Saturday, May 16, 2026
Advertisement
ADVERTISEMENT

Tag: Kannada News

ಚೌಕಿದಾರ್ ಚೋರ್ ಹೈ: ಸುಪ್ರೀಂಗೆ ಹೆದರಿ ಕ್ಷಮೆ ಕೇಳಿದ ರಾಹುಲ್ ಗಾಂಧಿ

ಚೌಕಿದಾರ್ ಚೋರ್ ಹೈ: ಸುಪ್ರೀಂಗೆ ಹೆದರಿ ಕ್ಷಮೆ ಕೇಳಿದ ರಾಹುಲ್ ಗಾಂಧಿ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೌಕಿದಾರ್ ಚೋರ್ ಹೈ ಎಂದಿದ್ದು ತಪ್ಪು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟಿನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಅಫಿಡವಿಟ್’ನಲ್ಲಿ ಮೂರು ದೋಷಗಳಿರುವುದಾಗಿ ಅವರ ಪರ ...

ಗದಗ: ಕಾರುಗಳ ಮುಖಾಮುಖಿ ಅಪಘಾತಕ್ಕೆ 6 ಜನ ಸಾವು

ಶಿವಮೊಗ್ಗ: ಆಯನೂರು ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ಐವರು ಸಾವು

ಶಿವಮೊಗ್ಗ: ಇಲ್ಲಿನ ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಇಂದು ಸಂಜೆ ಕ್ಯಾಂಟರ್ ಹಾಗೂ ಸ್ವಿಫ್ಟ್‌ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ...

ರಮ್ಯಾ ಗೋಡ್ಸೆ ಸಂತತಿಗೆ ಸೇರಿದವರು: ಮೀಟೂ ನಿರ್ದೇಶಕ ಕಿರಿಕ್ ಹುಡುಗ ಕೀರ್ತನ್

ರಮ್ಯಾ ಗೋಡ್ಸೆ ಸಂತತಿಗೆ ಸೇರಿದವರು: ಮೀಟೂ ನಿರ್ದೇಶಕ ಕಿರಿಕ್ ಹುಡುಗ ಕೀರ್ತನ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್’ಗೆ ಹೋಲಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾಗೆ ನಟ ಜಗ್ಗೇಶ್ ಹಾಗೂ ಬುಲೆಟ್ ಪ್ರಕಾಶ್ ತರಾಟೆಗೆ ತೆಗದುಕೊಂಡ ಬೆನ್ನಲ್ಲೇ, ಮೀಟೂ ಚಿತ್ರದ ನಿರ್ದೇಶಕ ಕಿರಿಕ್ ಹುಡುಗ ಕೀರ್ತನ್ ಸಹ ಕಿಡಿ ...

ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳನ್ನು ತಿದ್ದಬಾರದು: ರಮ್ಯಾಗೆ ಜಗ್ಗೇಶ್ ಚಾಟಿ

ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳನ್ನು ತಿದ್ದಬಾರದು: ರಮ್ಯಾಗೆ ಜಗ್ಗೇಶ್ ಚಾಟಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್’ಗೆ ಹೋಲಿಸಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರನ್ನು ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ನಟ ಜಗ್ಗೇಶ್ ಕೂಡಾ ಚಾಟಿ ಬೀಸಿದ್ದಾರೆ. ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು! ದಾರಿ ...

ಮಾಜಿ ನಟಿ-ಸಂಸದೆ ರಮ್ಯಾಗೆ ಬುಲೆಟ್ ಪ್ರಕಾಶ್ ಹಿಗ್ಗಾಮುಗ್ಗಾ ಜಾಡಿಸಿದ್ದೇಕೆ ಗೊತ್ತಾ?

ಮಾಜಿ ನಟಿ-ಸಂಸದೆ ರಮ್ಯಾಗೆ ಬುಲೆಟ್ ಪ್ರಕಾಶ್ ಹಿಗ್ಗಾಮುಗ್ಗಾ ಜಾಡಿಸಿದ್ದೇಕೆ ಗೊತ್ತಾ?

ಬೆಂಗಳೂರು: ಸದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಸುದ್ದಿಯಲ್ಲಿರುವ ಮಾಜಿ ನಟಿ ಹಾಗೂ ಸಂಸದೆ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನಟ ಬುಲೆಟ್ ಪ್ರಕಾಶ್, ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಹಿಟ್ಲರ್ ಭಾವಚಿತ್ರದೊಂದಿಗೆ ಮೋದಿಯವರನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದ ...

ರಾಜ್ಯದ ಶೈಕ್ಷಣಿಕ ಸಾಧನೆ: ಇಬ್ಬರಿಗೆ 625ಕ್ಕೆ 625, 11 ವಿದ್ಯಾರ್ಥಿಗಳಿಗೆ 624 ಅಂಕ

ರಾಜ್ಯದ ಶೈಕ್ಷಣಿಕ ಸಾಧನೆ: ಇಬ್ಬರಿಗೆ 625ಕ್ಕೆ 625, 11 ವಿದ್ಯಾರ್ಥಿಗಳಿಗೆ 624 ಅಂಕ

ಬೆಂಗಳೂರು: ಈ ಬಾರಿಯ ಎಸ್’ಎಸ್’ಎಲ್’ಸಿ ಫಲಿತಾಂಶ ವಿಶಿಷ್ಟ ಹಾಗೂ ವಿಭಿನ್ನ ವಿಚಾರಗಳಿಗೆ ಸಾಕ್ಷಿಯಾಗಿದ್ದು, ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಪಡೆದಿದ್ದು, 11 ವಿದ್ಯಾರ್ಥಿಗಳು 624 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ಇಂದು ಫಲಿತಾಂಶ ಪ್ರಕಟವಾಗಿದ್ದು, ಆನೇಕಲ್’ನ ಸೆಂಟ್ ...

ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟ: ಹಾಸನ ಫಸ್ಟ್‌, ಯಾದಗಿರಿ ಲಾಸ್ಟ್‌

ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟ: ಹಾಸನ ಫಸ್ಟ್‌, ಯಾದಗಿರಿ ಲಾಸ್ಟ್‌

ಬೆಂಗಳೂರು: 2018-19ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯಕ್ಕೆ ಹಾಸನ ಮೊದಲ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ. ಎಸ್’ಎಸ್’ಎಲ್’ಸಿ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ...

ನಾಳೆಗೆ ಬೆಳ್ಳಿ ತೆರೆಗೆ ಬರಲಿದೆ ಗೋಲ್ಡನ್ ಸ್ಟಾರ್ ಅಭಿನಯದ ‘99’

ನಾಳೆಗೆ ಬೆಳ್ಳಿ ತೆರೆಗೆ ಬರಲಿದೆ ಗೋಲ್ಡನ್ ಸ್ಟಾರ್ ಅಭಿನಯದ ‘99’

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸಿರುವ ‘99‘ ಚಿತ್ರ ಮೇ 1ರ ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ಜಾಕಿ ಭಾವನ ನಾಯಕಿಯಾಗಿ ...

ಶಿವಮೊಗ್ಗ-ರಂಗಭೂಮಿ ಜೀವಂತ ಲೋಕ: ರಂಗಕರ್ಮಿ ಪುರುಷೋತ್ತಮ್ ತಲವಾಟ

ಶಿವಮೊಗ್ಗ-ರಂಗಭೂಮಿ ಜೀವಂತ ಲೋಕ: ರಂಗಕರ್ಮಿ ಪುರುಷೋತ್ತಮ್ ತಲವಾಟ

ಶಿವಮೊಗ್ಗ: ರಂಗಭೂಮಿ ಒಂದು ಶಕ್ತಿಯುತವಾದಂತಹ ಸಮೂಹ ಇದು ಸಿನಿಮಾ ಮತ್ತು ಇನ್ನಿತರೆ ಮಾಧ್ಯಮಗಳಿಗಿಂತ ವಿಭಿನ್ನವಾದಂತಹ ಜೀವಂತ ಲೋಕ ರಂಗಭೂಮಿ ಎಂದು ಪುರುಷೋತ್ತಮ್ ತಲವಾಟ ಹೇಳಿದರು. ಅವರು ಶಿವಮೊಗ್ಗದ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ಚಿಣ್ಣರೊಂದಿಗೆ ರಂಗಾಯಣ ಬೇಸಿಗೆ ಶಿಬಿರದ ಸಮಾರೋಪ ಹಾಗೂ ರಂಗ ನಿರ್ದೇಶಕಿ ...

ಶ್ರೀಲಂಕಾ ಚರ್ಚ್ ದಾಳಿ ನಂತರ ಈಗ ಬೌದ್ಧ ಮಂದಿರಗಳಿಗೆ ಉಗ್ರರ ಭೀತಿ

ಶ್ರೀಲಂಕಾ ಚರ್ಚ್ ದಾಳಿ ನಂತರ ಈಗ ಬೌದ್ಧ ಮಂದಿರಗಳಿಗೆ ಉಗ್ರರ ಭೀತಿ

ಕೊಲಂಬೋ: ಇಲ್ಲಿನ ಚರ್ಚ್‌ನಲ್ಲಿ ಉಗ್ರರ ದಾಳಿ ನಡೆದು ನೂರಾರು ಮಂದಿ ಬಲಿಯಾದ ಬೆನ್ನಲ್ಲೇ ಈಗ ಬೌದ್ಧ ಮಂದಿರಗಳಿಗೆ ಭಯೋತ್ಪಾದಕರ ದಾಳಿ ಭೀತಿ ಎದುರಾಗಿದೆ. ಈ ಕುರಿತಂತೆ ಶ್ರೀಲಂಕಾದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಬೌದ್ಧ ದೇಗುಲಗಳ ಮೇಲೆ ದಾಳಿ ನಡೆಸಲು ಉಗ್ರ ...

Page 740 of 814 1 739 740 741 814
  • Trending
  • Latest
error: Content is protected by Kalpa News!!