Wednesday, February 11, 2026
">
ADVERTISEMENT

Tag: Mumbai

64ನೆಯ ವಿಮಲ್ ಎಲಾಚಿ ಫಿಲ್ಮ್‌ ಫೇರ್ ಅವಾರ್ಡ್ ಫಂಕ್ಷನ್ ಹೇಗಿತ್ತು ಗೊತ್ತಾ?

64ನೆಯ ವಿಮಲ್ ಎಲಾಚಿ ಫಿಲ್ಮ್‌ ಫೇರ್ ಅವಾರ್ಡ್ ಫಂಕ್ಷನ್ ಹೇಗಿತ್ತು ಗೊತ್ತಾ?

ಮುಂಬೈ: 64ನೆಯ ವಿಮಲ್ ಎಲಾಚಿ ಫಿಲ್ಮ್ ಫೇರ್ ಪ್ರಶಸ್ತಿಗಳಲ್ಲಿ ಕವಟೆಡ್ ಲೇಕ್ ಲೇಡಿ ಸುಪ್ರೀಂ ಎಂಬುದು ಮತ್ತೊಮ್ಮೆ ಋಜುವಾತಾಯಿತು. ಸಂಜೆ ವೇಳೆ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದ ಆತಿಥ್ಯವನ್ನು ನಟ ಶಾರುಖ್ ಖಾನ್ ವಹಿಸಿದ್ದರು. ರಾಝಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದರೆ, ರಣಬೀರ್ ...

ಮುಂಬೈನಲ್ಲಿ ಪಾದಚಾರಿ ಸೇತುವೆ ಕುಸಿತ: 23 ಮಂದಿಗೆ ತೀವ್ರ ಗಾಯ

ಮುಂಬೈನಲ್ಲಿ ಪಾದಚಾರಿ ಸೇತುವೆ ಕುಸಿತ: 23 ಮಂದಿಗೆ ತೀವ್ರ ಗಾಯ

ಮುಂಬೈ: ವಾಣಿಜ್ಯ ನಗರಿಯ ಜನನಿಬಿಡ ಪ್ರದೇಶವಾದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದಿದ್ದು, 23 ಮಂದಿಗೆ ತೀವ್ರತರವಾದ ಗಾಯಗಳಾಗಿವೆ. ಮಹಾರಾಷ್ಟ್ರದ ಮುಂಬೈನಲ್ಲಿ ಇಂದು ಸಂಜೆ ಘಟನೆ ನಡೆದಿದ್ದು, ಜನರ ಸಂಚರಿಸುತ್ತಿದ್ದ ವೇಳೆ ಸೇತುವೆ ಏಕಾಏಕಿ ಕುಸಿದಿದೆ. ಹಲವು ...

ಉದಯೋನ್ಮುಖ ಟಿವಿ ನಿರೂಪಕ ರಾಹುಲ್ ದೀಕ್ಷಿತ್ ಆತ್ಮಹತ್ಯೆ

ಉದಯೋನ್ಮುಖ ಟಿವಿ ನಿರೂಪಕ ರಾಹುಲ್ ದೀಕ್ಷಿತ್ ಆತ್ಮಹತ್ಯೆ

ನವದೆಹಲಿ: ಉದಯೋನ್ಮುಖ ಟಿವಿ ನಿರೂಪಕ ರಾಹುಲ್ ದೀಕ್ಷಿತ್(28) ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಎಎನ್'ಐ ವರದಿ ಮಾಡಿದ್ದು, ರಾಹುಲ್ ದೀಕ್ಷಿತ್ ಇಂದು ಸಾವಿಗೀಡಾಗಿದ್ದ, ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಹುಲ್ ಅವರ ದೂರದರ್ಶನ ಪ್ರದರ್ಶನಗಳ ...

ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ಪ್ರಕರಣದಲ್ಲಿ ಸಿಬಿಐ ಎಫ್’ಐಆರ್ ದಾಖಲು

ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ಪ್ರಕರಣದಲ್ಲಿ ಸಿಬಿಐ ಎಫ್’ಐಆರ್ ದಾಖಲು

ನವದೆಹಲಿ: ವೀಡಿಯೋಕಾನ್ ಗ್ರೂಪ್'ಗೆ ಐಸಿಐಸಿಐ ಬ್ಯಾಂಕ್, ಅದರ ಸಿಇಒ ಚಂದ್ ಕೊಚಾರ್ ಹಾಗೂ ಕುಟುಂಬಸ್ಥರು ಸಾಲ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್'ಐಆರ್ ದಾಖಲಿಸಿದೆ. ಮುಂಬೈನಲ್ಲಿರುವ ವೀಡಿಯೋಕಾನ್ ಕೇಂದ್ರ ಕಚೇರಿ ಹಾಗೂ ಔರಂಗಾಬಾದ್'ನಲ್ಲಿರುವ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ...

ಮುಂಬೈ ದಾಳಿ: ನಮ್ಮ ಹೀರೋಗಳಿಗೆ ಸಾಷ್ಟಾಂಗ ಪ್ರಣಾಮಗಳು

ಮುಂಬೈ ದಾಳಿ: ನಮ್ಮ ಹೀರೋಗಳಿಗೆ ಸಾಷ್ಟಾಂಗ ಪ್ರಣಾಮಗಳು

ಡೆಡ್ಲಿಯಸ್ಟ್ ಟೆರರ್ ಅಟ್ಯಾಕ್ ಇನ್ ಇಂಡಿಯಾ ಎಂದೇ ಕರೆಯಬಹುದಾದ 23/11ರ ಮುಂಬೈ ಉಗ್ರರ ದಾಳಿ ನಡೆದು ಇಂದಿಗೆ 10 ವರ್ಷ. ಪಾಕ್‌ನಿಂದ ನುಸುಳಿ ಬಂದಿದ್ದ ಉಗ್ರರು ನಡೆಸಿದ ರಾಕ್ಷಸೀ ಕೃತ್ಯಕ್ಕೆ ಒಂದೆಡೆ ಇಡಿಯ ದೇಶವೇ ಅಂದು ಬೆಚ್ಚಿ ಬಿದ್ದಿದ್ದರೆ ದಾಳಿಯಲ್ಲಿ 166 ...

ಮೋದಿ ದಿಟ್ಟ ಕ್ರಮದಿಂದ ದೇಶದೊಳಗೆ ಉಗ್ರ ದಾಳಿಯೇ ಇಲ್ಲ

ಮೋದಿ ದಿಟ್ಟ ಕ್ರಮದಿಂದ ದೇಶದೊಳಗೆ ಉಗ್ರ ದಾಳಿಯೇ ಇಲ್ಲ

ಮುಂಬೈ: ಇಂದಿಗೆ ಸರಿಯಾಗಿ 10 ವರ್ಷಗಳ ಹಿಂದೆ ನಡೆದ, ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಇಡಿ ದೇಶವೇಕೆ ಪ್ರಪಂಚವೇ ಒಮ್ಮೆ ಬೆಚ್ಚಿ ಬಿದ್ದಿತ್ತು. ಹೌದು, ಅದೇ ಮುಂಬೈ ಮೇಲಿನ ಉಗ್ರರ ದಾಳಿ... ಡೆಡ್ಲಿಯಸ್ಟ್ ಅಟ್ಯಾಕ್ ಇನ್ ...

ಮುಂಬೈ ಮಾಡೆಲ್ ಭೀಕರ ಹತ್ಯೆ: ಸೂಟ್‌ಕೇಸ್‌ನಲ್ಲಿ ಶವ ಪತ್ತೆ

ಮುಂಬೈ ಮಾಡೆಲ್ ಭೀಕರ ಹತ್ಯೆ: ಸೂಟ್‌ಕೇಸ್‌ನಲ್ಲಿ ಶವ ಪತ್ತೆ

ಮುಂಬೈ: 20 ವರ್ಷದ ಯುವ ಮಾಡೆಲ್ ಮಾನ್ಸಿ ದೀಕ್ಷಿತ್ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿ, ಸೂಟ್‌ಕೇಸ್‌ನಲ್ಲಿ ತುಂಬಿ, ಬಿಸಾಡಿರುವ ಘಟನೆ ನಡೆದಿದೆ. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಮಾಡಲೆ ಹತ್ಯೆ ಮಾಡಿ ಅಂಧೇರಿಯಿಂದ ಮಲಾಡ್ ಗೆ ಶವವನ್ನು ಸೂಟ್ ಕೇಸ್ ...

ಯಕ್ಷಗಾನದ ಧ್ರುವತಾರೆ ಅಶ್ವಿನಿ ಕೊಂಡದಕುಳಿ

ಕರ್ನಾಟಕ ಎನ್ನುವುದು ಕೇವಲ ಒಂದು ರಾಜ್ಯವಲ್ಲ. ಹಲವು ಕವಿಗಳ, ಪ್ರತಿಭಾವಂತರ, ಮಹಾನ್ ಸಾಧಕರ ನೆಲೆವೀಡು. ಅಂತಹ ಸಾಧಕರಲ್ಲಿ ಯಕ್ಷಗಾನ ಕಲೆಯ ಧ್ರುವತಾರೆ, ಸಾಧಕಿ ಅಶ್ವಿನಿ ಕೊಂಡದಕುಳಿಯವರ ಹೆಸರು ಪ್ರಮುಖ. ತಂದೆಯ ಲಕ್ಷಣಗಳು ಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಇವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಯಿತು. ತಂದೆಯಂತೆ ...

ರೈಲು ನಿಲ್ದಾಣದಲ್ಲಿ ಕಿಕಿ ಡ್ಯಾನ್ಸ್ ಮಾಡಿದ್ದಕ್ಕೆ ಕೋರ್ಟ್ ನೀಡಿದ ಶಿಕ್ಷೆ ಹೇಗಿದೆ ನೋಡಿ

ಮುಂಬೈ: ರೈಲ್ವೆ ನಿಲ್ದಾಣದಲ್ಲಿ ಕಿಕಿ ಡ್ಯಾನ್ಸ್ ಚಾಲೆಂಜ್ ಶೂಟಿಂಗ್ ಮಾಡಿದ ಹಿನ್ನೆಲೆಯಲ್ಲಿ ಮೂವರು ಯುವಕರಿಗೆ ಮೂರು ದಿನಗಳ ಕಾಲ ರೈಲು ನಿಲ್ದಾಣ ಸ್ವಚ್ಛ ಮಾಡುವ ಶಿಕ್ಷೆ ನೀಡಲಾಗಿದೆ. ಈ ಕುರಿತಂತೆ ಆದೇಶ ನೀಡಿರುವ ವಸಾಯಿ ರೈಲ್ವೆ ನ್ಯಾಯಾಲಯ, ಸತತವಾಗಿ ಮೂರು ದಿನಗಳ ...

Page 14 of 15 1 13 14 15
  • Trending
  • Latest
error: Content is protected by Kalpa News!!