Sunday, January 18, 2026
">
ADVERTISEMENT

Tag: Kodagu

ವೃಶ್ಚಿಕದಲ್ಲಿ ಗುರು: ವಿಕೃತ ಕೇಕೆ ಹಾಕಿ ಕುಣಿಯಲಿವೆ ದೆವ್ವ ಸಂತಾನಗಳು

ವೃಶ್ಚಿಕದಲ್ಲಿ ಗುರು: ವಿಕೃತ ಕೇಕೆ ಹಾಕಿ ಕುಣಿಯಲಿವೆ ದೆವ್ವ ಸಂತಾನಗಳು

ಬಹುಷಃ ನಮ್ಮ ಸನಾತನ ಧರ್ಮದ ಮೇಲಾದಷ್ಟು ದಾಳಿಗಳು, ದಬ್ಬಾಳಿಕೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲಾಗಿಲ್ಲ. ಆದರೂ, ಇಂದಿಗೂ ಸನಾತನ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮವಾಗಿ ಉಳಿದಿದೆ ಎಂದರೆ ಅದು ನಮ್ಮ ಧರ್ಮದ ಅಂತಃಸತ್ವ. ಇನ್ನು, ಕಲಿಯ ಪ್ರಭಾವದಲ್ಲಿ ಧರ್ಮಗಳ ಮೇಲಿನ ...

ಕೊಡಗು ಪ್ರವಾಹ: ಕೇಂದ್ರದಿಂದ 100 ಕೋಟಿ ಪರಿಹಾರಕ್ಕೆ ಸಿಎಂ ಮನವಿ

ಬೆಂಗಳೂರು: ರಾಜ್ಯದ ಕೊಡಗಿನಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ತತ್ತರಿಸಿ ಸಂಕಷ್ಟದಲ್ಲಿರುವ ಜನರ ಬದುಕು ಕಟ್ಟಿಕೊಡಲು ಕೇಂದ್ರ ಸರ್ಕಾರ 100 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಕೇರಳ ರಾಜ್ಯಕ್ಕೆ ...

ಪ್ರವಾಹ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದಿಂದ ನೆರವು, ವಿಶೇಷ ಹರಕೆ

ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗಿನ ಮಂದಿಗೆ ಶ್ರೀರಾಮಚಂದ್ರಾಪುರ ಮಠ ಸಹಾಯಹಸ್ತ ನೀಡಿದೆ. ಶ್ರೀಮಠದ ಸಂಘಟನೆಯ ಮೂಲಕ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ನೆರವು ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ನಲುಗಿದವರಿಗೆ ಸಹಾಯ ಹಸ್ತ ನೀಡಲಾಗಿದೆ. ಮಳೆಪೀಡಿತ ಸಂಪಾಜೆ ...

ಕೊಡಗಿನ ಮಂದಿಗಾಗಿ 1 ತಿಂಗಳ ವೇತನ ನೀಡಲು ಬಿಜೆಪಿ ನಿರ್ಧಾರ

ಬೆಂಗಳೂರು: ಭಾರೀ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗಿನ ಮಂದಿಗೆ ಸಹಾಯ ಮಾಡಲು ರಾಜ್ಯ ಬಿಜೆಪಿಯ ಎಲ್ಲ ಶಾಸಕರು ಹಾಗೂ ಸಾಂಸದರು ನಿರ್ಧರಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿಯ ಶಾಸಕರು, ಪರಿಷತ್ ಮತ್ತು ಲೋಕಸಭಾ ಸದಸ್ಯರ 1 ...

ನಾಯಿಗೆ ಎಸೆದಂತೆ ಬಿಸ್ಕೆಟ್ ಎಸೆದ ರೇವಣ್ಣ: ಯಾವನಿಗೆ ನಿಮ್ಮ ಭಿಕ್ಷೆ ಯಾಕೆ ಬೇಕ್ರಿ?

ಕೊಡಗು: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎನ್ನುವುದನ್ನು ಇಂಹತವನ್ನು ನೋಡಿಯೇ ಮಾಡಿರಬೇಕು... ಹೌದು... ಕೇವಲ ಜಸ್‌ಟ್ ಪಾಸಾಗಿ, ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದು ಮಂತ್ರಿಯಾದವರಿಗೇನು ಗೊತ್ತು ಜನರ ಸ್ವಾಭಿಮಾನ.. ಅದರಲ್ಲೂ ಕೊಡಗಿನ ಜನರನ್ನು ನೀವು ಏನೆಂದುಕೊಂಡಿದ್ದೀರಿ.. ...

ಕೊಡಗಿಗೆ ಕಳುಹಿಸಿರುವ ಊಟ, ತಿಂಡಿ, ಬಟ್ಟೆ ಸಾಕು: ಸಚಿವ ತಮ್ಮಣ್ಣ

ಬೆಂಗಳೂರು: ಪ್ರವಾಹದಿಂದ ನಲುಗಿ ಹೋಗಿರುವ ಕೊಡಗಿನ ಮಂದಿಗೆ ಸಹಾಯ ಮಾಡಲು ರಾಜ್ಯದೆಲ್ಲೆಡೆಯಿಂದ ಜನರು ಕಳುಹಿಸಿರುವ ಊಟ, ತಿಂಡಿ, ಬಟ್ಟೆಗಳು ಈಗಾಗಲೇ ಸಾಕಾಗಿದ್ದು, ಸದ್ಯ ರವಾನಿಸುವುದು ಬೇಡ ಎಂದು ಸಾರಿಗೆ ಸಚಿವ ತಮ್ಮಣ್ಣ ಮನವಿ ಮಾಡಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು, ...

ಕೊಡಗು ಪ್ರವಾಹ: ಅಂದು ಬಾಯಿ ಬಡಿದುಕೊಂಡ ಪಾಷಂಡಿಗಳೇ, ಈಗೆಲ್ಲಿದ್ದೀರಿ?

ನಾಸ್ತಿಕ ವಾದಿ, ಪಾಷಂಡೀ ಗಂಜಿಗಳೇ ನಿಮಗೆ ಉತ್ತರವನ್ನು ಪ್ರಕೃತಿಯೇ ನೀಡುತ್ತಿದೆ. ಆದರೆ ನಿಮಗೆ ಏನಾದರೇನು ಹೇಳಿ? ನಿಮ್ಮಂತಹ ದರಿದ್ರರನ್ನು ವೇದಿಕೆ, ಮಾಧ್ಯಮಗಳಲ್ಲಿ ಕೂರಿಸಿಕೊಂಡು ಘಂಟೆಗಟ್ಟಳೆ ಕೊರೀತಾರಲ್ಲ ಅವರಿಗೆ ಉಗಿಬೇಕು. ಅದಕ್ಕೆ ತಕ್ಕಂತಹ ಜಾತ್ಯತೀತ ಮಂತ್ರ ಜಪಿಸುವ ಸರಕಾರಗಳು ನಿಮಗೆ ಕೃಪಾಪೋಷಿತ. (ಸಾಂದರ್ಭಿಕ ...

ಮಡಿಕೇರಿ ಭೂಕಂಪನ ಸುದ್ದಿ ಸುಳ್ಳು: ಮುಖ್ಯಮಂತ್ರಿ ಸ್ಪಷ್ಟನೆ

ಬೆಂಗಳೂರು: ಈಗಾಗಲೇ ಕಂಡು ಕೇಳರಿಯದ ಪ್ರವಾಹಕ್ಕೆ ಬದುಕನ್ನೇ ಕಳೆದುಕೊಂಡಿರುವ ಕೊಡಗಿನಲ್ಲಿ ಭೂಕಂಪಕವಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸರ್ಕಾರ ಈ ರೀತಿಯ ಯಾವುದೇ ಪ್ರಾಕೃತಿಕ ದುರ್ಘಟನೆ ನಡೆದಿಲ್ಲ ಎಂದಿದೆ. ಈ ಕುರಿತಂತೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳು ...

ಕೊಡಗು: ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

ಮಡಿಕೇರಿ: ಭಾರಿ ಮಳೆ ಹಾಗೂ ತೀವ್ರ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಕೊಡಗು ಹಾಗೂ ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು. Donations for flood relief can be made by cheque ...

ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ಕೊಡಗಿನ ಬದುಕು: ಸೇನಾ ಕಾರ್ಯಾಚರಣೆ

ಮಡಿಕೇರಿ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ಅಕ್ಷರಶಃ ತತ್ತರಿಸಿ ಹೋಗಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಸಾವಿರಾರು ಕುಟುಂಬಗಳನ್ನು ಭಾರತೀಯ ಸೇನೆ ರಕ್ಷಿಸುತ್ತಿದೆ. ಈಗಾಗಲೇ ನೂರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಇನ್ನೂ ಸುಮಾರು 300ಕ್ಕೂ ಅಧಿಕ ...

Page 7 of 8 1 6 7 8
  • Trending
  • Latest
error: Content is protected by Kalpa News!!