ಕರುಣಾನಿಧಿ ಅಂತ್ಯಸಂಸ್ಕಾರ ಸ್ಥಳ ಗೊಂದಲ: ಇಂದು ರಾತ್ರಿ ಹೈಕೋರ್ಟ್ ನಿರ್ಧಾರ ಸಾಧ್ಯತೆ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಅಂತ್ಯ ಸಂಸ್ಖಾರ ನೆರವೇರಿಸಲು ಮರೀನಾ ಬೀಚ್‌ನಲ್ಲಿ ಅಲ್ಲಿನ ಸರ್ಕಾರ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಕರುಣಾನಿಧಿ ...
Read more