Sunday, August 23, 2026
Advertisement
ADVERTISEMENT

Tag: Local News

ಸಿಗಂಧೂರು ಹಿನ್ನೀರಿಗೆ ಜಾರಿದ ಖಾಸಗಿ ಬಸ್: ಸಮಯಪ್ರಜ್ಞೆಯಿಂದ ಉಳಿದ 40 ಮಂದಿ ಜೀವ, ತಪ್ಪಿದ ಭಾರೀ ಅನಾಹುತ

ಸಿಗಂಧೂರು ಹಿನ್ನೀರಿಗೆ ಜಾರಿದ ಖಾಸಗಿ ಬಸ್: ಸಮಯಪ್ರಜ್ಞೆಯಿಂದ ಉಳಿದ 40 ಮಂದಿ ಜೀವ, ತಪ್ಪಿದ ಭಾರೀ ಅನಾಹುತ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಸಿಗಂಧೂರು Sigandhuru ಹಿನ್ನೀರಿನಲ್ಲಿ ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿದ ಬಸ್ ನೀರಿಗೆ ಜಾರಿದ್ದು, ಸ್ವಲ್ಪದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಹೊಳಬಾಗಿಲಿನಲ್ಲಿ ಇಂದು ಘಟನೆ ನಡೆದಿದ್ದು, ಗಜಾನನ ಬಸ್ ರಿವರ್ಸ್ ಸಾಗರದಿಂದ ಕಟ್ಟಿನಕಾರುಗೆ ...

ಭದ್ರಾವತಿ: ನ.29ರಂದು ಸುಬ್ರಹ್ಮಣ್ಯ ಷಷ್ಠೀ ಉತ್ಸವ

ಭದ್ರಾವತಿ: ನ.29ರಂದು ಸುಬ್ರಹ್ಮಣ್ಯ ಷಷ್ಠೀ ಉತ್ಸವ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಭದ್ರಾವತಿಯ ಹಳೆನಗರ ಶ್ರೀ ರಾಮೇಶ್ವರ-ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನ.29ರ ಮಂಗಳವಾರ ಸ್ಕಂದ ಷಷ್ಠಿ ನಿಮಿತ್ತ ಸುಬ್ರಹ್ಮಣ್ಯ ಷಷ್ಠೀ ಉತ್ಸವ ಹಮ್ಮಿಕೊಳ್ಳಲಾಗಿದೆ. ವೇ.ಬ್ರ. ಕೃಷ್ಣಮೂರ್ತಿ ಸೋಮಯಾಜಿಯವರ ಪೌರೋಹಿತ್ಯದಲ್ಲಿ ಅಂದು ಬೆಳಿಗ್ಗೆ 7 ಗಂಟೆಗೆ ...

ಸದೃಡ ಮಹಿಳಾ ಸಮಾವೇಶದ ಮೂಲಕ ಪಕ್ಷ ಬಲಪಡಿಸೋಣ: ಸಂಸದ ರಾಘವೇಂದ್ರ ಕರೆ

ಸದೃಡ ಮಹಿಳಾ ಸಮಾವೇಶದ ಮೂಲಕ ಪಕ್ಷ ಬಲಪಡಿಸೋಣ: ಸಂಸದ ರಾಘವೇಂದ್ರ ಕರೆ

ಕಲ್ಪ ಮೀಡಿಯಾ ಹೌಸ್   |  ಶಿಕಾರಿಪುರ  | ಸಮಯ ಹಾಗೂ ಶ್ರಮ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಸಹಕಾರಿಯಾಗಬೇಕು, ಸಮಾಜದಲ್ಲಿ ದೊಡ್ಡ ಜವಾಬ್ದಾರಿ ಮಹಿಳಾ ಕಾರ್ಯಕರ್ತರಿಗೆ ಇದೆ, ಈ ಕಾರ್ಯಕಾರಣಿಯಲ್ಲಿ ಸಂಕಲ್ಪವನ್ನು ಮಾಡೋಣ ಬರುವ ದಿನದಲ್ಲಿ ನಮ್ಮ ಮಹಿಳಾ ಮೋರ್ಚಾ ವತಿಯಿಂದ ಸದೃಡ ...

ಕಾರೆಹಳ್ಳಿ ಗ್ರಾಮದ ರಸ್ತೆಗಳ ದುರಸ್ತಿಗೆ ಕ್ರಮ: ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭರವಸೆ

ಕಾರೆಹಳ್ಳಿ ಗ್ರಾಮದ ರಸ್ತೆಗಳ ದುರಸ್ತಿಗೆ ಕ್ರಮ: ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭರವಸೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ತಾಲೂಕಿನ ಕಾರೆಹಳ್ಳಿ ಗ್ರಾಮಕ್ಕೆ ರಸ್ತೆಗಳ ದುರಸ್ತಿ ಅತ್ಯವಶ್ಯಕತೆ ಇದ್ದು, 2022- 23ರ ಆರ್ಥಿಕ ವರ್ಷದಲ್ಲಿ ಸರ್ಕಾರದಿಂದ ಬಿಡುಗಡೆಯಾಗಲಿರುವ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭರವಸೆ ನೀಡಿದರು. ಈ ...

ಭದ್ರಾವತಿಯಲ್ಲಿ ವಿಧುಶೇಖರ ಶ್ರೀಗಳ ಸಮ್ಮುಖದಲ್ಲಿ ಲಲಿತಾ ಹೋಮ ಸಂಪನ್ನ

ಭದ್ರಾವತಿಯಲ್ಲಿ ವಿಧುಶೇಖರ ಶ್ರೀಗಳ ಸಮ್ಮುಖದಲ್ಲಿ ಲಲಿತಾ ಹೋಮ ಸಂಪನ್ನ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಭದ್ರಾ ನದಿ ತಟದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಆಯೋಜಿಸಲಾಗಿದ್ದ ಲಲಿತಾ ಹೋಮ ಕಾರ್ಯಕ್ರಮವು ದಕ್ಷಿಣಾಮ್ನಾಯ ಶಾರದಾ ಪೀಠದ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಸಮ್ಮುಖದಲ್ಲಿ ಸಂಪನ್ನಗೊAಡಿತು. ನಿನ್ನೆ(ಶುಕ್ರವಾರ) ಸಂಜೆ ನಗರಕ್ಕೆ ಆಗಮಿಸಿದ ಶ್ರೀಗಳವರನ್ನು ...

ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿ ಕಾಲು ಕಳೆದುಕೊಂಡ ಯುವಕ!

ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿ ಕಾಲು ಕಳೆದುಕೊಂಡ ಯುವಕ!

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಬಳಿ ಮಲಗಿದ್ದ ಯುವಕನೋರ್ವನ ಕಾಲ ಮೇಲೆ ರೈಲು ಹರಿದ ಪರಿಣಾಮ ಕಾಲು ಕಳೆದುಕೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ. ಬಿಹಾರ ಮೂಲದ ಆದಿಲ್ (16) ರೈಲ್ವೆ ಮೇಲ್ ಸೇತುವೆಯ ...

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಕನ್ನಡ ರಾಜ್ಯೋತ್ಸವ ಆಚರಣೆ

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಕನ್ನಡ ರಾಜ್ಯೋತ್ಸವ ಆಚರಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜ್ವಾಲಾಮುಖಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ. ಮೂರ್ತಿಯವರ ನೇತ್ರತ್ವದಲ್ಲಿ ಅಂಬೇಡ್ಕರ್ ವೃತ್ತ (ಜೈಲ್ ಸರ್ಕಲ್ )ದಲ್ಲಿ ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕಿ ರೇಖಾ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ನ.27ರಂದು ಭದ್ರಾವತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು 33 ಕೆ.ವಿ ಮಾರ್ಗ/ಅಂತರಗಂಗೆ ಫೀಡರ್ ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ನ.27ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? 11 ...

ಜಿಲ್ಲೆಯಲ್ಲೂ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ: ಹಸಿರುಸೇನೆ ಮನವಿ

ಜಿಲ್ಲೆಯಲ್ಲೂ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ: ಹಸಿರುಸೇನೆ ಮನವಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಖರೀದಿ ಕೇಂದ್ರವನ್ನ ತೆರೆದು ಸರ್ಕಾರದ ಬೆಂಬಲ ಬೆಲೆಗೆ 500ರೂ.ಗಳನ್ನ ಹೆಚ್ಚವರಿಯಾಗಿ ನೀಡುತ್ತಿದ್ದಾರೆ, ಇದನ್ನ ರಾಜ್ಯದ ಎಲ್ಲಾ ಭತ್ತ ಬೆಳೆಗಾರರಿಗೂ ಕೊಟ್ಟು ಖರೀದಿ ಮಾಡಬೇಕು ...

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಮಾನಸಿಕ ಕಿರುಕುಳ ಹಿನ್ನೆಲೆ ಮಹಿಳೆ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಮಾನಸಿಕ ಕಿರುಕುಳ ತಾಳಲಾರದೆ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜನ್ನಾಪುರದಲ್ಲಿ ನಡೆದಿದೆ. ಸ್ಮಿತಾ (36) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯಾಗಿದ್ದು, ಶಿವಮೊಗ್ಗ ವಿನೋಬನಗರ ಕಲ್ಲಹಳ್ಳಿಯ ಸ್ಮಿತಾ ಅವರನ್ನು ೨೦೧೦ರಲ್ಲಿ ಭದ್ರಾವತಿಯ ಜನ್ನಾಪುರದ ನಾಗೇಂದ್ರ ...

Page 159 of 654 1 158 159 160 654
  • Trending
  • Latest
error: Content is protected by Kalpa News!!