Tuesday, January 27, 2026
">
ADVERTISEMENT

Tag: Mantralaya

ಮೈಸೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಬಸ್ ಅಪಘಾತ | ಓರ್ವ ಸಾವು

ಮೈಸೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಬಸ್ ಅಪಘಾತ | ಓರ್ವ ಸಾವು

ಕಲ್ಪ ಮೀಡಿಯಾ ಹೌಸ್  |  ಚಿಕ್ಕಬಳ್ಳಾಪುರ  | ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್'ವೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಿಹಾರ ...

ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅಭಿಜ್ಞ ಪಿ. ಕಶ್ಯಪ್ ಅವರಿಂದ ನಾದನಮನ

ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅಭಿಜ್ಞ ಪಿ. ಕಶ್ಯಪ್ ಅವರಿಂದ ನಾದನಮನ

ಕಲ್ಪ ಮೀಡಿಯಾ ಹೌಸ್  |  ಮಂತ್ರಾಲಯ  | ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಗುರುರಾಯರ ಮೂಲ ಬೃಂದಾವನ ಸನ್ನಿಧಾನವಿರುವ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಬೆಂಗಳೂರಿನ ಬಿ.ಕೆ. ಪ್ರಸನ್ನಕುಮಾರ್ ಮತ್ತು ವಿಜಯಲಕ್ಷ್ಮಿ ಅವರ ಸುಪುತ್ರಿ ಹಾಗೂ ವಿದುಷಿ ಲಕ್ಷ್ಮೀ ವರುಣ್ ಮತ್ತು ...

ಹಂಪಿ | ನರಹರಿ ತೀರ್ಥರ ಬೃಂದಾವನ ವಿಚಾರ | ಮಂತ್ರಾಲಯ ಮಠಕ್ಕೆ ಜಯ | ಶ್ರೀಗಳು ಹೇಳಿದ್ದೇನು?

ಹಂಪಿ | ನರಹರಿ ತೀರ್ಥರ ಬೃಂದಾವನ ವಿಚಾರ | ಮಂತ್ರಾಲಯ ಮಠಕ್ಕೆ ಜಯ | ಶ್ರೀಗಳು ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಮಂತ್ರಾಲಯ  | ವಿಜಯನಗರ ಜಿಲ್ಲೆಯ ಹಂಪಿಯ ನಡುಗಡ್ಡೆಯಲ್ಲಿ ವಿಜಯ ವಿಠ್ಠಲ ದೇವಾಲಯದ ಸಮೀಪ ದೊಡ್ಡ ಬಂಡೆಯ ಮೇಲಿರುವ ಶ್ರೀ ನರಹರಿ ತೀರ್ಥರು ಬೃಂದಾವನ #Shri Narahari Thirtha's Brindavana ವಿಚಾರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ...

ಮಂತ್ರಾಲಯ | ರಾಯರ ಸನ್ನಿಧಿಯಲ್ಲಿ ಬೆಂಗಳೂರಿನ ಗಾಯಕಿ ರಚನಾ ಅವರ ಗಾನಸೇವೆ

ಮಂತ್ರಾಲಯ | ರಾಯರ ಸನ್ನಿಧಿಯಲ್ಲಿ ಬೆಂಗಳೂರಿನ ಗಾಯಕಿ ರಚನಾ ಅವರ ಗಾನಸೇವೆ

ಕಲ್ಪ ಮೀಡಿಯಾ ಹೌಸ್  |  ಮಂತ್ರಾಲಯ  | ಶ್ರೀ ರಾಘವೇಂದ್ರ ಸ್ವಾಮಿಗಳ #Shri Raghavendra Swamy ಮೂಲ ಬೃಂದಾವನ ಸನ್ನಿಧಿಯಲ್ಲಿ ಬೆಂಗಳೂರಿನ ಖ್ಯಾತ ಯುವ ಗಾಯಕಿ ರಚನಾ ಶರ್ಮಾ ಅವರಿಂದ ನಡೆದ ಗಾನ ಸೇವೆ ಮನಸೂರೆಗೊಂಡಿತು. ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ...

17 ಜೂನ್ | ಶ್ರೀಮನ್ವಾಧ್ವ ಪರಂಪರೆಯ ತಪ್ತ ಮುದ್ರಾಧಾರಣೆ | ಎಲ್ಲೆಲ್ಲಿ, ಯಾವ ಸ್ವಾಮೀಜಿ? ಇಲ್ಲಿದೆ ಪೂರ್ಣ ವಿವರ

ಆಯಾ ಪ್ರಾಂತ್ಯದ ದೇಗುಲಗಳು ಅಲ್ಲಿನವರ ನೇತೃತ್ವದಲ್ಲಿ ಮಾತ್ರ ನಡೆಯಲಿ | ಮಂತ್ರಾಲಯ ಶ್ರೀ

ಕಲ್ಪ ಮೀಡಿಯಾ ಹೌಸ್  |  ಮಂತ್ರಾಲಯ  | ದೇವಾಲಯ, ಮಠ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಆಯಾ ಪ್ರಾಂತ್ಯದ ಜನರ ನೇತೃತ್ವದಲ್ಲಿಯೇ ನಡೆಯುವಂತಾಗಬೇಕು ಎಂದು ಮಂತ್ರಾಲಯ #Mantralayam ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಧರ್ಮ ಪಾಲನಾ ಸಮಿತಿ ರಚನೆ ...

ಶ್ರೀಜಯತೀರ್ಥರ ಮೂಲಬೃಂದಾವನ ವಿವಾದ | ಉತ್ತರಾದಿಮಠದ ವಾದಕ್ಕೆ ಮನ್ನಣೆ | ಮಳಖೇಡದಲ್ಲಿ ಹರಿದ ಹರ್ಷದ ಹೊನಲು

ಶ್ರೀಜಯತೀರ್ಥರ ಮೂಲಬೃಂದಾವನ ವಿವಾದ | ಉತ್ತರಾದಿಮಠದ ವಾದಕ್ಕೆ ಮನ್ನಣೆ | ಮಳಖೇಡದಲ್ಲಿ ಹರಿದ ಹರ್ಷದ ಹೊನಲು

ಕಲ್ಪ ಮೀಡಿಯಾ ಹೌಸ್  |  ಕೊಪ್ಪಳ  | ಕೊಪ್ಪಳ #Koppal ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಮಧ್ವ ಸಿದ್ಧಾಂತ ಯತಿಪರಂಪರೆಯ ಶ್ರೀಜಯತೀರ್ಥರ ಆರಾಧನೆಯನ್ನು ನಡೆಸಲು ಅನುಮತಿಗೆ ಕೋರಿ ಮಂತ್ರಾಲಯ #Mantralaya ಶ್ರೀರಾಘವೇಂದ್ರ ಸ್ವಾಮಿ ಮಠದವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ...

17 ಜೂನ್ | ಶ್ರೀಮನ್ವಾಧ್ವ ಪರಂಪರೆಯ ತಪ್ತ ಮುದ್ರಾಧಾರಣೆ | ಎಲ್ಲೆಲ್ಲಿ, ಯಾವ ಸ್ವಾಮೀಜಿ? ಇಲ್ಲಿದೆ ಪೂರ್ಣ ವಿವರ

17 ಜೂನ್ | ಶ್ರೀಮನ್ವಾಧ್ವ ಪರಂಪರೆಯ ತಪ್ತ ಮುದ್ರಾಧಾರಣೆ | ಎಲ್ಲೆಲ್ಲಿ, ಯಾವ ಸ್ವಾಮೀಜಿ? ಇಲ್ಲಿದೆ ಪೂರ್ಣ ವಿವರ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಶ್ರೀಮನ್ವಾಧ್ವ ಪರಂಪರೆಯ ವಿವಿಧ ಸಂಸ್ಥಾನದ ಮಠಾಧಿಪತಿಗಳು ಬೆಂಗಳೂರಿನ ವಿವಿಧೆಡೆ ಭಕ್ತ ವಲಯದ  ದೇಹ ಶುದ್ಧಿಗೆ ಜೂನ್ 17ರಂದು ತಪ್ತ ಮುದ್ರಾಧಾರಣೆ ಮಾಡಲಿದ್ದಾರೆ. ಆಶಾಢ ಏಕಾದಶಿ (ಪ್ರಥಮ ಏಕಾದಶಿ) ನಿಮಿತ್ತ  ಈ ಬಾರಿಯೂ  ಹಲವೆಡೆ ...

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ | ಮಂತ್ರಾಲಯ ಸುಬುಧೇಂದ್ರ ತೀರ್ಥ ಶ್ರೀ ಸಂದೇಶ

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ | ಮಂತ್ರಾಲಯ ಸುಬುಧೇಂದ್ರ ತೀರ್ಥ ಶ್ರೀ ಸಂದೇಶ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ವೇದ ವಿದ್ಯೆ ಸಂಪಾದನೆಗೆ ಶ್ರಮಿಸಬೇಕು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ...

ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ | ಮಂತ್ರಾಲಯದ ವಿದ್ವಾನ್ ಅಪ್ಪಣ್ಣ ಆಚಾರ್ಯ ಸಲಹೆ

ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ | ಮಂತ್ರಾಲಯದ ವಿದ್ವಾನ್ ಅಪ್ಪಣ್ಣ ಆಚಾರ್ಯ ಸಲಹೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ #Mantralaya ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ #DasasahityaProject ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ ಹೇಳಿದರು‌. ರಾಜಧಾನಿಯ ಗಿರಿನಗರದ ಭಂಡಾರ ಕೇರಿ ಮಠದಲ್ಲಿ ...

ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಪಡೆದ ಬ್ರಿಟನ್ ಪ್ರಧಾನಿ ಪೋಷಕರು

ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಪಡೆದ ಬ್ರಿಟನ್ ಪ್ರಧಾನಿ ಪೋಷಕರು

ಕಲ್ಪ ಮೀಡಿಯಾ ಹೌಸ್   |  ಮಂತ್ರಾಲಯ  | ಬ್ರಿಟನ್ ಪ್ರಧಾನಿ ರಿಷಿ ಸುನಕ್ Rishi Sunak ಅವರ ತಂದೆ, ತಾಯಿ ಹಾಗೂ ಇನ್ಫೋಸಿಸ್'ನ ಸುಧಾ ನಾರಾಯಣ ಮೂರ್ತಿ ಅವರುಗಳು ಮಂತ್ರಾಲಯಕ್ಕೆ Mantralaya ಭೇಟಿ ನೀಡಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ Shri Raghavendra ...

Page 1 of 3 1 2 3
  • Trending
  • Latest
error: Content is protected by Kalpa News!!