Friday, October 9, 2026
Advertisement
ADVERTISEMENT

Tag: Karnataka

ಗುರುಗ್ರಾಮದಿಂದ ವಾಪಾಸ್ ಬನ್ನಿ: ಬಿಜೆಪಿ ಶಾಸಕರಿಗೆ ಬಿಎಸ್‌ವೈ ಸೂಚನೆ

ಗುರುಗ್ರಾಮದಿಂದ ವಾಪಾಸ್ ಬನ್ನಿ: ಬಿಜೆಪಿ ಶಾಸಕರಿಗೆ ಬಿಎಸ್‌ವೈ ಸೂಚನೆ

ಬೆಂಗಳೂರು: ರಾಜ್ಯ ರಾಜಕೀಯದ ದೊಂಬರಾಟದ ಹಿನ್ನೆಲೆಯಲ್ಲಿ ಗುರುಗ್ರಾಮದ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರಿಗೆ ರಾಜ್ಯಕ್ಕೆ ಹಿಂತಿರುಗಿ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಏಳು ಬಿಜೆಪಿ ಶಾಸಕರು ಗುರುಗ್ರಾಮದ ...

ತೈಲ ಬೆಲೆ ತುಟ್ಟಿ: ಜಾಗತಿಕ ಸಿಇಒಗಳ ಜೊತೆ ಮೋದಿ ಚರ್ಚೆ ಫಲ ನೀಡುವುದೇ?

ತೈಲೋತ್ಪನ್ನದ ಮೇಲಿನ ತೆರಿಗೆ ಪರಿಷ್ಕರಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕೇಂದ್ರ ಸರ್ಕಾರ ತೈಲದ ಮೇಲಿನೆ ತೆರಿಗೆ ಕಡಿತಗೊಳಿಸಿ, ಬೆಲೆಯನ್ನೂ ಇಳಿಕೆ ಮಾಡಿದ ಮಾಸದ ನಂತರ ರಾಜ್ಯ ಸರ್ಕಾರ ಈಗ ತೆರಿಗೆ ಪರಿಷ್ಕರಣೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರಗಳು ಕ್ರಮವಾಗಿ ಶೇ,28.75 ಮತ್ತು ಶೇ.17.72 ರಿಂದ ಶೇ.32 ...

ಮೇಕದಾಟು ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ

ಮೇಕದಾಟು ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಹಾಗೂ ಬೇಡಿಕೆಯಿದ್ದ ಮಹತ್ವದ ಮೇಕೆದಾಟು ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಈ ಮೂಲಕ ...

ಶೋಕಿಗಾಗಿ ಒಂದು ದಿನದ ಕನ್ನಡಿಗರಾಗಬೇಡಿ

ಶೋಕಿಗಾಗಿ ಒಂದು ದಿನದ ಕನ್ನಡಿಗರಾಗಬೇಡಿ

ಕನ್ನಡ ರೋಮಾಂಚನವೀ ಕನ್ನಡ... ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು... ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ... ಇವೆಲ್ಲವೂ ಕನ್ನಡ ಅಂದ ತಕ್ಷಣ ಅಪ್ಪಟ ಕನ್ನಡಿಗರಿಗೆ ನೆನಪಾಗುವಂತಹ ಹಾಡುಗಳು... ನಮ್ಮ ಕನ್ನಡನೆ ಹಾಗೇ ರೀ..., ಆ ಮೂರು ಅಕ್ಷರಗಳಲ್ಲಿ ಪ್ರೀತಿ, ಕಾಳಜಿ, ಸ್ನೇಹ, ...

ಪ್ರಸಕ್ತ ವರ್ಷ ಮಳೆ ಆರ್ಭಟಕ್ಕೆ ದೇಶದಾದ್ಯಂತ 1074 ಮಂದಿ ಬಲಿ

ನವದೆಹಲಿ: ಕೇರಳ ಹಾಗೂ ಕೊಡಗಿನಲ್ಲಿ ಮಳೆ ಹಾಗೂ ಪ್ರವಾಹದ ಆರ್ಭಟಕ್ಕೆ ಬದುಕು ದುಸ್ತರವಾಗಿರುವಂತೆಯೇ, ಪ್ರಸಕ್ತ ವರ್ಷ ಈ ಭಾರಿ ದೇಶದಾದ್ಯಂತ ವರುಣದ ಆರ್ಭಟಕ್ಕೆ 1074 ಮಂದಿ ಬಲಿಯಾಗಿದ್ದಾರೆ. ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಆ.26ರವರೆಗೂ ಒಟ್ಟು ...

ನಾಯಿಗೆ ಎಸೆದಂತೆ ಬಿಸ್ಕೆಟ್ ಎಸೆದ ರೇವಣ್ಣ: ಯಾವನಿಗೆ ನಿಮ್ಮ ಭಿಕ್ಷೆ ಯಾಕೆ ಬೇಕ್ರಿ?

ಕೊಡಗು: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎನ್ನುವುದನ್ನು ಇಂಹತವನ್ನು ನೋಡಿಯೇ ಮಾಡಿರಬೇಕು... ಹೌದು... ಕೇವಲ ಜಸ್‌ಟ್ ಪಾಸಾಗಿ, ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದು ಮಂತ್ರಿಯಾದವರಿಗೇನು ಗೊತ್ತು ಜನರ ಸ್ವಾಭಿಮಾನ.. ಅದರಲ್ಲೂ ಕೊಡಗಿನ ಜನರನ್ನು ನೀವು ಏನೆಂದುಕೊಂಡಿದ್ದೀರಿ.. ...

ಅಟಲ್ ಜೀ ಗೌರವಾರ್ಥ ನಾಳೆ ರಾಜ್ಯದಲ್ಲಿ ಸರ್ಕಾರಿ ರಜೆ

ಬೆಂಗಳೂರು: ಕೋಟ್ಯಂತರ ಭಾರತೀಯರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ನಾಳೆ ರಾಜ್ಯದಲ್ಲಿ ಸರ್ಕಾರ ರಜೆ ಘೋಷಣೆ ಮಾಡಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡಿದ್ದು, ರಾಜ್ಯದಲ್ಲೂ ಸಹ ...

ರಾಜ್ಯದ ಹಲವೆಡೆ ಭಾರೀ ಮಳೆ: ಹೈ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಅಧಿಕವಾಗಿದ್ದು, ಮಲೆನಾಡು, ಮೈಸೂರು ಹಾಗೂ ಕರಾವಳಿ ಭಾಗಗಳು ತತ್ತರಿಸಿ ಹೋಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದಾದ್ಯಂತ ಬಹುತೇಕ ಎಲ್ಲ ನದಿಗಳೂ ತುಂಬಿ ಹರಿಯುತ್ತಿದ್ದು, ...

ನನ್ನ ಜೀವಿತಾವಧಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಸಾಧ್ಯವಿಲ್ಲ: ದೇವೇಗೌಡ ಸ್ಪಷ್ಟನೆ

ನವದೆಹಲಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರತಿಭಟನೆ ನಡೆಯುತ್ತಿರುವಂತೆಯೇ ಈ ಕುರಿತಂತೆ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಮ್ಮ ಜೀವಿತಾವಧಿಯಲ್ಲಿ ಪ್ರತ್ಯೇಕ ರಾಜ್ಯ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ನವದೆಹಲಿಯಲ್ಲಿ ಮಾತನಾಡಿರುವ ಅವರು, ಉತ್ತರ ಕರ್ನಾಟಕದ ಜನರು ಬಿಜೆಪಿಯ ಪ್ರಚೋದನೆಗೆ ...

ಈ ಕಥೆಯಂತೆ ಪ್ರತ್ಯೇಕ ರಾಜ್ಯದ ಕೂಗಾದೀತು, ಎಚ್ಚರ!

ಅಣ್ಣ ತಮ್ಮ ಇಬ್ಬರೂ ತಂದೆ ಮರಣಾನಂತರ ಆಸ್ತಿಯ ಪಾಲಿಗಾಗಿ ಜಗಳವಾಡುತ್ತಾರೆ. ಪಿತ್ರಾರ್ಜಿತ ಕೇವಲ ಒಂದು ಮುರುಕು ಮನೆ, ಒಂದು ಕರು ಸತ್ತ ಹಾಲು ನೀಡುವ ಎಮ್ಮೆ, ಒಂದು ಕಂಬಳಿ ಮಾತ್ರ. ಅಣ್ಣ ಬುದ್ದಿವಂತ, ತಮ್ಮ ಹೆಡ್ಡ. ಕೊನೆಗೆ ಬುದ್ಧಿವಂತ ಅಣ್ಣ ತಮ್ಮನೊಡನೆ ...

Page 9 of 10 1 … 8 9 10
  • Trending
  • Latest
error: Content is protected by Kalpa News!!