Monday, March 9, 2026
Advertisement
ADVERTISEMENT

Tag: Kannada News

ಭದ್ರಾವತಿ: ಪೋಲಿಯೋ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ

ಭದ್ರಾವತಿ: ಪೋಲಿಯೋ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ

ಭದ್ರಾವತಿ: ಭಾರತ ದೇಶ ಪೋಲಿಯೊ ಮುಕ್ತವಾಗಿದೆ, ನೆರೆ ದೇಶಗಳಲ್ಲಿ ಪೋಲಿಯೊ ಖಾಯಿಲೆ ಕಂಡು ಬರುತ್ತಿರುವು ಹಿನ್ನಲೆಯಲ್ಲಿ ಖಾಯಿಲೆ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಈ ಹಿಂದೆ ಎಷ್ಟೇ ಬಾರಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿದ್ದರೂ ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ...

ಭದ್ರಾವತಿ: ಅಜ್ಞಾತ ವಿಷಯಗಳನ್ನು ತಿಳಿಯಲು ಸಂಶೋಧನೆ ಸಹಕಾರಿ

ಭದ್ರಾವತಿ: ಅಜ್ಞಾತ ವಿಷಯಗಳನ್ನು ತಿಳಿಯಲು ಸಂಶೋಧನೆ ಸಹಕಾರಿ

ಭದ್ರಾವತಿ: ಕಾರಣಾಂತರಗಳಿಂದ ಅಜ್ಞಾತವಾಗಿ ಉಳಿದಿರುವ ವಿಷಯ ವಸ್ತುಗಳ ಸಂಶೋಧನೆಯಿಂದ ಇತಿಹಾಸದಲ್ಲಿನ ಅನೇಕ ಚಾರಗಳನ್ನು ಹೊರತರುವ ಕೆಲಸವಾಗಬೇಕಿದೆ ಎಂದು ನಿವೃತ್ತ ಪ್ರಾದ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಹೇಳಿದರು. ನ್ಯೂಟೌನ್ ಸರ್.ಎಂ. ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಯು.ಜಿ.ಪಿ.ಜಿ. ಇತಿಹಾಸ ಭಾಗ ...

ರಾಧಾವಿಲಾಸ ಯಕ್ಷಗಾನ, ಮೂಕಾಭಿನಯದ ಪ್ರತಿಬಿಂಬ ಸುರತ್ಕಲ್‌ನ ದಿಶಾ ಶೆಟ್ಟಿ

ರಾಧಾವಿಲಾಸ ಯಕ್ಷಗಾನ, ಮೂಕಾಭಿನಯದ ಪ್ರತಿಬಿಂಬ ಸುರತ್ಕಲ್‌ನ ದಿಶಾ ಶೆಟ್ಟಿ

ರಾಧಾ ವಿಲಾಸ ಯಕ್ಷಗಾನ ನೃತ್ಯರೂಪಕ್ಕೆ ತಾರಾ ಮೌಲ್ಯ ತಂದುಕೊಟ್ಟ ಕಲಾರತ್ನ ಯಕ್ಷದಿಶಾ ಅಂಗಿಕ ಅಭಿನಯದ ಮೂಲಕ ಒಂದು ಸಂದೇಶವನ್ನು ಅಥವಾ ವಿಚಾರವನ್ನು ಭಾಷಾ ಮಾಧ್ಯಮಗಳಲ್ಲದೆ ನೃತ್ಯದ ಪ್ರಕಾರಗಳನ್ನು ಬಳಸಿಕೊಂಡು ಜನರಿಗೆ ತಲುಪಿಸಬೇಕಾದರೆ ಅಭಿನಯವೇ ಮುಖ್ಯವಾಗಿರುತ್ತದೆ. ನಟನೆಯ ಮಾಹಿತಿ ಕಳುಹಿಸಲು ದೈಹಿಕ ಮತ್ತು ...

ಶಿವಮೊಗ್ಗ-ನೀತಿ ಸಂಹಿತೆ ಉಲ್ಲಂಘನೆಯಾದರೆ ಅಧಿಕಾರಿಗಳ ವಿರುದ್ಧವೂ ಕ್ರಮ

ಶಿವಮೊಗ್ಗ-ನೀತಿ ಸಂಹಿತೆ ಉಲ್ಲಂಘನೆಯಾದರೆ ಅಧಿಕಾರಿಗಳ ವಿರುದ್ಧವೂ ಕ್ರಮ

ಶಿವಮೊಗ್ಗ: ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ಅನ್ವಯ ...

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

ಈಗ ನಮ್ಮ ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತೆ ಬಿಗಿಗೊಳಿಸುವ ಹಾಗೂ ನಮ್ಮ ಆಶಯಗಳಿಗೆ ಸ್ಪಂದಿಸುವ ನೂತನ ಸರ್ಕಾರವನ್ನು ಚುನಾಯಿಸುವ ಪ್ರಕ್ರಿಯೆಗೆ ನಾವು ಸಿದ್ಧರಾಗಬೇಕಿದೆ. 17 ನೆಯ ಲೋಕಸಭಾ ಚುನಾವಣೆ ಈಗ ಘೋಷಣೆಯಾಗಿ ನಮಗೆ ಇಲ್ಲಿಯವರೆಗೂ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ದೇಶದ ಪ್ರಗತಿಗೆ ...

ನಿಮ್ಮ ಜಿಲ್ಲೆಯಲ್ಲಿ ಯಾವತ್ತು ಮತದಾನ? ಇಲ್ಲಿದೆ ನೋಡಿ ಮಾಹಿತಿ

ನಿಮ್ಮ ಜಿಲ್ಲೆಯಲ್ಲಿ ಯಾವತ್ತು ಮತದಾನ? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು: 17ನೆಯ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಎಪ್ರಿಲ್ 18ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದರೆ ಎಪ್ರಿಲ್ 23ರಂದು 14 ಕ್ಷೇತ್ರಗಳಿಗೆ ಎರಡನೆಯ ಹಂತದ ಮತದಾನ ...

ಶಿವಮೊಗ್ಗದಲ್ಲಿ ಎಪ್ರಿಲ್ 23ರಂದು ಮತದಾನ, ಮೇ 23 ಫಲಿತಾಂಶ

ಶಿವಮೊಗ್ಗದಲ್ಲಿ ಎಪ್ರಿಲ್ 23ರಂದು ಮತದಾನ, ಮೇ 23 ಫಲಿತಾಂಶ

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಇದರಂತೆ ಮೊದಲ ಹಂತದಲ್ಲೇ ಅಂದರೆ ಎಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕ ಎರಡನೆಯ ಹಂತದಕ್ಕೆ ನಿಗದಿಯಾಗಿದ್ದು, ಅದರಂತೆ ಎಪ್ರಿಲ್ 23ರಂದು ಶಿವಮೊಗ್ಗ ಕ್ಷೇತ್ರದಲ್ಲಿ ...

ಮೋದಿ ಸರ್ಕಾರಕ್ಕೆ ವಿಶ್ವಬ್ಯಾಂಕ್ ಮತ್ತೊಮ್ಮೆ ಪ್ರಶಂಸಿಸಿದ್ದು ಯಾಕೆ ಗೊತ್ತಾ?

ಚುನಾವಣೆ ಘೋಷಣೆ: 10 ನಿಮಿಷದಲ್ಲಿ 9 ಟ್ವೀಟ್ ಮಾಡಿದ ಮೋದಿ ಹೇಳಿದ್ದೇನು?

ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಮಾಡಿರುವ ಬೆನ್ನಲ್ಲೇ, ಕೇವಲ 10 ನಿಮಿಷದಲ್ಲಿ 9 ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಶುಭ ಹಾರೈಸಿದ್ದಾರೆ. 70 ವರ್ಷಗಳ ಆಡಳಿತ ವೈಫಲ್ಯದಿಂದ ಬದಲಾವಣೆ ಮಾಡಿ 5 ...

ಚುನಾವಣಾ ಅಕ್ರಮ ನಡೆಯುತ್ತಿದೆಯೇ? ಆ್ಯಪ್ ಮೂಲಕ ಆಯೋಗಕ್ಕೆ ನೇರ ದೂರು ನೀಡಿ

ಚುನಾವಣಾ ಅಕ್ರಮ ನಡೆಯುತ್ತಿದೆಯೇ? ಆ್ಯಪ್ ಮೂಲಕ ಆಯೋಗಕ್ಕೆ ನೇರ ದೂರು ನೀಡಿ

ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಈಗಿನಿಂದಲೇ ದೇಶದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ನೀಡಿರುವ ಆಯೋಗ, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರಿಗೂ ಸಹ ...

ರಾಜ್ಯದಲ್ಲಿ 2 ಹಂತದ ಚುನಾವಣೆ: ಎ.18-ಎ.23ರಂದು ಮತದಾನ

ರಾಜ್ಯದಲ್ಲಿ 2 ಹಂತದ ಚುನಾವಣೆ: ಎ.18-ಎ.23ರಂದು ಮತದಾನ

ನವದೆಹಲಿ: ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ರಾಜ್ಯಕ್ಕೆ 2 ಹಂತದ ಮತದಾನವನ್ನು ನಿಗದಿ ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಘೋಷಣೆ ಮಾಡಿರುವಂತೆ ರಾಜ್ಯದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಎಪ್ರಿಲ್ ...

Page 724 of 762 1 723 724 725 762
  • Trending
  • Latest
error: Content is protected by Kalpa News!!