲಿ ಕರೆದರೂ ಹೋಗಿ ಕ್ರಿಕೇಟ್ ಆಡುತ್ತೇವೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಕ್ರಿಕೆಟ್ ಅಂದ್ರೆ ನನಗೆ ಬಹಳ ಇಷ್ಟ. ನಾನು ಒಬ್ಬ ...

ಕ್ರೇಜಿ-ರಿಯಲ್ ಕಾಂಬಿನೇಷನ್ ರವಿಚಂದ್ರಕ್ಕೆ ಮುಹೂರ್ತ: ಎಕ್ಸ್ ಕ್ಲೂಸಿವ್ ಫೋಟೋ ನೋಡಿ

ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‍ನಲ್ಲಿ ಸ್ಯಾಂಡಲ್ ವುಡ್‍ನಲ್ಲಿ ಸೆನ್ಸೇಷನ್ ಸೃಷ್ಠಿಸಲು ಇಂದಿನಿಂ ಆರಂಭವಾಗಿದೆ ರವಿಚಂದ್ರ... ಹೌದು... ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್‍ನಲ್ಲಿ ಮೂಡಿಬರಲಿರುವ ರವಿಚಂದ್ರ ಚಿತ್ರಕ್ಕೆ ಬಸವನ ಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಇಂದು ಮುಹೂರ್ತ ...

ಹೊಸ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್-ಅಪೇಕ್ಷಾ ಪುರೋಹಿತ್

ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ತಾವು ಮೆಚ್ಚಿನ ಹುಡುಗಿ ಅಪೇಕ್ಷಾ ಪುರೋಹಿತ್ ಅವರೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತಮ್ಮ ಮನಮೆಚ್ಚಿದ ಅಪೇಕ್ಷಾ ಅವರನ್ನು ವರಿಸಿದ ಒಡೆಯರ್ ಅವರ ಆರತಕ್ಷತೆ ನಿನ್ನೆ ಸಂಜೆ ...

ಭರಾಟೆ ಫಸ್ಟ್ ಲುಕ್ ಭಾರೀ ಸದ್ದು, ನಾಡಿದ್ದು ಮೋಷನ್ ಪೋಸ್ಟರ್ ಬಿಡುಗಡೆ

ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಫೋಟೋ ಶೂಟ್ ರಾಜಸ್ಥಾನದಲ್ಲಿ ಭರ್ಜರಿಯಾಗಿ ನಡೆದಿದೆ. ಈಗಾಗಲೇ ಚಿತ್ರ ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವ ಜೊತೆಯಲ್ಲಿ ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.  ಆ.15ರಂದು ಚಿತ್ರದ ಮೋಷನ್ ...

ಸ್ಯಾಂಡಲ್ ವುಡ್ ಬಿಗ್ ನ್ಯೂಸ್: ಮತ್ತೆ ಬಣ್ಣ ಹಚ್ಚಲಿದ್ದಾರೆ ರಾಘವೇಂದ್ರ ರಾಜ್‌ಕುಮಾರ್

ವರನಟ ಡಾ.ರಾಜ್‌ಕುಮಾರ್ ಅವರ ಇಡಿಯ ಕುಟುಂಬ ಕಲಾಸೇವೆಗೇ ಮೀಸಲಾಗಿದ್ದು, ಅವರ ಮೂವರು ಪುತ್ರರೂ ತೆರೆಯ ಮೇಲೆ ಮಿಂಚಿದ್ದು ಒಂದು ಇತಿಹಾಸವೇ ಆಗಿದೆ. ಈ ಇತಿಹಾಸಕ್ಕೆ ಈಗ ಮತ್ತೊಂದು ಪುಟ ಸೇರಿಕೊಳ್ಳಲಿದೆ. ಸುಮಾರು 15 ವರ್ಷಗಳಿಂದ ತೆರೆಮರೆಯಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್ ಈಗ ಮತ್ತೆ ...

Page 24 of 28 1 23 24 25 28
  • Trending
  • Latest
error: Content is protected by Kalpa News!!