Wednesday, August 19, 2026
Advertisement
ADVERTISEMENT

Tag: Kannada News Online Shivamogga

ಶಾಮನೂರು ಶಿವಶಂಕರಪ್ಪ ಮೊದಲು ತಮ್ಮ ಪಕ್ಷ ಮಹಿಳಾ ಇತಿಹಾಸ ನೋಡಲಿ: ಬಿಜೆಪಿ ಮಹಿಳಾಧ್ಯಕ್ಷೆ ಮಂಜುಳ

ಶಾಮನೂರು ಶಿವಶಂಕರಪ್ಪ ಮೊದಲು ತಮ್ಮ ಪಕ್ಷ ಮಹಿಳಾ ಇತಿಹಾಸ ನೋಡಲಿ: ಬಿಜೆಪಿ ಮಹಿಳಾಧ್ಯಕ್ಷೆ ಮಂಜುಳ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರಧಾನಿ ಮೋದಿಯವರಿಗೆ ದೇಶದ ನಾರಿ ಶಕ್ತಿ ಸಂಪೂರ್ಣ ಬೆಂಬಲ ನೀಡಿದೆ. ನಾರಿ ಶಕ್ತಿಯನ್ನು ರಾಷ್ಟ್ರ ಶಕ್ತಿಯನ್ನಾಗಿ ಪ್ರಧಾನಿ ರೂಪಿಸಿದ್ದಾರ ಎಂದು ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷೆ ಕುಮಾರಿ ಮಂಜುಳ ಹೇಳಿದ್ದಾರೆ. ಅವರು ಇಂದು ...

ಯುವಕರು ಮೋದಿಯ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ | ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ

ಯುವಕರು ಮೋದಿಯ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ | ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಮೋದಿಯ #Modi ಭ್ರಮಲೋಕದಲ್ಲಿ ತೇಲುತ್ತಿರುವ ನಮ್ಮ ಯುವಕರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರು #Bangarappa ಮಾಡಿರುವ ಸಹಾಯದಿಂದ ನಮ್ಮ ಬದುಕು ಹಸನಾಗಿದೆ ಎಂಬ ಅರಿವನ್ನು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ...

ಪುರುಷ ಪ್ರಯಾಣಿಕರಿಗೆ ಬಸ್ಸೇ ದೊರೆಯದ ಹಾಗೆ ಮಾಡಿದ್ದೆ ಕಾಂಗ್ರೆಸ್ ಸಾಧನೆ  | ರಾಘವೇಂದ್ರ ಕಿಡಿ

ಪುರುಷ ಪ್ರಯಾಣಿಕರಿಗೆ ಬಸ್ಸೇ ದೊರೆಯದ ಹಾಗೆ ಮಾಡಿದ್ದೆ ಕಾಂಗ್ರೆಸ್ ಸಾಧನೆ | ರಾಘವೇಂದ್ರ ಕಿಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಾಂಗ್ರೆಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆಯವರೆಗೆ ಮಾತ್ರ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ಹೇಳಿದ್ದಾರೆ. ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಬಿಜೆಪಿ ನಗರ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು, ...

ಮೊಬೈಲ್ ಗೀಳಿನಿಂದ ಮಕ್ಕಳನ್ನು ದೂರವಿಡಲು ಶಿಬಿರಗಳು ಸಹಕಾರಿ: ಮಮತಾ ಅಭಿಪ್ರಾಯ

ಮೊಬೈಲ್ ಗೀಳಿನಿಂದ ಮಕ್ಕಳನ್ನು ದೂರವಿಡಲು ಶಿಬಿರಗಳು ಸಹಕಾರಿ: ಮಮತಾ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಈ ಕಾಲಘಟ್ಟದಲ್ಲಿ ವೃತ್ತಿ ಪರತೆಯ ಶಿಕ್ಷಣದಿಂದಾಗಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗಿಂತಲು ಪಠ್ಯ ಚಟುವಟಿಕೆಗೆ ಪೋಷಕರು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಮರ್ಪಣ ಸಂಸ್ಥೆಯ ಮಮತಾ ರಾಜೇಶ್ ಹೇಳಿದರು. ಪಟ್ಟಣದ ಚಾಮರಾಜಪೇಟೆ ಹಳೆ ...

ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ: ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜ ಅನಾವರಣ

ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ: ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜ ಅನಾವರಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ವಿನಾಯಕ ನಗರದಲ್ಲಿ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ. ಎಸ್ ಅರುಣ್ ಅವರು ಬೂತ್ ನಂಬರ್ 71ರಲ್ಲಿ ಬೂತ್ ...

1 ಸಾವಿರ ಕೋಟಿ ರೂ. ವೆಚ್ಚದ ಹೆದ್ದಾರಿ ಕಾಮಗಾರಿಗೆ ಪ್ರಧಾನಿಯಿಂದ ಫೆ.27ರಂದು ಶಂಕುಸ್ಥಾಪನೆ

ಈ ಕಾರಣಕ್ಕೆ ಅಮಿತ್ ಶಾ, ಈಶ್ವರಪ್ಪ ಅವರನ್ನು ಭೇಟಿಯಾಗಿಲ್ಲ: ರಾಘವೇಂದ್ರ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈಶ್ವರಪ್ಪ ಅವರ ರಾಜಕೀಯ ತೀರ್ಮಾನಗಳಿಂದ ಅಮಿತ್ ಶಾ #Amith Shah ಅವರ ಮನಸಿಗೆ ನೋವಾಗಿರಬಹುದು. ಹೀಗಾಗಿ ಈಶ್ವರಪ್ಪ #Eshwarappa ಅವರನ್ನು ಭೇಟಿಯಾಗದೆ ವಾಪಸ್ ಕಳುಹಿಸಿರಬಹುದು ಎಂದು ಸಂಸದ ರಾಘವೇಂದ್ರ #MP Raghavendra ಅಭಿಪ್ರಾಯಪಟ್ಟಿದ್ದಾರೆ. ...

ಡಾ. ಬಾಬು ಜಗಜೀವನ್‌ರಾಮ್ ಆಧುನಿಕ ಭಾರತದ ಕರ್ತೃ: ಮಂಜುನಾಥ್ ಅಭಿಪ್ರಾಯ

ಡಾ. ಬಾಬು ಜಗಜೀವನ್‌ರಾಮ್ ಆಧುನಿಕ ಭಾರತದ ಕರ್ತೃ: ಮಂಜುನಾಥ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಡಾ. ಬಾಬು ಜಗಜೀವನ್‌ರಾಮ್ ಓರ್ವ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಆಧುನಿಕ ಭಾರತ ನಿರ್ಮಾಣದ ಕರ್ತೃ ಎಂದು ಕುವೆಂಪು ವಿವಿಯ ಕುಲಸಚಿವ ಎ. ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು. ಕುವೆಂಪು ವಿವಿಯ ಡಾ. ಬಾಬುಜಗಜೀವನ್‌ರಾಂ ಅಧ್ಯಯನ ...

ಪ್ರತಿಯೊಬ್ಬ ಮತದಾರರಿಗೆ ಅಭಿವೃದ್ಧಿಯ ಮಾಹಿತಿ ನೀಡಿ ಅಭೂತಪೂರ್ವ ಗೆಲುವಿಗೆ ಸಹಕರಿಸಿ

ಪ್ರತಿಯೊಬ್ಬ ಮತದಾರರಿಗೆ ಅಭಿವೃದ್ಧಿಯ ಮಾಹಿತಿ ನೀಡಿ ಅಭೂತಪೂರ್ವ ಗೆಲುವಿಗೆ ಸಹಕರಿಸಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಎರಡು ಅವಧಿಯಲ್ಲಿ ವಿಶ್ವವೇ ಮೆಚ್ಚುವಂತಹ ಆಡಳಿತ ನೀಡಿದೆ. ಸಮಸ್ತ ಭಾರತೀಯರ ಏಳಿಗೆಗೆ ಐತಿಹಾಸಿಕ ಯೋಜನೆಗಳು ಕಾರ್ಯರೂಪಕ್ಕೆ ಬಂದು ಈಗಾಗಲೇ ಅರ್ಹ ಫಲಾನುಭವಿಗಳಿಗೆ ತಲುಪಿ ಆರ್ಥಿಕವಾಗಿ ...

ಅಂಭುತೀರ್ಥ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಈಶ್ವರಪ್ಪ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಅಂಭುತೀರ್ಥ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಈಶ್ವರಪ್ಪ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ #K S Eshwarappa  ಶುಕ್ರವಾರ ಬೆಳಗ್ಗೆ ಅಂಭುತೀರ್ಥದಲ್ಲಿ ಶ್ರೀರಾಮೇಶ್ವರ ಸ್ವಾಮಿಯ ದರ್ಶನ ಪಡೆದು, ಕಾರ್ಯಕರ್ತರ ಸಭೆ ನಡೆಸುವ ಮೂಲಕ ತೀರ್ಥಹಳ್ಳಿ ...

ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ: ಕುಮಾರ್ ಬಂಗಾರಪ್ಪ ಟಾಂಗ್ ನೀಡಿದ್ದು ಯಾರಿಗೆ?

ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ: ಕುಮಾರ್ ಬಂಗಾರಪ್ಪ ಟಾಂಗ್ ನೀಡಿದ್ದು ಯಾರಿಗೆ?

ಕಲ್ಪ ಮೀಡಿಯಾ ಹೌಸ್  |  ಸೊರಬ  | ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ #Kumar Bangarappa ಟಾಂಗ್ ನೀಡಿದರು. ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವ ...

Page 184 of 219 1 183 184 185 219
  • Trending
  • Latest
error: Content is protected by Kalpa News!!