Tag: Muslim

ಭಾರತ ಅರಿತಿದೆ: ಸಿಎಎ ಕುರಿತು ತಪ್ಪು ಸಂದೇಶ ರವಾನೆಯ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ನೆನಪಿಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಳೆದ ಕೆಲವು ತಿಂಗಳುಗಳಿಂದ ಜನರಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದ ವಿಷಯವೇ ಸಿಎಎ. ಪತ್ರಿಕೆ, ಟಿವಿ ಅಥವಾ ...

Read more

ಮುಸ್ಲಿಂ ಮಹಿಳೆಯರ ರಕ್ಷಣೆಗೆ ನಿಂತ ಮೋದಿ ಸರ್ಕಾರ: ತ್ರಿವಳಿ ತಲಾಖ್ ಮಸೂದಗೆ ಲೋಕಸಭೆ ಅಸ್ತು

ನವದೆಹಲಿ: ಮುಸ್ಲಿಂ ಮಹಿಳೆಯರ ಪಾಲಿಗೆ ಕಂಟಕಪ್ರಾಯವಾಗಿರುವ ತ್ರಿವಳಿ ತಲಾಖನ್ನು ನಿಷೇಧಿಸುವ ಮಸೂದಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಈ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ರಕ್ಷಣೆಗೆ ಮೋದಿ ಸರ್ಕಾರ ದೃಢವಾಗಿ ...

Read more

ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?

ಇದು ಜಾತ್ಯಾತೀತ ರಾಷ್ಟ್ರ. ಒಪ್ಪಿಕೊಳ್ಳೋಣ ಅಥವಾ ಒಪ್ಪಿಕೊಂಡಿದ್ದೇವೆ. ಆದರೆ ಎಲ್ಲಾ ಕಡೆಯೂ it is not applicable. ಈಗ ನಾವು ಹಿಂದೂ ದೇವಸ್ಥಾನಗಳ ವಿಚಾರ ನೋಡೋಣ. ಭಾರತೀಯ ...

Read more

ದೆಹಲಿ ಸಿಎಂ ನಿವಾಸದ ಬಳಿ ಜೀವಂತ ಗುಂಡು ಸಹಿತ ವ್ಯಕ್ತಿ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಕಾರದಪುಡಿ ಎರಚಿದ ಘಟನೆ ನಡೆದ ಒಂದೇ ವಾರದಲ್ಲಿ ಅವರ ನಿವಾಸ ಸನಿಹವೇ ಜೀವಂತ ಕಾಟ್ರೇಜ್ ಹೊಂದಿದ್ದ ...

Read more

ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ

ಮಡಿಕೇರಿ: ಟಿಪ್ಪು ಜಯಂತಿ ವಿರೋಧಿಸಿ ಭಾಷಣ ಮಾಡಿದ್ದಕ್ಕೆ ಧರ್ಮ ನಿಂದನೆ ಮಾಡಿದ್ದೇರೆ ಎಂದು ಆರೋಪಿಸಿ, ಯುವ ಪತ್ರಕರ್ತ ಹಾಗೂ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. ...

Read more

ವೃಶ್ಚಿಕದಲ್ಲಿ ಗುರು: ವಿಕೃತ ಕೇಕೆ ಹಾಕಿ ಕುಣಿಯಲಿವೆ ದೆವ್ವ ಸಂತಾನಗಳು

ಬಹುಷಃ ನಮ್ಮ ಸನಾತನ ಧರ್ಮದ ಮೇಲಾದಷ್ಟು ದಾಳಿಗಳು, ದಬ್ಬಾಳಿಕೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲಾಗಿಲ್ಲ. ಆದರೂ, ಇಂದಿಗೂ ಸನಾತನ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮವಾಗಿ ಉಳಿದಿದೆ ...

Read more

ಬೇಸತ್ತು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ

ಬಾಗ್ಫಾತ್: ತಮ್ಮ ಪುತ್ರನ ಅಸ್ವಾಭಾವಿಕ ಸಾವನ್ನು ಕೊಲೆಯಲ್ಲ ಆತ್ಮಹತ್ಯೆ ಎಂದು ಪೊಲೀಸ್ ಇಲಾಖೆ ಪರಿಗಣಿಸಿದ್ದ ಹಿನ್ನೆಲೆಯಲ್ಲಿ ಬೇಸತ್ತ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ. ಉತ್ತರಪ್ರದೇಶದ ಬಾಗ್ಫತ್‌ನ ...

Read more

ನಮಾಜ್‌ಗೆ ಮಸೀದಿ ಅವಶ್ಯವಿಲ್ಲ, 1994ರ ತೀರ್ಪು ಸಿಂಧು: ಸುಪ್ರೀಂ ತೀರ್ಪು

ನವದೆಹಲಿ: ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟಿಸಿರುವ ಸಿಜೆಐ ದೀಪಕ್ ಮಿಶ್ರಾ, ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ. ಎಸ್. ಅಬ್ದುಲ್ ನಜೀರ್ ಅವರಿದ್ದ ...

Read more

ನಿರಾಕಾರ ಪೂಜೆಯಲ್ಲಿ ನುಸುಳಿದ ಆಮಿಷ ಮತಾಂತರವೆಂಬ ದೆವ್ವ

ಆಕಾರ ಪೂಜನೆಗೆ ನಾಶವೆಂಬುದು ಇಲ್ಲ ಈ ಭಾರತ ದೇಶವು ಸನಾತನ ವೈದಿಕ ಭಾರತ. ಈಗ ಹಿಂದೂ ಎಂಬ ಹೆಸರಿನಿಂದ ಮೆರೆಯುತ್ತಿರುವ ಹಿಂದೂಸ್ಥಾನ. ಸಿಂಧೂ ಪುಣ್ಯಭೂಮಿಯೇ ಇಡೀ ರಾಷ್ಟ್ರಕ್ಕೆ ...

Read more
Page 3 of 3 1 2 3

Recent News

error: Content is protected by Kalpa News!!