Tag: Munjane Suvichara

ಮುಂಜಾನೆ ಸುವಿಚಾರ | ಅಂತರಂಗ ಬಹಿರಂಗ ಎರಡರಲ್ಲೂ ಶುದ್ಧವಾಗಿರುವ ಮನುಷ್ಯ ಸಾತ್ವಿಕ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಅಂತರಂಗ ಬಹಿರಂಗ ಎರಡರಲ್ಲೂ ಶುದ್ಧ ವಾಗಿರುವ ಮನುಷ್ಯ ಸಾತ್ವಿಕ. ಮನುಷ್ಯನಿಗೆ 2 ಮುಖ ಇರುತ್ತವೆ. ಒಂದು ಅಂತರ್ಮುಖ ಇನ್ನೊಂದು ...

Read more

ಮುಂಜಾನೆ ಸುವಿಚಾರ | ಸರಿ ತಪ್ಪುಗಳನ್ನು ಸರಿಯಾಗಿ ತಿಳಿದು ಸರಿ ದಾರಿಯಲ್ಲಿ ನಡೆಯಬೇಕು

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  | ಪಾಪ ಪ್ರಜ್ಞೆ ಇರಬೇಕು, ಸರಿ ತಪ್ಪುಗಳನ್ನು ಸರಿಯಾಗಿ ತಿಳಿದು ಸರಿ ದಾರಿಯಲ್ಲಿ ನಡೆಯಬೇಕು. ತಪ್ಪುಗಳನ್ನು ಮಾಡದ ವ್ಯಕ್ತಿ ...

Read more

ಮುಂಜಾನೆ ಸುವಿಚಾರ | ಸ್ವಯಂ ಪ್ರಶಂಸೆಗಿಂತ ನಮ್ಮ ಗುಣಗಳನ್ನು ಪ್ರಪಂಚ ಗುರುತಿಸಬೇಕು

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಸ್ವಯಂ ಪ್ರಶಂಸೆಗಿಂತ ನಮ್ಮ ಗುಣಗಳನ್ನು ಪ್ರಪಂಚ ಗುರುತಿಸಬೇಕು. ನಮ್ಮಲ್ಲಿ ಗುಣ ವಿಶೇಷ ಇದ್ದರೆ ಜನರು ಅದನ್ನು ಗುರುತಿಸಿ ಪ್ರಶಂಸೆ ...

Read more

ಮುಂಜಾನೆ ಸುವಿಚಾರ | ಕನಸು ಕಾಣುವದಕ್ಕಿಂತ ನನಸು ಮಾಡಿಕೊಳ್ಳುವ ಪ್ರಯತ್ನ ಮುಖ್ಯ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಕನಸು ಕಾಣುವದಕ್ಕಿಂತ ಮುಖ್ಯವಾದುದು ಅದನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡುವುದು. ಜೀವನಕ್ಕೆ ಆಸೆಗಳು, ಬಯಕೆಗಳು ಇದ್ದೇ ಇರುತ್ತವೆ. ಅದರಂತೆ ...

Read more

ಮುಂಜಾನೆ ಸುವಿಚಾರ | ಅಪಮಾನ ಮಾಡುವವರ ಮುಂದೆ ಬೆಳೆದು ನಿಲ್ಲಬೇಕು

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  | ಅಪಮಾನ ಮಾಡುವವರ ಮುಂದೆ ಬೆಳೆದು ನಿಲ್ಲಬೇಕು. ಜೀವನದಲ್ಲಿ ಏಳು ಬೀಳು ಸೋಲು ಗೆಲುವು ಸಹಜ. ಅಪಮಾನ ಬಹುಮಾನ, ...

Read more

ಮುಂಜಾನೆ ಸುವಿಚಾರ | ಮುಪ್ಪು ದೇಹದ ಶಕ್ತಿಗೆ, ಆತ್ಮದ ಶಕ್ತಿಗಲ್ಲ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಮುಪ್ಪು ಮನುಷ್ಯನ ದೈಹಿಕ ಶಕ್ತಿಯನ್ನು ಕಡಿಮೆ ಮಾಡಿದರೂ ಆತ್ಮ ಶಕ್ತಿ ಇದ್ದೇ ಇರುತ್ತದೆ,. ಮನುಷ್ಯನ ಆಯಸ್ಸು 80-100 ವರ್ಷಗಳು ...

Read more

ಮುಂಜಾನೆ ಸುವಿಚಾರ | ಪ್ರತಿಯೊಂದು ಜೀವವನ್ನು ಗೌರವ ಕೊಡುವದು ಮಾನವನ ಕರ್ತವ್ಯ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಪ್ರತಿಯೊಂದು ಜೀವವನ್ನು ಗೌರವ ಕೊಡುವದು ಮಾನವನ ಕರ್ತವ್ಯ. ಮನುಷ್ಯರು ಪ್ರಾಣಿಗಳು ಯಾವುದೇ ಜೀವ ಇರಲಿ ಗೌರವ ಕೊಡಬೇಕು. ವಯಸ್ಸು ...

Read more

ಮುಂಜಾನೆ ಸುವಿಚಾರ | ಮನಸ್ಸು ದೃಢವಾಗಿದ್ದರೆ ಬಯಸಿದ ಗುರಿ ತಲುಪುವುದು ಸುಲಭ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಮನಸ್ಸು ದೃಢವಾಗಿದ್ದರೆ ಬಯಸಿದ ಗುರಿ ತಲುಪುವುದು ಸುಲಭ. ಯಾವುದೇ ಕೆಲಸಕ್ಕೆ ದೃಢ ನಿರ್ಧಾರ ಬಹಳ ಮುಖ್ಯವಾದುದು. ನಾವು ಮಾಡಬೇಕಾದ ...

Read more

ಮುಂಜಾನೆ ಸುವಿಚಾರ | ಕಷ್ಟಗಳು ಬಂದಾಗ ತಾಳ್ಮೆ, ಶಕ್ತಿ ಸಾಮರ್ಥ್ಯದ ಅರಿವು

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಕಷ್ಟಗಳು ಬಂದಾಗ ನಮ್ಮ ತಾಳ್ಮೆ ಹಾಗೂ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ. ಮನುಷ್ಯನ ಜೀವನ ಪಾಠವನ್ನು ಕಲಿಸುತ್ತಲೇ ಇರುತ್ತದೆ. ಅನುಭವಗಳು, ...

Read more

ಮುಂಜಾನೆ ಸುವಿಚಾರ | ಸ್ವಾತಂತ್ರವಿರಲಿ, ಸ್ವೇಚ್ಛಾಚಾರದ ಮಾಯೆ ಕವಿಯದಿರಲಿ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಜೀವನದಲ್ಲಿ ಸ್ವಾತಂತ್ರ ಬಹಳ ಮಹತ್ವದ್ದು ಅದನ್ನು ಉಳಿಸಿಕೊಳ್ಳಲು ಸತತವಾಗಿ ಹೋರಾಟ ನಡೆಸಲೇಬೇಕು. ಜೀವನ ಎಂಬ ರಣರಂಗದಲ್ಲಿ ಸ್ವಾತಂತ್ರಕ್ಕಾಗಿ ಹೋರಾಟ ...

Read more
Page 2 of 2 1 2

Recent News

error: Content is protected by Kalpa News!!