Tuesday, August 18, 2026
Advertisement
ADVERTISEMENT

Tag: Local News

ತಂತ್ರಜ್ಞಾನ ಮುಂದುವರೆದಂತೆ ಸಂಸ್ಕೃತಿ ಮೇಲಿನ ಆಸಕ್ತಿ ಕಡಿಮೆ: ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಲೋಕೇಶ್

ತಂತ್ರಜ್ಞಾನ ಮುಂದುವರೆದಂತೆ ಸಂಸ್ಕೃತಿ ಮೇಲಿನ ಆಸಕ್ತಿ ಕಡಿಮೆ: ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಲೋಕೇಶ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಚ್.ಕೆ. ಲೋಕೇಶ್ ಅನಿಸಿಕೆ ವ್ಯಕ್ತಪಡಿಸಿದರು. ಗೋಪಾಳ ಬಡಾವಣೆಯ ಫ್ರೆಂಡ್ಸ್ ಸೆಂಟರ್ ನೂತನ ಕಟ್ಟಡದಲ್ಲಿ ...

ಪರಿಷತ್ ಚುನಾವಣೆ | ಡಾ.ಸರ್ಜಿ ಪತ್ನಿ ಬಿರುಸಿನ ಪ್ರಚಾರ | ಶಾಲಾ, ಕಾಲೇಜುಗಳಲ್ಲಿ ಮತ ಬೇಟೆ

ಪರಿಷತ್ ಚುನಾವಣೆ | ಡಾ.ಸರ್ಜಿ ಪತ್ನಿ ಬಿರುಸಿನ ಪ್ರಚಾರ | ಶಾಲಾ, ಕಾಲೇಜುಗಳಲ್ಲಿ ಮತ ಬೇಟೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ/ಉಡುಪಿ  | ವಿಧಾನ ಪರಿಷತ್ ನೈಋತ್ಯ ಪದವೀಧರರ ಕ್ಷೇತ್ರದ #Southwest Graduate Constituency ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ #Dr. Dhananjaya Sarji ಅವರ ಪರವಾಗಿ ಪ್ರಚಾರದ ಭರಾಟೆ ಜೋರಾಗಿದೆ. ಡಾ.ಧನಂಜಯ ಸರ್ಜಿ ಅವರ ...

ಮತ್ತೊಂದು ದುರಂತ | ಸೊರಬ | ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು

ಮತ್ತೊಂದು ದುರಂತ | ಸೊರಬ | ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು

ಕಲ್ಪ ಮೀಡಿಯಾ ಹೌಸ್  |  ಸೊರಬ  | ಜಾನುವಾರು ಮೇಯಿಸಲು ತೆರಳಿದ ಬಾಲಕನೋರ್ವ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕ್ಯಾಸನೂರು ತಲಕಾಲಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಸಾತ್ವಿಕ್(14) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗ್ರಾಮದ ಸುರೇಶ್ ಎಂಬುವರ ...

ಶಿವಮೊಗ್ಗ | ಪೊಲೀಸರ ಭರ್ಜರಿ ಬೇಟೆ | 15 ಲಕ್ಷ ಮೌಲ್ಯದ ಅಡಿಕೆ ಸಹಿತ ಕಳ್ಳರ ಬಂಧನ

ಶಿವಮೊಗ್ಗ | ಪೊಲೀಸರ ಭರ್ಜರಿ ಬೇಟೆ | 15 ಲಕ್ಷ ಮೌಲ್ಯದ ಅಡಿಕೆ ಸಹಿತ ಕಳ್ಳರ ಬಂಧನ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಸ್ಥಳೀಯ ಪೊಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ಅಡಿಕೆ ಸಹಿತ ಐವರು ಕಳ್ಳರನ್ನು ಬಂಧಿಸಿದ್ದಾರೆ. ಸಾಗರ ಗ್ರಾಮಾಂತರ, ಆನಂದಪುರ ಹಾಗೂ ಕಾರ್ಗಲ್, ಸೊರಬ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದೆ. ...

ಶಿವಮೊಗ್ಗ | ಡೆಟ್ ನೋಟ್’ನಲ್ಲಿ ಮೂವರ ಹೆಸರು ಬರೆದಿಟ್ಟು ಸರ್ಕಾರಿ ಅಧಿಕಾರಿ ಆತ್ಮಹತ್ಯೆ

ಶಿವಮೊಗ್ಗ | ಡೆಟ್ ನೋಟ್’ನಲ್ಲಿ ಮೂವರ ಹೆಸರು ಬರೆದಿಟ್ಟು ಸರ್ಕಾರಿ ಅಧಿಕಾರಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಅಧಿಕಾರಿ ಚಂದ್ರಶೇಖರ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅವರು ...

ಹಮ್ ದೋ ಹಮಾರೆ ಬಾರಾ ಸಿನಿಮಾ ರದ್ದು ಮಾಡಲು ಮುಸ್ಲಿಂ ಸಂಘಟನೆ ಒತ್ತಾಯಿಸಿದ್ದೇಕೆ?

ಹಮ್ ದೋ ಹಮಾರೆ ಬಾರಾ ಸಿನಿಮಾ ರದ್ದು ಮಾಡಲು ಮುಸ್ಲಿಂ ಸಂಘಟನೆ ಒತ್ತಾಯಿಸಿದ್ದೇಕೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಜೂನ್ 7 ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗಲಿರುವ ‘ಹಮ್ ದೋ ಹಮಾರೆ ಬಾರಾ’ (ನಾವಿಬ್ಬರು-ನಮಗೆ ಹನ್ನೆರಡರು) #Hum do Hamare Bara ಎಂಬ ಸಿನಿಮಾವನ್ನು ...

ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ: ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಮಧುಕುಮಾರ್

ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ: ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಮಧುಕುಮಾರ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ #Southwest Graduation and Teachers Constituency ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳ ಗೆಲುವು ಖಚಿತ ಎಂದು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ...

ಅ.11ರಿಂದ ಹಾಂಕಾಂಗ್‌ಗೆ ನೇರ ಸಂಪರ್ಕ ಕಲ್ಪಿಸುವ ವಿಮಾನ ಹಾರಟ ಪ್ರಾರಂಭ: ಸತ್ಯಕಿ ರಘುನಾಥ್

ಶಿವಮೊಗ್ಗ | ಲ್ಯಾಂಡ್ ಮಾಡಲಾಗದೇ ಹೈದರಾಬಾದ್’ಗೆ ಹಿಂದಿರುಗಿದ ವಿಮಾನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲಾಗದೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ #Shivamogga Airport ಹೈದರಾಬಾದ್'ಗೆ ಹಿಂದಿರುಗಿರುವ ಘಟನೆ ಶನಿವಾರ ನಡೆದಿದೆ. ಶನಿವಾರ ಮಧ್ಯಾಹ್ನ ತಿರುಪತಿಯಿಂದ ಶಿವಮೊಗ್ಗದ ಕಡೆಗೆ ಬಂದ ವಿಮಾನವನ್ನು ಲ್ಯಾಂಡ್ ಮಾಡುಲು ಸಾಧ್ಯವಾಗಲಿಲ್ಲ. ...

ಸೊರಬ: ಸ್ವಾರ್ಥ ಲಾಲಸೆಗೆ ಅರಣ್ಯ, ನೀರು ದುರ್ಲಭ | ಗ್ರಾಮಸ್ಥರ ಆಕ್ರೋಶ

ಸೊರಬ: ಸ್ವಾರ್ಥ ಲಾಲಸೆಗೆ ಅರಣ್ಯ, ನೀರು ದುರ್ಲಭ | ಗ್ರಾಮಸ್ಥರ ಆಕ್ರೋಶ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಕಂದಾಯ ಇಲಾಖೆಯ ಅಸಮರ್ಪಕ ನೀತಿ ನಿಯಮಾವಳಿಯಿಂದಾಗಿ ಗ್ರಾಮ ಭೂಮಿಗಳು ಸ್ವಾರ್ಥಿಗಳ ಪಾಲಾಗುತ್ತಿದೆ. ಭೂ ರಹಿತರು ಭೂಮಿ ವಂಚಿತರಾಗಿಯೆ ಉಳಿದಿದ್ದಾರೆ. ಸ್ವಾರ್ಥ ಲಾಲಸೆಗೆ ಕೃಷಿ ಜೀವನಕ್ಕೆ ಅವಶ್ಯ ಬೇಕಾದ ಅರಣ್ಯ, ನೀರು ದುರ್ಲಭವಾಗಿದೆ ಎಂದು ...

ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿಗೆ ವಿದ್ವಾನ್ ಎಚ್.ಎಸ್. ನಾಗರಾಜ್ ಆಯ್ಕೆ

ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿಗೆ ವಿದ್ವಾನ್ ಎಚ್.ಎಸ್. ನಾಗರಾಜ್ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗೆ ಶಿವಮೊಗ್ಗದ ಹಿರಿಯ ಸಂಗೀತ ವಿದ್ವಾಂಸ ಶೃಂಗೇರಿ ಎಚ್.ಎಸ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವ ...

Page 47 of 654 1 46 47 48 654
  • Trending
  • Latest
error: Content is protected by Kalpa News!!