Saturday, August 29, 2026
Advertisement
ADVERTISEMENT

Tag: KannadaNewsWebsite

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಶಿವಮೊಗ್ಗ : ಮದ್ವೆಗೆ ಹೋಗಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್!

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸೂಗೂರಿನಲ್ಲಿ ಕುಟುಂಬಸ್ಥರು ಮದುವೆಗೆ ತೆರಳಿದ ವೇಳೆ ಮನೆಯ ಹೆಂಚು ತೆಗೆದು ಕನ್ನ ಹಾಕಿರುವ ಘಟನೆ  ನಡೆದಿದೆ. ಕಳೆದ ರಾತ್ರಿ ಮದುವೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೂಗೂರಿನ ವಿರುಪಾಕ್ಷಪ್ಪ ಎಂಬುವರ ಮನೆಯವರು ...

ಬದುಕಿದ್ದಾಗಲೇ ಸಾಧನೆ, ಕಂಡ ಕನಸುಗಳನ್ನು ಈಡೇರಿಸಿಕೊಳ್ಳಿ: ಅರುಣಾದೇವಿ ಕರೆ

ಬದುಕಿದ್ದಾಗಲೇ ಸಾಧನೆ, ಕಂಡ ಕನಸುಗಳನ್ನು ಈಡೇರಿಸಿಕೊಳ್ಳಿ: ಅರುಣಾದೇವಿ ಕರೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿದ್ಯಾರ್ಥಿಗಳು ಸದಾಕಾಲ ತಮ್ಮ ಗುರಿಯೆಡೆಗೆ ಮಾತ್ರ ಗಮನ ಕೇಂದ್ರೀಕರಿಸಿ, ಬದುಕಿದ್ದಾಗಲೇ ಸಾಧನೆ, ಕಂಡ ಕನಸುಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪಿಇಎಸ್ ಟ್ರಸ್ಟಿ ಎಸ್.ವೈ. ಅರುಣಾದೇವಿ ಕರೆ ನೀಡಿದರು. ಪಿಇಎಸ್ ಪಬ್ಲಿಕ್ ಶಾಲಾ ...

ತಂತ್ರಜ್ಞಾನದ ಮೂಲಕ ಜ್ಞಾನ ವಿಕಸನಗೊಳ್ಳಲಿ: ವಕೀಲ ಭೂಪಾಳಂ ಪ್ರಭಾಕರ್ ಅಭಿಮತ

ತಂತ್ರಜ್ಞಾನದ ಮೂಲಕ ಜ್ಞಾನ ವಿಕಸನಗೊಳ್ಳಲಿ: ವಕೀಲ ಭೂಪಾಳಂ ಪ್ರಭಾಕರ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ಮೂಲಕ ಗ್ರಂಥಾಲಯವನ್ನು #Library ವಿಶಿಷ್ಟವಾಗಿ ಜ್ಞಾನಾರ್ಜನೆಗೆ ಬಳಸಿಕೊಳ್ಳಿ ಎಂದು ಹಿರಿಯ ವಕೀಲ ಭೂಪಾಳಂ ಪ್ರಭಾಕರ್ ಅಭಿಪ್ರಾಯಪಟ್ಟರು. ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ...

ಲಾರಿ ಟೈರ್‌ ಸ್ಫೋಟಗೊಂಡು ಚಾಲಕ ಸಾವು

ಶಿವಮೊಗ್ಗ: ಚಾಲಕ ಅಸ್ವಸ್ಥ |  ಡಿವೈಡರ್ ಹತ್ತಿ ನಿಂತ ಶಾಲಾ ಮಕ್ಕಳನ್ನು ಹೊತ್ತ ಒಮ್ನಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಚಾಲಕರೊಬ್ಬರು ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಒಮ್ನಿ ವಾಹನ ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿ ನಿಂತ ಘಟನೆ ನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ...

ಹೊಸ್ತಿಲು ಹುಣ್ಣಿಮೆ | ಪುರಾಣ ಪ್ರಸಿದ್ಧ ಚಂದ್ರಗುತ್ತಿ ದೇವಾಲಯದಲ್ಲಿ ಸಂಭ್ರಮ ಹೇಗಿತ್ತು ನೋಡಿ

ಹೊಸ್ತಿಲು ಹುಣ್ಣಿಮೆ | ಪುರಾಣ ಪ್ರಸಿದ್ಧ ಚಂದ್ರಗುತ್ತಿ ದೇವಾಲಯದಲ್ಲಿ ಸಂಭ್ರಮ ಹೇಗಿತ್ತು ನೋಡಿ

ಕಲ್ಪ ಮೀಡಿಯಾ ಹೌಸ್  |  ಚಂದ್ರಗುತ್ತಿ  | ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ #Chandragutti Shri Renukamba Temple ಹೊಸ್ತಿಲು ಹುಣ್ಣಿಮೆ ನಿಮಿತ್ತ ಭಾನುವಾರ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ...

ಸುಬ್ರಹ್ಮಣ್ಯ: ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಶಿವಮೊಗ್ಗ |  ಮದುವೆಯಾಗಿಲ್ಲವೆಂದು ಮನನೊಂದು ಯುವಕ ನೇಣಿಗೆ ಶರಣು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆನಂದಪುರದಲ್ಲಿ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಕೊಂಡು ನೇಣಿಗೆ ಶರಣಾದ ಘಟನೆ ಸಮೀಪದ ಕೈರಾ ಗ್ರಾಮದಲ್ಲಿ ನಡೆದಿದೆ. ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈರಾ ಗ್ರಾಮದ ಸಂದೀಪ (33) ಮೃತಪಟ್ಟವನು. Also read: 45 ದಿನಗಳ ...

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಶಿವಮೊಗ್ಗ | ಮುಪ್ಪಾನೆ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿ: 40 ಪ್ರಯಾಣಿಕರಿಗೆ ಗಾಯ

ಕಲ್ಪ ಮೀಡಿಯಾ ಹೌಸ್  |  ಕಾರ್ಗಲ್  | ಸಮೀಪದ ಮುಪ್ಪಾನೆ ನಿಸರ್ಗಧಾಮ ಮಾರ್ಗದ ತಿರುವಿನಲ್ಲಿ ಮಂಗಳೂರು ಮೂಲದ ಬಸ್ ಪಲ್ಟಿಯಾಗಿ #Bus Accident 40 ಪ್ರವಾಸಿಗರು ಗಾಯಗೊಂಡಿರುವ ಸಂಬಂಧ ಕಾರ್ಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಂಗಳೂರು ಬಿ.ಸಿ. ರೋಡ್ ಮೂಲದ ...

ಶಿಕಾರಿಪುರ | ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳಿಂದ ಕುಮತಿ ಸಾಂಸ್ಕೃತಿಕ ಉತ್ಸವ-2024

ಶಿಕಾರಿಪುರ | ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳಿಂದ ಕುಮತಿ ಸಾಂಸ್ಕೃತಿಕ ಉತ್ಸವ-2024

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ತಾಲೂಕು ಮಟ್ಟದಲ್ಲಿ ಮೂಲಭೂತ ಸೌಲಭ್ಯದೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಮಹತ್ವದ ಸಂಸ್ಥೆಯಾಗಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್. ಮಂಜುನಾಥ್ ಪ್ರಶಂಸಿಸಿದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ...

ಭದ್ರಾವತಿ | ರಾತ್ರೋರಾತ್ರಿ ಮರದಿಂದಲೇ ಕ್ವಿಂಟಾಲ್’ಗಟ್ಟಲೆ ಅಡಿಕೆಗೊಂಚಲು ಕಳುವು | ಪ್ರಕರಣ ದಾಖಲು

ಭದ್ರಾವತಿ | ರಾತ್ರೋರಾತ್ರಿ ಮರದಿಂದಲೇ ಕ್ವಿಂಟಾಲ್’ಗಟ್ಟಲೆ ಅಡಿಕೆಗೊಂಚಲು ಕಳುವು | ಪ್ರಕರಣ ದಾಖಲು

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡಿಕೆಗಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರೋರಾತ್ರಿ ಅಡಿಕೆ ತೋಟಕ್ಕೆ ನುಗ್ಗಿ ಮರದಿಂದಲೇ ಅಡಿಕೆಗೊಂಚಲು ಗಳನ್ನು ಕ್ವಿಂಟಾಲ್ ಗಟ್ಟಲೆ ಕಳುವು ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಒಂದು ವಾರದ ಹಿಂದೆ ಭದ್ರಾವತಿಯ ...

ಸೊರಬ | ಹೋರಿಗಳ ಮಿಂಚಿನ ಓಟ, ಪೈಲ್ವಾನರ ಬಲ ಪ್ರದರ್ಶನ | ಹೇಗಿತ್ತು ಹೋರಿ ಬೆದರಿಸುವ ಹಬ್ಬ?

ಸೊರಬ | ಹೋರಿಗಳ ಮಿಂಚಿನ ಓಟ, ಪೈಲ್ವಾನರ ಬಲ ಪ್ರದರ್ಶನ | ಹೇಗಿತ್ತು ಹೋರಿ ಬೆದರಿಸುವ ಹಬ್ಬ?

ಕಲ್ಪ ಮೀಡಿಯಾ ಹೌಸ್  |  ಸೊರಬ  | ಮಿಂಚಿನ ಓಟ ಓಡುತ್ತಿದ್ದ ಹೋರಿಗಳು, ಬಲ ಪ್ರದರ್ಶನ ತೋರಲು ಮುಂದಾಗಿದ್ದ ಪೈಲ್ವಾನರು, ಹೋರಿ ಪ್ರಿಯರ ಹರ್ಷೋದ್ಗಾರದ ನಡುವೆ ಪಟ್ಟಣದ ಹೊರವಲಯದ ಹಳೇಸೊರಬ ಗ್ರಾಮದಲ್ಲಿ ರಾಮೇಶ್ವರ ಯುವಕ ಸಂಘ ಹಾಗೂ ಗ್ರಾಮಾಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ...

Page 224 of 564 1 223 224 225 564
  • Trending
  • Latest
error: Content is protected by Kalpa News!!