ಗೌರಿಬಿದನೂರು: ಅಂಗವಿಕಲ ವಿದ್ಯಾರ್ಥಿಗೆ ಲಯನ್ಸ್ ಸಂಸ್ಥೆಯಿಂದ ತ್ರಿಚಕ್ರ ವಾಹನ ವಿತರಣೆ
ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಅಂಗವಿಕಲ ವಿದ್ಯಾರ್ಥಿ ಜೆ.ಎಲ್. ಶ್ರೀನಿವಾಸ್ ರವರಿಗೆ ಲಯಸ್ ಸಂಸ್ಥೆಯ ವತಿಯಿಂದ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿದರು. ...
Read more