Monday, October 12, 2026
Advertisement
ADVERTISEMENT

Tag: Kannada News

ತೀರ್ಥಹಳ್ಳಿ: 142 ವರ್ಷ ತುಂಬಿದ ಹುಂಚದಕಟ್ಟೆ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

ತೀರ್ಥಹಳ್ಳಿ: 142 ವರ್ಷ ತುಂಬಿದ ಹುಂಚದಕಟ್ಟೆ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

ತೀರ್ಥಹಳ್ಳಿ: ತಾಲೂಕಿನ ಗಡಿಭಾಗದ ಹುಂಚದಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಿಯ ವಾರ್ಷಿಕೋತ್ತವ, ಪ್ರತಿಭಾ ಪ್ರರಸ್ಕಾರ ಹಾಗೂ ಸನ್ಮಾನ ಸಮಾರಂಭಗಳು ಶಾಲಾ ಮೈದಾನದ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಸ್ವಾತಂತ್ರ ಪೂರ್ವದಲ್ಲಿ 1986ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಕಾಲದಲ್ಲಿಹಳ್ಳಿಯ ಜನರಿಗೆ ವಿದ್ಯೆ ಕಲಿಸಲು ...

ಚೆನ್ನೈ: ಶರವಣ ಭವನ್, ಅಂಜಪರ್ ಸಂಸ್ಥೆಗಳ ಮೇಲೆ ಐಟಿ ದಾಳಿ

ಚೆನ್ನೈ: ಶರವಣ ಭವನ್, ಅಂಜಪರ್ ಸಂಸ್ಥೆಗಳ ಮೇಲೆ ಐಟಿ ದಾಳಿ

ಚೆನ್ನೈ: ದೇಶದ ಪ್ರತಿಷ್ಠಿತ ಶರವಣ ಭವನ್ ಸೇರಿದಂತೆ ಅಂಜಪರ್ ಸಂಸ್ಥೆಗಳ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಶರವಣ ಭವನ್ ಮಾತ್ರವಲ್ಲದೇ, ಅಂಜಪರ್ ಗ್ರೂಪ್, ಗ್ರಾಂಡ್ ಸ್ವೀಟ್ಸ್, ಹಾಟ್ ಬ್ರೆಡ್ಸ್ ಗಳ ಮೇಲೆ ಐಟಿ ದಾಳಿ ನಡೆದಿದೆ. ...

ಐಟಿ ದಾಳಿಯಿಂದಾದರೂ ನನ್ನ ಬಾಕಿ ಹಣ ಬರಲಿ: ನಟ ಸುದೀಪ್ ಹೇಳಿಕೆ

ಐಟಿ ದಾಳಿಯಿಂದಾದರೂ ನನ್ನ ಬಾಕಿ ಹಣ ಬರಲಿ: ನಟ ಸುದೀಪ್ ಹೇಳಿಕೆ

ಬೆಂಗಳೂರು: ಐಟಿ ದಾಳಿಯಿಂದಾದರೂ ನನಗೆ ಬರಬೇಕಿರುವ ಬಾಕಿ ಹಣ ನನಗೆ ಬಂದರೆ ಸಾಕು ಎಂದು ನಟ ಸುದೀಪ್ ಹೇಳಿದ್ದಾರೆ. ತಮ್ಮ ನಿವಾಸದ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿ, ಬೆಂಗಳೂರಿನಲ್ಲಿರುವ ಜೆಪಿ ನಗರದ ತಮ್ಮ ನಿವಾಸಕ್ಕೆ ಆಗಮಿಸಿದ ವೇಳೆ ...

ಅಯ್ಯಪ್ಪ ನಕಲಿ ಸ್ತ್ರೀ ಭಕ್ತರಿಬ್ಬರ ಯೋಗ್ಯತೆ ಬಯಲು ಮಾಡಿದ ವೀಡಿಯೋ ವೈರಲ್?

ಅಯ್ಯಪ್ಪ ನಕಲಿ ಸ್ತ್ರೀ ಭಕ್ತರಿಬ್ಬರ ಯೋಗ್ಯತೆ ಬಯಲು ಮಾಡಿದ ವೀಡಿಯೋ ವೈರಲ್?

ತಿರುವನಂತಪುರಂ: ಸುಮಾರು 800 ವರ್ಷಗಳ ಹಿಂದೂ ಸಂಪ್ರದಾಯವನ್ನು ಮುರಿಯಲೇ ಬೇಕು ಎಂಬ ದುರುದ್ದೇಶದಿಂದ  ಅಯ್ಯಪ್ಪ ಭಕ್ತರು ಎಂದು ಹೇಳಿಕೊಂಡು ಕಳ್ಳತನದಲ್ಲಿ ಶಬರಿಮಲೆ ದೇವಾಲಯವನ್ನು ಪ್ರವೇಶಿಸಿರುವ ಇಬ್ಬರು ಮಹಿಳೆಯರು ಯೋಗ್ಯತೆಯನ್ನು ಒಂದು ವೀಡಿಯೋ ಬಯಲು ಮಾಡಿದೆ. ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ...

ಶಿರಡಿ ಸಾಯಿಬಾಬಾ ದೇಗುಲದಲ್ಲಿ 11 ದಿನದಲ್ಲಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು ಗೊತ್ತಾ?

ಶಿರಡಿ ಸಾಯಿಬಾಬಾ ದೇಗುಲದಲ್ಲಿ 11 ದಿನದಲ್ಲಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು ಗೊತ್ತಾ?

ಶಿರಡಿ: ಮಹಾರಾಷ್ಟçದ ಪವಿತ್ರ ಯಾತ್ರಾಸ್ಥಳ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕೇವಲ 11 ದಿನದಲ್ಲಿ 14.54 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ. 2018ರ ಡಿಸೆಂಬರ್ 22ರಿಂದ ಹೊಸ ವರ್ಷದ ದಿನದವರೆಗೂ ಅಂದರೆ ಸುಮಾರು 11 ದಿನದಲ್ಲಿ ...

ANI Photo

ಬುಲಂದ್ ಶಹರ್ ಹಿಂಸಾಚಾರ: ಪ್ರಮುಖ ಆರೋಪಿ ಯೋಗೇಶ್ ಬಂಧನ

ಲಕ್ನೋ: ಗೋಹತ್ಯೆ ಸಂಬಂಧಿತವಾಗಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಅವರನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಯೋಗೇಶ್ ರಾಜನನ್ನು ಇಂದು ಬಂಧಿಸಲಾಗಿದೆ. ಡಿಸೆಂಬರ್ ನಲ್ಲಿ ನಡೆದಿದ್ದ ಬುಲಂದ್‌ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ...

ಶಿವಮೊಗ್ಗ: 10 ವರ್ಷಗಳ ನಂತರ ಸಹ್ಯಾದ್ರಿ ಉತ್ಸವ ಆಚರಣೆ

ಶಿವಮೊಗ್ಗ: 10 ವರ್ಷಗಳ ನಂತರ ಸಹ್ಯಾದ್ರಿ ಉತ್ಸವ ಆಚರಣೆ

ಶಿವಮೊಗ್ಗ: ಸಹ್ಯಾದ್ರಿ ಉತ್ಸವವನ್ನು ಜನವರಿ 23ರಿಂದ 27ರವರೆಗೆ ಐದು ದಿನಗಳ ಕಾಲ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ವಿವರ ನೀಡಿದ ಅವರು, 10 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಸಹ್ಯಾದ್ರಿ ಉತ್ಸವವನ್ನು ಆಚರಿಸಲಾಗುತ್ತಿದೆ. ...

ಸಂವಿಧಾನ ಚೌಕಟ್ಟಿನಲ್ಲಿಯೇ ಸಮಸ್ಯೆ ಪರಿಹರಿಸಿ ರಾಮಮಂದಿರ ನಿರ್ಮಾಣ: ಮೋದಿ

ಸಂವಿಧಾನ ಚೌಕಟ್ಟಿನಲ್ಲಿಯೇ ಸಮಸ್ಯೆ ಪರಿಹರಿಸಿ ರಾಮಮಂದಿರ ನಿರ್ಮಾಣ: ಮೋದಿ

ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನದ ಪ್ರಕಾರವೇ ಸಮಸ್ಯೆಗಳನ್ನು ಪರಿಹಾರ ಮಾಡಿ, ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಎಎನ್ ಐ ಮಾಧ್ಯಮವೊಂದಕ್ಕೆ 2019ರ ತಮ್ಮ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಅವರು, ...

ನೀವು ಓದಲೇಬೇಕಾದ ಶಿವಮೊಗ್ಗ ಜಿಲ್ಲೆಯ ಯುವ ಸಾಧಕಿಯ ಯಶೋಗಾಥೆ

ನೀವು ಓದಲೇಬೇಕಾದ ಶಿವಮೊಗ್ಗ ಜಿಲ್ಲೆಯ ಯುವ ಸಾಧಕಿಯ ಯಶೋಗಾಥೆ

ಪ್ರತಿಭೆ ಹೊಂದಿರುವ ಸಾಧನೆ ಮಾಡಬೇಕು ಎಂಬ ಆಸೆ, ಕನಸು ಕಾಣುವ ವ್ಯಕ್ತಿಗಳು ಅದೆಷ್ಟು ಅಡ್ಡಿ ಆಂತಕಗಳಿದ್ದರೂ ಅವನೆಲ್ಲ ತುಳಿದು ಮುಂದೆ ಹೋಗುತ್ತಾರೆ. ಈ ಮಾತಿಗೆ ಸಾಕ್ಷಿ ಸುಜಾತ ಜೈನ್. ಹೌದು, ಈ ಪುಟ್ಟ ಪ್ರತಿಭೆ ಹುಟ್ಟಿದ್ದು ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ...

ಹೆಪ್ಪಗಟ್ಟಿಸುವ ಚಳಿಯಲ್ಲೂ ಶತ್ರುಗಳನ್ನು ಬೇಟೆಯಾಡಿದ ಯೋಧರು

ಹೆಪ್ಪಗಟ್ಟಿಸುವ ಚಳಿಯಲ್ಲೂ ಶತ್ರುಗಳನ್ನು ಬೇಟೆಯಾಡಿದ ಯೋಧರು

ಶ್ರೀನಗರ: ವೀರತ್ವದಿಂದಲೇ ಹೆಸರಾಗಿರುವ ಭಾರತೀಯ ಸೇನೆ ಈಗ ಮತ್ತೊಂದು ಸಾಹಸ ಮರೆದಿದ್ದು, ಎಂತಹ ಚಳಿಯನ್ನೂ ಸಹ ಲೆಕ್ಕಿಸದೇ ಇಂದು ಮುಂಜಾನೆ ಇಬ್ಬರು ಪಾಕ್ ಯೋಧರನ್ನು ಬೇಟೆಯಾಡಿ ಬಲಿ ಹಾಕಿದ್ದಾರೆ. ನೌಗಾಮ್ ಸೆಕ್ಟರ್ ನಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆಯ ಬಾರ್ಡರ್ ...

Page 875 of 883 1 … 874 875 876 … 883
  • Trending
  • Latest
error: Content is protected by Kalpa News!!