Monday, March 9, 2026
Advertisement
ADVERTISEMENT

Tag: Kannada News

ಕೋಲಾರ: ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿ ಪ್ರಕಟ

ಕೋಲಾರ: ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿ ಪ್ರಕಟ

ಕೋಲಾರ: 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿಯನ್ನು ಪ್ರಕಟಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜೆ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಈ ದರಪಟ್ಟಿಯು ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳಿಗೂ ...

ಬೇಸಿಗೆ ಧಗೆಗೆ ರಂಗವಸಂತದ ತಂಪು: ನಿಮ್ಮ ಮಕ್ಕಳಿಗೊಂದು ಅಪರೂಪದ ಬೇಸಿಗೆ ಶಿಬಿರ ಇಲ್ಲಿದೆ

ಬೇಸಿಗೆ ಧಗೆಗೆ ರಂಗವಸಂತದ ತಂಪು: ನಿಮ್ಮ ಮಕ್ಕಳಿಗೊಂದು ಅಪರೂಪದ ಬೇಸಿಗೆ ಶಿಬಿರ ಇಲ್ಲಿದೆ

ಶಿವಮೊಗ್ಗ: ಅಭಿನಯ, ನೃತ್ಯ ಸೇರಿದಂತೆ ಹಲವು ಕಲಾ ವಿಭಾಗದಲ್ಲಿ ತನ್ನ ವೈಶಿಷ್ಠ್ಯತೆಯ ಮೂಲಕವೇ ಖ್ಯಾತಿಗಳಿಸಿರುವ ಮಲೆನಾಡಿನ ಕಲಾತರಂಗ ತಂಡ ಪ್ರತಿಬಾರಿಯಂತೆ ಈ ಬಾರಿಯೂ ಸಹ ವಿಭಿನ್ನ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಎಪ್ರಿಲ್ 10ರಿಂದ ಮೇ 8ರವರೆಗೂ ಮಕ್ಕಳ ಬೇಸಿಗೆ ರಂಗ ಶಿಬಿರಗಳು ...

ಫೇಸ್’ಬುಕ್, ಇಸ್ಟ್ರಾಗ್ರಾಂ ಡೌನ್: ಕೋಟ್ಯಂತರ ಮಂದಿ ದೂರು

ಫೇಸ್’ಬುಕ್, ಇಸ್ಟ್ರಾಗ್ರಾಂ ಡೌನ್: ಕೋಟ್ಯಂತರ ಮಂದಿ ದೂರು

ನವದೆಹಲಿ: ಸಾಮಾಜಿಕ ಜಾಲತಾಣಗಳ ಪ್ರಮುಖ ವೇದಿಕೆ ಫೇಸ್’ಬುಕ್, ವಾಟ್ಸಪ್, ಮೆಸೆಂಜರ್ ಹಾಗೂ ಇಸ್ಟ್ರಾಗ್ರಾಂನ ಕೋಟ್ಯಂತರ ಖಾತೆಗಳು ನಿನ್ನೆ ರಾತ್ರಿಯಿಂದ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದನ್ನು ಕಂಪೆನಿಗಳು ಒಪ್ಪಿಕೊಂಡಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದಿದೆ. ಪ್ರಮುಖವಾಗಿ, ಫೇಸ್’ಬುಕ್ ಖಾತೆಗಳ ಬಳಕೆಯಲ್ಲಿ ...

ದೋಸ್ತಿ ಹಂಚಿಕೆ: ಕಾಂಗ್ರೆಸ್’ಗೆ 20 ಸಿಂಹಪಾಲು-ಜೆಡಿಎಸ್’ಗೆ 8 ಲಭ್ಯ

ದೋಸ್ತಿ ಹಂಚಿಕೆ: ಕಾಂಗ್ರೆಸ್’ಗೆ 20 ಸಿಂಹಪಾಲು-ಜೆಡಿಎಸ್’ಗೆ 8 ಲಭ್ಯ

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯ ಮೈತ್ರಿಯನ್ನೂ ಮುಂದುವರೆಸಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್ 20 ಕ್ಷೇತ್ರಗಳನ್ನು ಪಡೆದುಕೊಳ್ಳುವ ಮೂಲಕ ಸಿಂಹ ಪಾಲು ಪಡೆದಿದ್ದರೆ, ಜೆಡಿಎಸ್ ...

ಭಾರತದ ಮೇಲೆ ಪಾಕ್ ವಾಯುದಾಳಿ? ಸಾನಿಕ್ ಬಾಂಬ್ ಶಬ್ದ, ಗಡಿಯಲ್ಲಿ ಹೈ ಅಲರ್ಟ್

ಭಾರತದ ಮೇಲೆ ಪಾಕ್ ವಾಯುದಾಳಿ? ಸಾನಿಕ್ ಬಾಂಬ್ ಶಬ್ದ, ಗಡಿಯಲ್ಲಿ ಹೈ ಅಲರ್ಟ್

ಶ್ರೀನಗರ: ಕಳೆದ ಕೆಲವು ದಿನಗಳ ಹಿಂದೆ ಭಾರತದ ವಾಯುಗಡಿ ರೇಖೆ ದಾಟಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ಯುದ್ದ ವಿಮಾನಗಳನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ ಘಟನೆ ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಮತ್ತೆ ಭಾರತದ ಮೇಲೆ ದಾಳಿಗೆ ಪಾಕ್ ಯತ್ನ ನಡೆಸಿದೆ. ಪೂಂಚ್ ...

ರಾಫೆಲ್ ಕುರಿತು ಅರ್ಜಿದಾರರು ಸಲ್ಲಿಸಿರುವ ದಾಖಲೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಕೇಂದ್ರ

ರಾಫೆಲ್ ಕುರಿತು ಅರ್ಜಿದಾರರು ಸಲ್ಲಿಸಿರುವ ದಾಖಲೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಕೇಂದ್ರ

ನವದೆಹಲಿ: ರಾಫೆಲ್ ಡೀಲ್ ಪ್ರಕರಣದಲ್ಲಿ ಕೇಂದ್ರದ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಪೂರಕ ದಾಖಲೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಿದೆ. ಇದರು ದೇಶದ ಯುದ್ಧ ಸಾಮರ್ಥ್ಯದ ರಹಸ್ಯವನ್ನು ತೆರೆದಿಡಲಿದೆ ಎಂದು ಕೇಂದ್ರ ಹೇಳಿದೆ. ಈ ಕುರಿತಂತೆ ರಕ್ಷಣಾ ಇಲಾಖೆ ...

ಭದ್ರಾವತಿ-ಕುವೆಂಪು ವಿವಿ ಶುಲ್ಕ ಹೆಚ್ಚಳ: ಖಂಡನೆ

ಭದ್ರಾವತಿ-ಕುವೆಂಪು ವಿವಿ ಶುಲ್ಕ ಹೆಚ್ಚಳ: ಖಂಡನೆ

ಭದ್ರಾವತಿ: ಕುವೆಂಪು ವಿಶ್ವ ವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪರೀಕ್ಷಾ ಶುಲ್ಕ, ಅಂಕಪಟ್ಟಿ ಮತ್ತಿತರೇ ಶುಲ್ಕಗಳನ್ನು ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು. ಉನ್ನತ ಶಿಕ್ಷಣ ಇಂದು ಶ್ರೀಮಂತರ ಸ್ವತ್ತಾಗಿದ್ದು ...

ಭದ್ರಾವತಿ: ಯುವಕರು ಶಿವಶರಣರ ಮೌಲ್ಯ ಅರಿಯಲು ಕರೆ

ಭದ್ರಾವತಿ: ಯುವಕರು ಶಿವಶರಣರ ಮೌಲ್ಯ ಅರಿಯಲು ಕರೆ

ಭದ್ರಾವತಿ: ಇಂದಿನ ಯುವ ಜನಾಂಗ ಶಿವಶರಣರ ಮೌಲ್ಯ ಅರಿಯುವ ಉದ್ದೇಶ ಹೊತ್ತು ಶರಣ ಸಾಹಿತ್ಯ ಪರಿಷತ್ ಕಾಲೇಜುಗಳಲ್ಲಿ ದತ್ತಿ ಕಾರ್ಯಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು 8 ನೇ ಕನ್ನಡ ಸಾತ್ಯ ಪರಿಷತ್ ಸರ್ವಾಧ್ಯಕ್ಷ ಹಾಗು ಶರಣ ಸಾತ್ಯ ...

ಭದ್ರಾವತಿ: ಇಂದಿರಾ ಕ್ಯಾಂಟೀನ್ ಆರಂಭಿಸಲು ಒತ್ತಾಯ

ಭದ್ರಾವತಿ: ಇಂದಿರಾ ಕ್ಯಾಂಟೀನ್ ಆರಂಭಿಸಲು ಒತ್ತಾಯ

ಭದ್ರಾವತಿ: ನೆನೆಗುದಿಗೆ ಬಿದ್ದಿರುವ ಬಡವರಿಗೆ ಮಹತ್ತರ ಯೋಜನೆಯಾಗಿರುವ ರಾಜ್ಯ ಸರಕಾರದ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲಿ ಆರಂಭಿಸಲು ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಮುಖಂಡರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಹಳೇನಗರದ ಸಂತೆ ಮೈದಾನ ಹಾಗೂ ಬಿಎಚ್ ರಸ್ತೆಯ ಖಾಸಗೀ ಬಸ್ ನಿಲ್ದಾಣಗಳಲ್ಲಿ ಜಾಗ ...

ವೇದಿಕೆಯಲ್ಲೇ ದೇವೇಗೌಡ ಅಂಡ್ ಫ್ಯಾಮಿಲಿ ಕಣ್ಣೀರ ಕೋಡಿ

ವೇದಿಕೆಯಲ್ಲೇ ದೇವೇಗೌಡ ಅಂಡ್ ಫ್ಯಾಮಿಲಿ ಕಣ್ಣೀರ ಕೋಡಿ

ಹಾಸನ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಹಾಸನ ಕ್ಷೇತ್ರದಲ್ಲಿ ತಮ್ಮ ಇನ್ನೊಬ್ಬ ಮೊಮ್ಮಗ ಪ್ರಜ್ವಲ್ ಸ್ಪರ್ಧೆಯನ್ನು ಅಧಿಕೃತವಾಗಿ ಎಚ್.ಡಿ. ದೇವೇಗೌಡರು ಘೋಷಿಸಿದ್ದಾರೆ. ಹಾಸನದ ಮೂಡಲಹಿಪ್ಪೆ ಗ್ರಾಮದಿಂದ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ದೇವೇಗೌಡರು, ...

Page 721 of 762 1 720 721 722 762
  • Trending
  • Latest
error: Content is protected by Kalpa News!!