Monday, August 3, 2026
Advertisement
ADVERTISEMENT

Tag: Malnad News

ಭದ್ರಾವತಿ ವಿಐಎಸ್’ಪಿ ಸಂಸ್ಥಾಪಕರ ದಿನಾಚರಣೆ, ಗೌರವ ವಂದನೆ

ಭದ್ರಾವತಿ ವಿಐಎಸ್’ಪಿ ಸಂಸ್ಥಾಪಕರ ದಿನಾಚರಣೆ, ಗೌರವ ವಂದನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಐಎಸ್’ಪಿ 103ನೆಯ ಸ್ಥಾಪನೆಯ ವರ್ಷದ ಅಂಗವಾಗಿ ಸ್ಥಾಪಕರ ದಿನವನ್ನು ಆಚರಿಸಲಾಯಿತು. ಇಂದು ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಇಂಜಿನೀಯರ್, ರಾಜನೀತಿಜ್ಞ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಗೆ ವಿಐಎಸ್’ಪಿ ಸಮುದಾಯದ ಪ್ರಮುಖರು ಮಾಲಾರ್ಪಣೆ ಮಾಡಿ ಗೌರವ ವಂದನೆ ...

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಮುಖ್ಯ: ಶಾಸಕ ಸಂಗಮೇಶ್ವರ ಕರೆ

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಮುಖ್ಯ: ಶಾಸಕ ಸಂಗಮೇಶ್ವರ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಪ್ರತಿ ಕುಟುಂಬದಲ್ಲೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಯಲ್ಲಿ ಸಂಸ್ಕಾರವನ್ನು ನೀಡುವುದೂ ಸಹ ಮುಖ್ಯ ಶಾಸಕ ಬಿ.ಕೆ. ಸಂಗಮೇಶ್ವರ ಕರೆ ನೀಡಿದರು. ಉಜ್ಜನೀಪುರದ ಶ್ರೀಉಜ್ಜಿನಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಸ್ಪೋರ್ಟ್ಸ್‌ ಶೀರ್ಷಿಕೆಯಡಿ ಯುವಕರು ...

ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದಿದ್ದೇಕೆ? ಮಲೆನಾಡ ಬಗ್ಗೆ ಏನೆಂದರು?

ಖ್ಯಾತ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದಿದ್ದೇಕೆ? ಮಲೆನಾಡ ಬಗ್ಗೆ ಏನೆಂದರು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಬಾಲಿವುಡ್’ನಲ್ಲಿ ಭಾರೀ ಬೇಡಿಕೆಯ ನಟಿಯಾಗಿ ಮಿಂಚಿ, ಸದ್ಯ ಸ್ಯಾಂಡಲ್’ವುಡ್’ಗೆ ಎಂಟ್ರಿ ಕೊಡುತ್ತಿರುವ ನಟಿ ಜಾಕ್ವಲಿನ್ ಫನಾಂಡಿಸ್ ಅವರು ಶಿವಮೊಗ್ಗದಲ್ಲಿ ವೀಕೆಂಡ್ ರಿಲ್ಯಾಕ್ಸ್‌ ಮೂಡಲ್ಲಿ ಎಂಜಾಯ್ ಮಾಡಿದ್ದಾರೆ. ನಗರದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಐಷಾರಾಮಿ ಕಿಮ್ಮನೆ ರೆಸಾರ್ಟ್’ನಲ್ಲಿ ...

ಸಂಸ್ಕಾರ ಸಂಸಾರದ ಮೂಲ ಆಧಾರ: ಹಿರೇಮಗಳೂರು ಕಣ್ಣನ್ ಅಭಿಮತ

ಸಂಸ್ಕಾರ ಸಂಸಾರದ ಮೂಲ ಆಧಾರ: ಹಿರೇಮಗಳೂರು ಕಣ್ಣನ್ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭಾಷೆ ಎಂಬುದು ಬಳಸಿದಷ್ಟೂ ಸಮೃದ್ಧಿಯಾಗಿ ಬೆಳೆಯುವ ಗುಣ ಹೊಂದಿರುವುದರಿಂದ ಪ್ರತಿಯೊಬ್ಬರೂ ಮನೆ-ಮನಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಮನಃಸ್ಥಿತಿ ಬೆಳೆಸಿಕೊಂಡಾಗ ಕನ್ನಡ ಭಾಷೆ ಉಳಿದು ಬೆಳೆಯುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ತಾಲೂಕಿನ ...

ಭದ್ರಾವತಿಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸಾಮಗ್ರಿಗಳ ಆರ್ಯ ಎಲೆಕ್ಟ್ರಿಕಲ್ಸ್‌ ಶುಭಾರಂಭ

ಭದ್ರಾವತಿಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸಾಮಗ್ರಿಗಳ ಆರ್ಯ ಎಲೆಕ್ಟ್ರಿಕಲ್ಸ್‌ ಶುಭಾರಂಭ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನೂತನ ವರ್ಷ ಆರಂಭದ ಬೆನ್ನಲ್ಲೇ ಉಕ್ಕಿನ ನಗರಿಯ ಜನತೆಗೆ ಸಿಹಿ ಸುದ್ದಿ ದೊರೆತಿದ್ದು, ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸಾಮಗ್ರಿಗಳ ‘ಆರ್ಯ ಎಲೆಕ್ಟ್ರಿಕಲ್ಸ್‌' ನಗರದಲ್ಲಿ ಆರಂಭಗೊಂಡಿದೆ.ಹಳೇನಗರದ ಕಂಚಿ ಬಾಗಿಲು ಬಳಿಯಲ್ಲಿ ಆರ್ಯ ಎಲೆಕ್ಟ್ರಿಕಲ್ಸ್‌ ನೂತನವಾಗಿ ಆರಂಭಗೊಂಡಿದ್ದು, ...

ಭದ್ರಾವತಿಯ ದೇವನರಸೀಪುರದಲ್ಲಿ ನಾಳೆ ಹಿರೇಮಗಳೂರು ಕಣ್ಣನ್ ಹರಟೆ ಕಾರ್ಯಕ್ರಮ

ಭದ್ರಾವತಿಯ ದೇವನರಸೀಪುರದಲ್ಲಿ ನಾಳೆ ಹಿರೇಮಗಳೂರು ಕಣ್ಣನ್ ಹರಟೆ ಕಾರ್ಯಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಲೋಕ ಕಲ್ಯಾಣಾರ್ಥವಾಗಿ ಶ್ರೀ ಗೋದಾದೇವಿ ಮತ್ತು ಶ್ರೀ ರಂಗಮನ್ನಾರ್ ಸ್ವಾಮಿ ಅವರ ತಿರುಕಲ್ಯಾಣೋತ್ಸವ, ವರ್ಧಂತಿ ಮಹೋತ್ಸವ ಮತ್ತು ಕನೂ ಹಬ್ಬದ ಅಂಗವಾಗಿ ಜ.16ರ ನಾಳೆ ಹಿರೇಮಗಳೂರು ಕಣ್ಣನ್ ಅವರಿಂದ ಹರಟೆ ಕಾಯಕ್ರಮ ಆಯೋಜನೆ ಮಾಡಲಾಗಿದೆ. ...

ಕಟ್ಟಕಡೆಯ ವ್ಯಕ್ತಿಗೂ ಕೊರೋನಾ ಲಸಿಕೆ ನೀಡುವುದು ಕೇಂದ್ರದ ಸಂಕಲ್ಪ: ಅಮಿತ್ ಶಾ

ಕಟ್ಟಕಡೆಯ ವ್ಯಕ್ತಿಗೂ ಕೊರೋನಾ ಲಸಿಕೆ ನೀಡುವುದು ಕೇಂದ್ರದ ಸಂಕಲ್ಪ: ಅಮಿತ್ ಶಾ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಡಿಯ ದೇಶವನ್ನೇ ತಲ್ಲಣಗೊಳಿಸಿದ ಕೊರೋನಾದಿಂದ ತತ್ತರಿಸಿದ ಕಟ್ಟ ಕಡೆಯ ವ್ಯಕ್ತಿಗೂ ಲಸಿಕೆ ತಲುಪಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಆರ್’ಎಎಫ್ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದ ...

ಭದ್ರಾವತಿಯಲ್ಲಿ ಆರ್’ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ಭದ್ರಾವತಿಯಲ್ಲಿ ಆರ್’ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗುವಂತೆ ನಗರದಲ್ಲಿ ಸ್ಥಾಪನೆಯಾಗಲಿರುವ ಕ್ಷಿಪ್ರ ಕಾರ್ಯ ಪಡೆ(ರ್ಯಾಪಿಡ್ ಆಕ್ಷನ್ ಫೋರ್ಸ್) ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಭೂಮಿ ...

ಭದ್ರಾವತಿಯಲ್ಲಿ ಆರ್’ಎಎಫ್ ಘಟಕದ ಶಂಕುಸ್ಥಾಪನಾ ಕಾರ್ಯಕ್ರಮದ ನೇರ ಪ್ರಸಾರ ನೋಡಿ

ಭದ್ರಾವತಿಯಲ್ಲಿ ಆರ್’ಎಎಫ್ ಘಟಕದ ಶಂಕುಸ್ಥಾಪನಾ ಕಾರ್ಯಕ್ರಮದ ನೇರ ಪ್ರಸಾರ ನೋಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದಕ್ಷಿಣ ಭಾರತದ ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗುವಂತೆ ನಗರದ ಮಿಲ್ಟ್ರಿ ಕ್ಯಾಂಪ್ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್’ಎಎಫ್) ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೂಮಿ ...

ಭದ್ರಾವತಿಯಲ್ಲಿ ಕೊರೋನಾ ವ್ಯಾಕ್ಸಿನೇಷನ್’ಗೆ ಚಾಲನೆ: ತಾಲೂಕಿನಲ್ಲಿ ಮೊದಲ ಲಸಿಕೆ ಹಾಕಿದ್ದು ಯಾರಿಗೆ?

ಭದ್ರಾವತಿಯಲ್ಲಿ ಕೊರೋನಾ ವ್ಯಾಕ್ಸಿನೇಷನ್’ಗೆ ಚಾಲನೆ: ತಾಲೂಕಿನಲ್ಲಿ ಮೊದಲ ಲಸಿಕೆ ಹಾಕಿದ್ದು ಯಾರಿಗೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಉಕ್ಕಿನ ನಗರಿಯಲ್ಲಿ ಕೊರೋನಾ ವ್ಯಾಕ್ಸಿನೇಷನ್’ಗೆ ಇಂದು ಅಧಿಕೃತ ಚಾಲನೆ ನೀಡಲಾಗಿದ್ದು, ಈ ಮೂಲಕ ತಾಲೂಕಿನಲ್ಲಿ ಲಸಿಕಾ ಅಭಿಯಾನ ಆರಂಭವಾಗಿದೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಜ್ಯೋತಿ ...

Page 564 of 706 1 563 564 565 706
  • Trending
  • Latest
error: Content is protected by Kalpa News!!