No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಬಾದರಾಯಣಾಚಾರ್ಯರಿಗೆ ‘ಜಯಶ್ರೀ ಕಂಬುಕಂಠ’ ಪ್ರಶಸ್ತಿ ಪ್ರದಾನ | ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ

ಭಂಡಾರಕೇರಿ ಮಠದಲ್ಲಿ 18 ವಿದ್ವಾಂಸರಿಂದ ತಾತ್ಪರ್ಯ ನಿರ್ಣಯ ಪಾರಾಯಣ | ಹಲವು ಸಂಶಯಗಳಿಗೆ ಆಚಾರ್ಯ ಮಧ್ವರ ಗ್ರಂಥಗಳೇ ಪರಿಹಾರ

kalpa News by kalpa News
September 13, 2026
in ಉಡುಪಿ
0
Udupi Badarayanacharya Honoured with the ‘Jayasree Kambukantha’ Award
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಉಡುಪಿ/ಬಾರ್ಕೂರು  |

ತತ್ವಜ್ಞಾನ ಲೋಕದಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಆಚಾರ್ಯ ಮಧ್ವರು ರಚಿಸಿದ (Mahabharata) ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು (Udupi) ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ನಡೆಯುತ್ತಿರುವ ವಿದ್ವಾಂಸರ ಐದನೇ ಹಂತದ ಸನ್ಮಾನ, ಬಿರುದು ಪ್ರದಾನ ಸಮಾರಂಭದಲ್ಲಿ 18 ವಿದ್ವಾಂಸರಿಗೆ ಸ್ಮರಣಿಕೆ, ಸಂಭಾವನೆಗಳನ್ನು ನೀಡುವ ಮೂಲಕ ಗೌರವ ಸಮರ್ಪಿಸಿ ಅನುಗ್ರಹ ಸಂದೇಶ ನೀಡಿದರು.dk shivakumar led karnataka government 100 days celebrationಮಹಾಭಾರತವನ್ನು ಐದನೆಯ ವೇದವೆಂದು ಪ್ರಾಚೀನರು ಕರೆದಿದ್ದಾರೆ. ಅದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚನೆ ಮಾಡಿ ವಿದ್ವತ್ ಲೋಕಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ. ಈ ಗ್ರಂಥದ ಪಾರಾಯಣವನ್ನು 18 ವಿದ್ವಾಂಸರು ಈ ಮಠದಲ್ಲಿ ಮಾಡಿರುವುದು ಧಾರ್ಮಿಕ ಸಂಚಲನ ಮೂಡಿಸಿದೆ. ಇಂಥ ಚಟುವಟಿಕೆ ಸಮಾಜದಲ್ಲಿ ಸೌಹಾರ್ದ ಮೂಡಿಸಿ ದೇಶದ ಅಖಂಡತೆಗೆ ಬೆಂಬಲಿಸುತ್ತದೆ ಎಂದರು.

ವೈವಿಧ್ಯಗಳ ಸಂಗಮ- ಚಾತುರ್ಮಾಸ್ಯ
ಮಧ್ವಾಚಾರ್ಯರೇ ಮೈವೆತ್ತಂತಿರುವ ಸರ್ವಮೂಲ ಗ್ರಂಥಗಳ ಆಮೂಲಾಗ್ರ ಪಾರಾಯಣ, ಇವುಗಳ ಜೊತೆಗೆ ಕನ್ನಡದಲ್ಲಿ ಸ್ವಯಂ ಶ್ರೀ ವಿದ್ಯೇಶ ತೀರ್ಥರು ಅನುಭಾವಿಸಿ ರಚಿಸಿದ ಕೀರ್ತನೆಗಳ ಗಾಯನ, ಭೂಸುರರ ಸಮ್ಮಾನ, ಸಂಗೀತ, ಯಕ್ಷಗಾನ, ತಾಳಮದ್ದಲೆ ಸಹಿತ ಸ್ಥಳೀಯ ಕಲಾ ಮಾಧ್ಯಮಗಳ ಪ್ರಸ್ತುತಿ, ದಿನ ನಿತ್ಯದ ಸಂಸ್ಥಾನ ಪೂಜೆ, 4 ವೇದ - ಹೀಗೆ ಅನೇಕ ಪ್ರಕಾರ ಗಳಲ್ಲಿ ಪರಮಾತ್ಮನನ್ನು ಉಪಾಸನೆ ಮಾಡುತ್ತಿದ್ದಾರೆ. ಯತಿಗಳ ಚಾತುರ್ಮಾಸದ ಇತಿಹಾಸದಲ್ಲೇ ಇದು ವಿಭಿನ್ನ ದಾಖಲೆಯಾಗಿ ನಿರೂಪಣೆಗೊಂಡಿದೆ.

ಮಾತೆಗೆ ಶಿಕ್ಷಣ ನೀಡಿದ ತಾಣ

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಿದ್ವಾನ್‌ಹರಿನಾರಾಯಣ ಅಸ್ರಣ್ಣ ಮಾತನಾಡಿ, ಭಂಡಾರಕೇರಿ ಮಠವು ನನ್ನ ತಾಯಿಗೆ ಅಂದಿನ ಕಾಲದಲ್ಲೇ ಶಿಕ್ಷಣ ನೀಡಿದ ತಾಣ ಎಂದು ಧನ್ಯತೆಯಿಂದ ಎಂದು ಸ್ಮರಿಸಿದರು. ಕಟೀಲು ದೇವಸ್ಥಾನದಲ್ಲಿ ದೇವಿಯ ಆರಾಧನೆಯ ಕುರಿತು ಬಂದ ಅನೇಕ ಸಂಶಯಗಳಿಗೆ ಶ್ರೀ ವಿದ್ಯಾಮಾನ್ಯತೀರ್ಥರು ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ದೇವಳದಲ್ಲಿ ನಡೆಯುತ್ತಿರುವ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಇದನ್ನು ಇತಿಹಾಸ ಮರೆಯದು ಎಂದರು. ನಾಡಿನ ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.

Also Read>> HERO MOTOCORP LAUNCHES GLAMOUR X WITH INTEGRATED-ABS

Udupi : ಪಾರಾಯಣ

ದೇಶದ ವಿವಿಧ ಭಾಗದ 18 ವಿದ್ವಾಂಸರು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು 8 ದಿನಗಳ ಕಾಲ 3 ಬಾರಿ ಪಾರಾಯಣ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.
PES Shivamogga

ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ, ಮೈಸೂರಿನ ವಿದ್ವಾಂಸರಾದ ಬಾದರಾಯಣಾಚಾರ್ಯರಿಗೆ ‘ಜಯಶ್ರೀ ಕಂಬುಕಂಠ’ ಎಂಬ ಪ್ರಶಸ್ತಿಯನ್ನು ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು, ಭಂಡಾರಿಕೇರಿ ಮಠಾಧೀಶರ 47ನೆಯ ಚಾತುರ್ಮಾಸ್ಯ ಎಲ್ಲ ರೀತಿಯಿಂದಲೂ ಅಸಾಧಾರಣವಾಗಿದೆ. ವಿದ್ಯಾಮಾನ್ಯತೀರ್ಥರು ಸಮಾಜಕ್ಕೆ ಆದರ್ಶ ಯತಿಗಳಾಗಿ ಬಾಳಿ ವಿದ್ವತ್ಸಮಾಜಕ್ಕೆ ಬೆಳಕಾದವರು. ಅಂತಹ ಶ್ರೇಷ್ಠ ಯತಿಗಳ ಸತ್ಯತೀರ್ಥ ಪೀಠಾರೋಹಣದ ಶತಮಾನೋತ್ಸವವನ್ನು ವೈಭವದಿಂದ ಆಚರಿಸುವ ಮೂಲಕ ವಿದ್ಯೇಶತೀರ್ಥರು ವಿದ್ವತ್ ಸಮಾಜಕ್ಕೆ ಮಹೋನ್ನತ ಸೇವೆ ಸಮರ್ಪಣೆ ಮಾಡುತ್ತಿದ್ದಾರೆ ಎಂದರು.

ಭಂಡಾರಿಕೇರಿ ಮಠಾಧೀಶರ 47ನೇ ಚಾತುರ್ಮಾಸ್ಯ ಎಲ್ಲ ರೀತಿಯಿಂದಲೂ ಅಸಾಧಾರಣವಾಗಿದೆ. ಶ್ರೀಗಳು ಬಿಡುವಿಲ್ಲದ ಸಮಯದಲ್ಲೂ ಇಲ್ಲಿ ನಡೆಯುವ ಚರ್ಚೆ, ಗೋಷ್ಠಿ, ಪಾರಾಯಣ, ಉಪನ್ಯಾಸ,ಭಜನೆ ನೃತ್ಯ ಎಲ್ಲವನ್ನು ಕೂಲಂಕಶವಾಗಿ ಗಮನಿಸುತ್ತಿದ್ದಾರೆ. ವಿದ್ವಾಂಸರಿಗೆ ಕಲಾವಿದರಿಗೆ ಸೂಕ್ತ ಗೌರವಾದರ ಪ್ರದಾನ ಮಾಡುವಲ್ಲಿ ಅವರಿಗೆ ಅನನ್ಯ ಪ್ರೀತಿ ಇದೆ. ಈ ಮೂಲಕ ಅವರು ಧರ್ಮ, ಕಲಾ ಜಾಗೃತಿಯನ್ನು ಮೂಡಿಸುವಲ್ಲಿ ಅಗ್ರಮಾನ್ಯರಾಗಿದ್ದಾರೆ. ಚತುರ್ವೇದ ಪಾರಾಯಣಕ್ಕಾಗಿ ಬಂದ ವಿದ್ವಾಂಸರ ಪ್ರೋತ್ಸಾಹಕ್ಕಾಗಿ ಶ್ರೀಗಳೇ ಅವರ ಮುಂದೆ ಕನಿಷ್ಠ 15 ನಿಮಿಷಗಳ ಕಾಲ ಕಣ್ಣು ಮುಚ್ಚಿ ಕುಳಿತು ವೇದಶ್ರವಣ ಮಾಡುವ ಪರಿ ಅನನ್ಯವಾಗಿದೆ. ಇಂಥ ಸಂದರ್ಭದಲ್ಲಿ ನಾನೂ ಭಾಗವಹಿಸಿ ತಾತ್ಪರ್ಯ ನಿರ್ಣಯ ಗ್ರಂ್ಥ ಪಾರಾಯಣ ಮಾಡುವ ಸದವಕಾಶ ನನಗೂ ದೊರೆತದ್ದು ಸುಕೃತ.
-ವಿದ್ವಾನ್ ಕಿರಣಾಚಾರ್ಯ, ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ್ದ ಪಂಡಿತ

ಸನ್ಮಾನಿತರು

ಸಮಾರಂಭದಲ್ಲಿ ದೇಶದ ವಿವಿಧ ಭಾಗದ ವಿದ್ವಾಂಸರಾದ ಪುರಂದರಾಚಾರ್ಯ ಹಯಗ್ರೀವ(ಬೆಂಗಳೂರು), ಶ್ರೀಕಾಂತಾಚಾರ್ಯ ಪುರೋಹಿತ (ಆದಿಚುಂಚನ ಗಿರಿ), ಗುರುಪ್ರಸಾದಾಚಾರ್ಯ ಹನಸೋಗೆ ಬೆಂಗಳೂರು, ರಘತ್ತಮಾ ಚಾರ್ಯ ನಾಗಸಂಪಿಗೆ, ಬಾಗಲಕೋಟೆ, ವಾಗೀಶಾ ಚಾರ್ಯ ಮಂತ್ರಾಲಯ, ಪವನಾ ಚಾರ್ಯ ಕುರುಡಿ ರಾಯಚೂರು, ವೇಣು ಗೋಪಾಲಾಚಾರ್ಯ ಪುರೋ ಹಿತ (ಮಂತ್ರಾಲಯ), ಹೃಷಿಕೇಶಾಚಾರ್ಯ ಮಠದ ಬೆಂಗಳೂರು, ಸಿ.ಜೆ. ವಿಕ್ರಮಸಿಂಹಾ ಚಾರ್ಯ ಬೆಂಗಳೂರು, ಶ್ರೀಹರಿ ಆಚಾರ್ಯ ಪೂಜಾರ ಬೆಂಗಳೂರು, ನರಸಿಂಹಾಚಾರ್ಯ ಕೊರ್ಲ ಹಳ್ಳಿ ಹುಬ್ಬಳ್ಳಿ, ಪ್ರತೋಷಾಚಾರ್ಯ ಬೆಂಗಳೂರು, ಆದಿ ಶೇಷಾ ಚಾರ್ಯ ಬಾಗಲಕೋಟೆ, ಉಡುಪಿ ಕೃಷ್ಣಾ ಚಾರ್ಯ ಬಾಗಲ ಕೋಟೆ, ಅಜಯಾ ಚಾರ್ಯ ಜೋಷಿವಿಜಯಪುರ, ವೇದೇಶಾಚಾರ್ಯ ನಾಗಸಂಪಿಗೆ ಬೆಂಗಳೂರು, ಐತರೇಯಾಚಾರ್ಯ ಭಾರದ್ವಾಜ ಬೆಂಗಳೂರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     Kalpa News Advertising Disclaimer

Tags: Bandarakeri MuttBarkurChaturmasyaUdupiಉಡುಪಿಬಾರ್ಕೂರುಭಂಡಾರಕೇರಿ ಮಠಶ್ರೀ ವಿದ್ಯೇಶತೀರ್ಥ ಸ್ವಾಮೀಜಿ
Share199Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

Hero Motocorp Launches Glamour x With Integrated-ABS

Next Post

KSRTC ಹೊಸ ಡಿಜಿಟಲ್ ಹೆಜ್ಜೆ: WhatsApp ಮೂಲಕ ಟಿಕೆಟ್ ಬುಕ್ಕಿಂಗ್

kalpa News

kalpa News

Next Post
KSRTC One Karnataka Mobility App Whatsapp Ticketing

KSRTC ಹೊಸ ಡಿಜಿಟಲ್ ಹೆಜ್ಜೆ: WhatsApp ಮೂಲಕ ಟಿಕೆಟ್ ಬುಕ್ಕಿಂಗ್

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL