Monday, October 12, 2026
Advertisement
ADVERTISEMENT

Tag: Kannada News

10% ಇದ್ರೂ, 100% ಮೋದಿ

10% ಇದ್ರೂ, 100% ಮೋದಿ

ನಿಮಗೆ ನೆನಪಿರಬಹುದು. ಮೋದಿಯವರು ಕರ್ನಾಟಕ ಚುನಾವಣೆಯಲ್ಲಿ ಸಿದ್ಧರಾಮಯ್ಯನವರ ಸರಕಾರವನ್ನು 10% ಎಂದಿದ್ದರು. ಇದು ಭಾರೀ ಅವಮಾನ ಎಂದು ಕಾಂಗ್ರೆಸ್ ಬಡಿದಾಡಿಕೊಂಡಿತ್ತು. 56 ಇಂಚಿನ ಅಹಂಕಾರ ಎಂದೂ ಹಳಿದ ನಾಯಕರೂ ಇದ್ದರು. ಆದರೆ, ಇದೊಂದು ದೈವ ಪ್ರೇರಿತ ಮಾತು ಎಂದು ನಾನು ಹೇಳುತ್ತೇನೆ. ...

ಮಾನವ ಕಲ್ಯಾಣಕ್ಕಾಗಿ ವೇದ ಉಪ ನಿಷತ್ತುಗಳು ಹುಟ್ಟಿಕೊಂಡಿವೆ

ಮಾನವ ಕಲ್ಯಾಣಕ್ಕಾಗಿ ವೇದ ಉಪ ನಿಷತ್ತುಗಳು ಹುಟ್ಟಿಕೊಂಡಿವೆ

ಭದ್ರಾವತಿ: ಸಮಸ್ತ ಮಾನವ ಕಲ್ಯಾಣಕ್ಕಾಗಿ ಹುಟ್ಟಿಕೊಂಡಿರುವ ವೇದ ಉಪ ನಿಷತ್ತುಗಳ ಸಾರವನ್ನು ಉಪದೇಶ, ಕೃತಿ, ನಡವಳಿಗಳ ಮೂಲಕ ಎತ್ತಿ ಹಿಡಿಯುವ ಕೆಲಸ ಶ್ರೀ ಭಗವತ್ಪಾದರು ಮಾಡುತ್ತಿದ್ದಾರೆ ಎಂದು ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಾಧೀಶ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ...

ನಿಮ್ಮ ದರ ಏರಿಕೆಗೆ ಸಮರ್ಥನೆಯಿದೆ, ಮೋದಿಗಿಲ್ಲ ಅಲ್ಲವೇ ಕುಮಾರಸ್ವಾಮಿಯವರೇ?

ನಿಮ್ಮ ದರ ಏರಿಕೆಗೆ ಸಮರ್ಥನೆಯಿದೆ, ಮೋದಿಗಿಲ್ಲ ಅಲ್ಲವೇ ಕುಮಾರಸ್ವಾಮಿಯವರೇ?

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಇಂದಿನವರೆಗೂ ಅವರ ವಿರುದ್ಧ ಸೀಳುನಾಯಿಗಳಂತೆ ಮುಗಿಬೀಳುತ್ತಾ, ಸೋಲನ್ನು ಅನುಭವಿಸುತ್ತಾ, ಕಂಡ ಕಂಡಲ್ಲಿ ಮೋದಿ ವಿರುದ್ಧ ಬಾಯಿಗೆ ಬಂದಂತೆ ಹರಟುವ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳ ನಾಯಕರು ಈಗೆಲ್ಲಿ ಸತ್ತಿದ್ದಾರೆ? ಒಂದೆಡೆ ...

ಜಮ್ಮು ಗಡಿಯಲ್ಲಿ ಸೇನೆ ಕಾರ್ಯಾಚರಣೆ, ಗುಂಡಿನ ಚಕಮಕಿ

ಜಮ್ಮು ಗಡಿಯಲ್ಲಿ ಸೇನೆ ಕಾರ್ಯಾಚರಣೆ, ಗುಂಡಿನ ಚಕಮಕಿ

ಶ್ರೀನಗರ: ಗಡಿ ಪ್ರದೇಶದಲ್ಲಿ ಉಗ್ರರು ದೇಶದೊಳಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಪುಲ್ವಾಮಾ ಜಿಲ್ಲೆಯ ಏರಿಪಲ್ ತಂತ್ರಿ ಮೊಹಲ್ಲಾ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, 180 ...

ಸ್ಯಾಂಡಲ್ ವುಡ್ ನಟರಿಗೆ ಐಟಿ ವಿಚಾರಣೆ: ಚಿತ್ರಗಳ ಸಂಭಾವನೆ ಲೆಕ್ಕೆ ಕೇಳಿದ ಅಧಿಕಾರಿಗಳು

ಚಂದನವನಕ್ಕೆ ಐಟಿ ಶಾಕ್: ಇಂದೂ ಮುಂದುವರೆದ ಲೆಕ್ಕಪತ್ರಗಳ ಪರಿಶೀಲನೆ

ಬೆಂಗಳೂರು: ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯ ನಟ ಹಾಗೂ ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಡೆಸಿರುವ ದಾಳಿ ಇಂದೂ ಸಹ ಮುಂದುವರೆದಿದ್ದು, ಲೆಕ್ಕಪತ್ರಗಳ ಪರಿಶೀಲನೆ ನಡೆದಿದೆ. ಎಂಟು ವ್ಯಕ್ತಿಗಳ ಪೈಕಿ ನಟ ಯಶ್ ಹಾಗೂ ಸ್ಟಾರ್ ನಿರ್ಮಾಪಕ ರಾಕ್'ಲೈನ್ ...

ANI Photo

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ: ನಯನ ಮನೋಹರ ಫೋಟೋ ನೋಡಿ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಿನ್ನೆಯಿಂದ ಭಾರೀ ಹಿಮಪಾತವಾಗುತ್ತಿದ್ದು, ಪರಿಣಾಮ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.ಜಮ್ಮು ಕಾಶ್ಮೀರದ ಬಹುತೇಕ ಕಡೆಗಳಲ್ಲಿ ಹಿಮಪಾತ ಅಧಿಕವಾಗಿದ್ದು, ಜನವಸತಿ ಪ್ರದೇಶಗಳು, ರಸ್ತೆಗಳು ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಹಿಮ ಆವರಿಸಿದ್ದು, ಜನಜೀವನ ವ್ಯತ್ಯಯ ಉಂಟಾಗಿದೆ.

ಶಿವಮೊಗ್ಗ; ಮಂಗನ ಕಾಯಿಲೆ ಬಗ್ಗೆ ಆತಂಕ ಪಡಬೇಡಿ: ಡಿಸಿ ದಯಾನಂದ್

ಶಿವಮೊಗ್ಗ; ಮಂಗನ ಕಾಯಿಲೆ ಬಗ್ಗೆ ಆತಂಕ ಪಡಬೇಡಿ: ಡಿಸಿ ದಯಾನಂದ್

ಶಿವಮೊಗ್ಗ: ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಹರಡದಂತೆ ವ್ಯಾಪಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು. ಅವರು ಶುಕ್ರವಾರ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ...

ರಾಫೆಲ್ ಡೀಲ್’ನಿಂದಾಗಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ: ಸಚಿವೆ ನಿರ್ಮಲಾ

ರಾಫೆಲ್ ಡೀಲ್’ನಿಂದಾಗಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ: ಸಚಿವೆ ನಿರ್ಮಲಾ

ನವದೆಹಲಿ: ರಾಫೆಲ್ ಡೀಲ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಿಸುತ್ತಿರುವ ಬೆನ್ನಲ್ಲೇ ತಿರುಗಿಬಿದ್ದಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಂತೆ ಕೈ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಆಗ ಬೊಫೋರ್ಸ್ ಹಗರಣದಿಂದ ಕಾಂಗ್ರೆಸ್ ...

ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!

ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!

ನವದೆಹಲಿ: ಪ್ರಧಾನಿನ ನರೇಂದ್ರ ಮೋದಿಯವರ ವಿರುದ್ಧ ಕಂಡಲ್ಲಿ ಕೆಂಡ ಕಾರುವ ಕಾಂಗ್ರೆಸ್ ಈಗ ಒಂದು ವಿಚಾರದಲ್ಲಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಆಶ್ಚರ್ಯ ಮೂಡಿಸಿದೆ. ಹೌದು. ಆಫ್ಘಾನಿಸ್ಥಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವ ಮೋದಿ ವಿರುದ್ಧ ಕಿಡಿ ಕಾರಿರುವ ಅಮೆರಿಕಾ ...

ದೆಹಲಿಯಲ್ಲಿ ಕಟ್ಟಡ ಕುಸಿತ, ಏಳು ಮಂದಿ ಸಾವು: ರಕ್ಷಣಾ ಕಾರ್ಯ ಅಂತ್ಯ

ದೆಹಲಿಯಲ್ಲಿ ಕಟ್ಟಡ ಕುಸಿತ, ಏಳು ಮಂದಿ ಸಾವು: ರಕ್ಷಣಾ ಕಾರ್ಯ ಅಂತ್ಯ

ನವದೆಹಲಿ: ಇಲ್ಲಿನ ಮೋತಿ ಭಾಗ್'ನಲ್ಲಿರುವ ಸುದರ್ಶನ್ ಪಾರ್ಕ್'ನಲ್ಲಿ ಕಾರ್ಯಾನೆಯೊಂದರ ಕಟ್ಟಡ ಕುಸಿದುಬಿದ್ದ ಪರಿಣಾಮ ಏಳು ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ.ನಿನ್ನೆ ತಡರಾತ್ರಿ ಘಟನೆ ಸಂಭವಿಸಿದ್ದು, ತತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ. ...

Page 874 of 883 1 … 873 874 875 … 883
  • Trending
  • Latest
error: Content is protected by Kalpa News!!