ಸುಧಾಕರ ಬನ್ನಂಜೆ ಎಂಬ ಅಭಿಜಾತ ಕಲಾವಿದನ ಸಾಧನೆಯ ಮೆಟ್ಟಿಲುಗಳೇ ಮಾತನಾಡುತ್ತಿವೆ
ವ್ಯಕ್ತಿಯೊಬ್ಬ ಶಕ್ತಿಯಾಗಿ ನಿಲ್ಲುವುದು, ತನ್ನಲ್ಲಿರುವ ಸಾಮರ್ಥ್ಯಕ್ಕೆ ತಾನೇ ಬಣ್ಣ ಹಂಚಿಕೊಂಡಾಗ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆದು ನಿಲ್ಲಬೇಕೆಂಬ ಹಠ ತೊಟ್ಟರೆ ಅದೆಷ್ಟೇ ಕಠಿಣವಾಗಿರುವ ಸವಾಲುಗಳಿಗೂ ಎದೆಗುಂದದೆ ಮುನ್ನಡೆಯ ...
Read more