Saturday, August 8, 2026
Advertisement
ADVERTISEMENT

Tag: Kannada News Online

ಸರ್ಕಾರಿ ಕಚೇರಿ, ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ನಿಷೇಧ | ಸಿಎಂ ಆದೇಶ

ಸರ್ಕಾರಿ ಕಚೇರಿ, ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ನಿಷೇಧ | ಸಿಎಂ ಆದೇಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ನಿಷೇಧಿಸಿ #Plastic Bottle Ban ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಆದೇಶ ಹೊರಡಿಸಿದ್ದಾರೆ. ರಾಜ್ಯದಾದ್ಯಂತ ...

ಸಮಾಜಕ್ಕಾಗಿ ದುಡಿದ ವ್ಯಕ್ತಿಗಳಿಗೆ ಸಾವಿಲ್ಲ: ಸುರೇಶ್ ಋಗ್ವೇದಿ

ಸಮಾಜಕ್ಕಾಗಿ ದುಡಿದ ವ್ಯಕ್ತಿಗಳಿಗೆ ಸಾವಿಲ್ಲ: ಸುರೇಶ್ ಋಗ್ವೇದಿ

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಪ್ಪು ಮೆಲೋಡಿಸ್ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ #Puneeth Rajkumar (ಅಪ್ಪು) ರವರ ಪುಣ್ಯ ಸ್ಮರಣೆ ...

ಜಿಲ್ಲಾಮಟ್ಟದ ಜಾವೆಲಿನ್ ಎಸೆತ ಸ್ಪರ್ಧೆ | ಕ್ರೈಸ್ಟ್‌ಕಿಂಗ್’ನ ಸುದೀಶ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಜಾವೆಲಿನ್ ಎಸೆತ ಸ್ಪರ್ಧೆ | ಕ್ರೈಸ್ಟ್‌ಕಿಂಗ್’ನ ಸುದೀಶ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಇವರ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ...

SWR to Run Special Train Services Between Bengaluru, Belagavi and Mysuru

ನರಸಾಪುರ – ಮೈಸೂರು – ನರಸಾಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ ವಿಸ್ತರಣೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ದಕ್ಷಿಣ ಮಧ್ಯ ರೈಲ್ವೆಯು #South Central Railway ರೈಲು ಸಂಖ್ಯೆ 07033/34 ನರಸಾಪುರ – ಮೈಸೂರು – ನರಸಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ #Narasapura-Mysore-Narasapura Special Express Train ಸಂಚಾರವನ್ನು ನವೆಂಬರ್ 3, ...

ಯಶಸ್ಸಿನ ಹಾದಿಯಲ್ಲಿ ಅದ್ಥುತ ರಂಗ ಪ್ರತಿಭೆ ಶಿಲ್ಪಾ

ಯಶಸ್ಸಿನ ಹಾದಿಯಲ್ಲಿ ಅದ್ಥುತ ರಂಗ ಪ್ರತಿಭೆ ಶಿಲ್ಪಾ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಉಡುಪಿ ಮಣ್ಣಿನ ಸುವಾಸನೆ, ಅಮ್ಮನ ಕನಸು, ಕಾಲೇಜಿನ ದಿನಗಳ ಉತ್ಸಾಹ – ಇವುಗಳ ಸಂಗಮವೇ ಶಿಲ್ಪಾ ಶೆಟ್ಟಿ ಅವರ ಕಲಾಜೀವನದ ಬುನಾದಿ. ಬಾಲ್ಯದಿಂದಲೇ ಕಲೆ ಅವರ ಹೃದಯದ ನಂಟಾಗಿದ್ದು, ಕಾಲೇಜು ಸಂದರ್ಭದಲ್ಲಿ ...

MEILನಿಂದ ದುಬೈ ಮಾಲೀಕತ್ವದ ತಮಿಳುನಾಡು ವಿದ್ಯುತ್ ಘಟಕ ಖರೀದಿ

MEILನಿಂದ ದುಬೈ ಮಾಲೀಕತ್ವದ ತಮಿಳುನಾಡು ವಿದ್ಯುತ್ ಘಟಕ ಖರೀದಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ತಮಿಳುನಾಡಿನಲ್ಲಿ ಅಬುಧಾಬಿ ನ್ಯಾಷನಲ್ ಎನರ್ಜಿ ಕಂಪನಿ ಪಿಜೆಎಸ್ಸಿ (“ಟಕಾ”) ಮಾಲೀಕತ್ವದ “ಟಿಎಕ್ಯೂಎ -ನೆಯ್ವೇಲಿ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ (“ಟಕಾ ನೆಯ್ವೇಲಿ”)ನ ಶೇ.100 ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ದೇಶೀಯ ಮೂಲ ಸೌಕರ್ಯ ಸಂಸ್ಥೆ ...

ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ನಟ ಪ್ರಕಾಶ್ ಹಾಗೂ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರುಗಳು ಆಯ್ಕೆಯಾಗಿದ್ದಾರೆ. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಇಂದು ಘೋಷಣೆಯಾಗಿದ್ದು, ಇಬ್ಬರು ಕಲಾವಿದರನ್ನು ಪ್ರಶಸ್ತಿಗೆ ...

ನಟಿ ಉಮಾಶ್ರೀಗೆ ಡಾ.ರಾಜಕುಮಾರ್ ಪ್ರಶಸ್ತಿ, ಗುಳೆ ಕಿರು ಚಿತ್ರಕ್ಕೆ 2 ಗೌರವ

ನಟಿ ಉಮಾಶ್ರೀಗೆ ಡಾ.ರಾಜಕುಮಾರ್ ಪ್ರಶಸ್ತಿ, ಗುಳೆ ಕಿರು ಚಿತ್ರಕ್ಕೆ 2 ಗೌರವ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | 2019ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ, #Dr. Rajkumar Award ಪುಟ್ಟಣ್ಣ ಕಣಗಾಲ್ ಪ್ರಶಸ್ತಿ #Puttannakanagal Award ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳನ್ನು #Dr. Vishnuvardhan Award ಘೋಷಣೆ ಮಾಡಲಾಗಿದೆ. ಡಾ.ರಾಜಕುಮಾರ್ ಪ್ರಶಸ್ತಿಗೆ ...

Page 103 of 507 1 102 103 104 507
  • Trending
  • Latest
error: Content is protected by Kalpa News!!