Monday, April 6, 2026
Advertisement
ADVERTISEMENT

Tag: Kerala

ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಗುಡ್ ಫ್ರೈಡೆ | ಯಶವಂತಪುರ – ಕಣ್ಣೂರು ವಿಶೇಷ ರೈಲು ಸಂಚಾರ | ಸುಬ್ರಹ್ಮಣ್ಯ ಯಾತ್ರಿಕರಿಗೂ ಅನುಕೂಲ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಗುಡ್ ಫ್ರೈಡೆ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಕೇರಳದ ಕರಾವಳಿ ನಗರಿ ಕಣ್ಣೂರು ನಡುವೆ ಮಂಗಳೂರು ಜಂಕ್ಷನ್ #MangaloreJunction ಮಾರ್ಗವಾಗಿ ಒಂದು ಟ್ರಿಪ್ ವಿಶೇಷ ...

5 ಮಕ್ಕಳಿಗೆ ಜೀವದಾನ ಮಾಡಿದ 10 ತಿಂಗಳ ಹಾಲುಗಲ್ಲದ ಕಂದ | ದೇಶದ ಗಮನ ಸೆಳೆದ ಕೇರಳ

5 ಮಕ್ಕಳಿಗೆ ಜೀವದಾನ ಮಾಡಿದ 10 ತಿಂಗಳ ಹಾಲುಗಲ್ಲದ ಕಂದ | ದೇಶದ ಗಮನ ಸೆಳೆದ ಕೇರಳ

ಕಲ್ಪ ಮೀಡಿಯಾ ಹೌಸ್  |  ತಿರುವನಂತಪುರ  | ಅದು ಇನ್ನೂ ಪ್ರಪಂಚವನ್ನೇ ನೋಡದ 10 ತಿಂಗಳ ಹಾಲುಗಲ್ಲದ ಕಂದ.. ಆದರೆ, ಜೀವದಾನ ಮಾಡಿದ್ದು 5 ಮಕ್ಕಳಿಗೆ.. ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಕೇರಳ ರಾಜ್ಯ... ಹೌದು... ತಾಯಿಯ ಮಡಿಲಿನಲ್ಲಿ ಹಾಲು ಕುಡಿಯುವ, ಇನ್ನೂ ...

ಕೇರಳ | 10 ವರ್ಷದಲ್ಲಿ ಬೀದಿ ನಾಯಿ ಕಡಿತಕ್ಕೆ 118 ಮಂದಿ ಬಲಿ

ಕೇರಳ | 10 ವರ್ಷದಲ್ಲಿ ಬೀದಿ ನಾಯಿ ಕಡಿತಕ್ಕೆ 118 ಮಂದಿ ಬಲಿ

ಕಲ್ಪ ಮೀಡಿಯಾ ಹೌಸ್  |  ತಿರುವಂತಪುರಂ  | ಕಳೆದ 10 ವರ್ಷಗಳಲ್ಲಿ ಕೇರಳದಾದ್ಯಂತ ಬೀದಿ ನಾಯಿ ಕಡಿತದಿಂದ ಒಟ್ಟು 118 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆರ್'ಟಿಐ ಮಾಹಿತಿ ಆಧರಿಸಿದ ವರದಿಯೊಂದರ ಪ್ರಕಾರ, ಕೊಲ್ಲಂ ಜಿಲ್ಲೆಯಲ್ಲಿ ಅತಿ ಹೆಚ್ಚು 21 ಸಾವುಗಳು ಸಂಭವಿಸಿವೆ, ...

ಕಾಸರಗೋಡು | ಭೀಕರ ರಸ್ತೆ ಅಪಘಾತ | ಮಂಗಳೂರಿನ ಇಬ್ಬರು ಸಾವು

ಕಾಸರಗೋಡು | ಭೀಕರ ರಸ್ತೆ ಅಪಘಾತ | ಮಂಗಳೂರಿನ ಇಬ್ಬರು ಸಾವು

ಕಲ್ಪ ಮೀಡಿಯಾ ಹೌಸ್  |  ಕಾಸರಗೋಡು  | ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಇಬ್ಬರು ಯುವಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಬಳಿ ಭೀಕರ ರಸ್ತೆ ಅಪಘಾತ ...

ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಆರೋಪ | ಮಹಿಳೆ ವೀಡಿಯೋ ವೈರಲ್ | ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಆರೋಪ | ಮಹಿಳೆ ವೀಡಿಯೋ ವೈರಲ್ | ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕಲ್ಪ ಮೀಡಿಯಾ ಹೌಸ್  |  ಕೋಝಿಕ್ಕೋಡ್  | ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ #Sexual harassment video viral in Social network ಆಗುತ್ತಿದ್ದಂತೆ ವ್ಯಕ್ತಿ ಆತ್ಮಹತ್ಯೆ #A person commits ...

ಶಬರಿಮಲೆ ಬಳಿಯಲ್ಲಿ ಶಿವಮೊಗ್ಗ ಸೇರಿ ರಾಜ್ಯದ ಅಯ್ಯಪ್ಪ ಮಾಲಾಧಾರಿಗಳ ಪ್ರತಿಭಟನೆ | ಕಾರಣವೇನು?

ಶಬರಿಮಲೆ ಬಳಿಯಲ್ಲಿ ಶಿವಮೊಗ್ಗ ಸೇರಿ ರಾಜ್ಯದ ಅಯ್ಯಪ್ಪ ಮಾಲಾಧಾರಿಗಳ ಪ್ರತಿಭಟನೆ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಶಬರಿಮಲೆ  | ಕೇರಳದ ಶಬರಿಮಲೆ ಬಳಿಯಲ್ಲಿ ಕರ್ನಾಟಕದ ಮಾಲಾಧಾರಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿ, ಮಾಲಾಧಾರಿಗಳಿಂದ ಪ್ರತಿಭಟನೆ ನಡೆದಿದೆ. ಎರುಮಲೈನಿಂದ ಮುಂದಕ್ಕೆ ಕರ್ನಾಟಕದ ಮಾಲಾಧಾರಿಗಳಿಗೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಮಾಲಾಧಾರಿಗಳು ...

ಶಿವಮೊಗ್ಗಕ್ಕೆ ಕೇರಳ ರಾಜ್ಯಪಾಲರ ಭೇಟಿ | ಏನು ಕಾರ್ಯಕ್ರಮ? ಯಾವತ್ತು ಬರ್ತಾರೆ?

ಶಿವಮೊಗ್ಗಕ್ಕೆ ಕೇರಳ ರಾಜ್ಯಪಾಲರ ಭೇಟಿ | ಏನು ಕಾರ್ಯಕ್ರಮ? ಯಾವತ್ತು ಬರ್ತಾರೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ನಿಮಿತ್ತ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ನ.30ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಏನು ಕಾರ್ಯಕ್ರಮ? ನ.30ರಂದು ನಗರದ ಫ್ರೀಡಂ ಪಾರ್ಕ್'ನಲ್ಲಿ ನಡೆಯಲಿರುವ ಶ್ರೀ ಭಗವದ್ಗೀತೆ ಅಭಿಯಾನದ ಸಮಾರೋಪದಲ್ಲಿ ...

ದೇವರ ನಾಡಿನ ಪ್ರಶಾಂತ ಗೋ ಭೂಮಿಯಲ್ಲಿ ಸಂಗೀತದ ರಸದೌತಣ

ದೇವರ ನಾಡಿನ ಪ್ರಶಾಂತ ಗೋ ಭೂಮಿಯಲ್ಲಿ ಸಂಗೀತದ ರಸದೌತಣ

ಕಲ್ಪ ಮೀಡಿಯಾ ಹೌಸ್  |  ಕೇರಳ  | ಇಲ್ಲಿನ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪ್ರತಿ ವರ್ಷ ದೀಪಾವಳಿಯ ಉತ್ಸವ ಬಹಳ ವಿಶೇಷ. ಅಂತೆಯೇ, ಈ ವರ್ಷದ ಉತ್ಸವ ಹದಿಮೂರು ದಿವಸ ವರುಣನ ಮಳೆಯ ಝರಿಯ ನಡುವೆ ನಡೆದಿದ್ದು ವಿಶೇಷ. ದೇವರ ನಾಡಿನಲ್ಲಿ ...

35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಳ್ಯದ ಆರೋಪಿ ಕೇರಳದಲ್ಲಿ ಬಂಧನ

35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಳ್ಯದ ಆರೋಪಿ ಕೇರಳದಲ್ಲಿ ಬಂಧನ

ಕಲ್ಪ ಮೀಡಿಯಾ ಹೌಸ್  |  ಸುಳ್ಯ  | ಹಲ್ಲೆ ಪ್ರಕರಣವೊಂದರಲ್ಲಿ 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಳ್ಯದ ಆರೋಪಿ ಬಾಲನ್(73) ಎಂಬಾತನನ್ನು ಕೇರಳದಲ್ಲಿ ಬಂಧಿಸಲಾಗಿದೆ. ಏನಿದು ಘಟನೆ? 1990ರಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ...

Page 1 of 10 1 2 10
  • Trending
  • Latest
error: Content is protected by Kalpa News!!