Monday, June 29, 2026
Advertisement
ADVERTISEMENT

Tag: mysore

ನಮ್ಮ ಸಂಗೀತದ ಸ್ವರಗಳಲ್ಲಿ ಗವಾಯಿಗಳು ಸದಾ ಜೀವಂತ: ತಬಲಾ ವಾದಕ ಭೀಮಾಶಂಕರ್

ನಮ್ಮ ಸಂಗೀತದ ಸ್ವರಗಳಲ್ಲಿ ಗವಾಯಿಗಳು ಸದಾ ಜೀವಂತ: ತಬಲಾ ವಾದಕ ಭೀಮಾಶಂಕರ್

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು ನಮ್ಮ ಸಂಗೀತದ ಸ್ವರಗಳಲ್ಲಿ ಸದಾಕಾಲ ಜೀವಂತವಿರುತ್ತಾರೆ ಎಂದು ಸಂಗೀತಾ ವಿದ್ಯಾಶಾಲೆಯ ಮುಖ್ಯಸ್ಥರು ಹಾಗೂ ತಬಲಾ ವಾದಕ ಭೀಮಾಶಂಕರ್ ಬೀದನೂರ್ ಹೇಳಿದರು. ಕುವೆಂಪು ನಗರದ ಉದಯರವಿ ...

ಕಲಾ ಸಾಧನೆಗೆ ಬದ್ಧತೆ ಬಹಳ ಮುಖ್ಯ | ಹಿರಿಯ ಕಲಾವಿದ ಪ್ರೊ.ಕೆ. ರಾಮಮೂರ್ತಿರಾವ್ ಅಭಿಮತ

ಕಲಾ ಸಾಧನೆಗೆ ಬದ್ಧತೆ ಬಹಳ ಮುಖ್ಯ | ಹಿರಿಯ ಕಲಾವಿದ ಪ್ರೊ.ಕೆ. ರಾಮಮೂರ್ತಿರಾವ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಕಲಾ ಸಾಧನೆಗೆ ಬದ್ಧತೆ ಬಹಳ ಮುಖ್ಯ ಎಂದು ಹಿರಿಯ ಕಲಾವಿದ, ವಿಮರ್ಶಕ ಪ್ರೊ. ಪ್ರೊ. ಕೆ. ರಾಮಮೂರ್ತಿರಾವ್ ಹೇಳಿದರು. ಮೈಸೂರಿನ ರಮಾಗೋವಿಂದ ರಂಗವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಉಮಾಮಹೇಶ್ವರ ನೃತ್ಯ ಕಲಾಕ್ಷೇತ್ರದ 74ನೇ ವಾರ್ಷಿಕೋತ್ಸವ ಮತ್ತು ...

ಗಮನಿಸಿ! ಹುಬ್ಬಳ್ಳಿ-ಹೃಷಿಕೇಶ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು | ಮಾರ್ಗ ಯಾವುದು?

ಶಿವಮೊಗ್ಗ-ಬೆಂಗಳೂರು ರಾತ್ರಿ ಎಕ್ಸ್’ಪ್ರೆಸ್ ರೈಲು ಪ್ರಯಾಣಿಕರಿಗೆ ಇಲ್ಲಿದೆ ಹೊಸ ಅಪ್ಡೇಟ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ತಾಳಗುಪ್ಪ-ಮೈಸೂರು #Mysore ನಡುವೆ ಪ್ರತಿದಿನ ರಾತ್ರಿ ಸಂಚರಿಸುವ 16228 ಸಂಖ್ಯೆಯ ಎಕ್ಸ್'ಪ್ರೆಸ್ ರೈಲನ್ನು ಮಲ್ಲೇಶ್ವರಂ #Malleshwaram ನಿಲ್ದಾಣದಲ್ಲಿ ನಿಲುಗಡೆ ನೀಡುವ ಸೌಲಭ್ಯವನ್ನು ಮಾರ್ಚ್ 31ರವರೆಗೂ ವಿಸ್ತರಣೆ ಮಾಡಲಾಗಿದೆ. ರಾತ್ರಿ ತಾಳಗುಪ್ಪದಿಂದ ಹೊರಟು ಶಿವಮೊಗ್ಗ, #Shivamogga ...

ವಿವಿಧ ಸಂಸ್ಕೃತ ಸ್ಪರ್ಧೆ ವಿಜೇತರಿಗೆ ಬಹುಮಾನ | ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಆಯೋಜನೆ

ವಿವಿಧ ಸಂಸ್ಕೃತ ಸ್ಪರ್ಧೆ ವಿಜೇತರಿಗೆ ಬಹುಮಾನ | ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಆಯೋಜನೆ

ಕಲ್ಪ ಮೀಡಿಯಾ ಹೌಸ್  |  ಮೇಲುಕೋಟೆ  | ಮೇಲುಕೋಟೆಯ #Melkote ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಕರ್ನಾಟಕ ಸಂಸ್ಕೃತ #Sanskrit ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಲೇಖನ, ಭಾಷಣ, ಕಂಠಪಾಠ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಯತೀಂದ್ರ ...

SwarSwapn’: A rare violin ensemble experience on Sunday Jan 12 in the city

ಮೈಸೂರು | ‘ಸ್ವರಸ್ವಪ್ನ’ | ಜ.12ರಂದು ಅಪರೂಪದ ವಯೋಲಿನ್ ವೃಂದ ವಾದನ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಭಾನುವಾರ ಜನವರಿ 12ರ ಸಂಜೆ ನಗರ ಒಂದು ಅಪರೂಪದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ನಗರದ  ಕೇರ್ಗಳ್ಳಿಯಲ್ಲಿರುವ “ನಿನಾದ ಗೃಹ ಸಂಗೀತ” ಸರಣಿಯ 16ನೇ ಕಾರ್ಯಕ್ರಮವಾಗಿ  ಹಿಂದುಸ್ತಾನಿ ವಯೋಲಿನ್ ವೃಂದ ವಾದನ ‘ಸ್ವರಸ್ವಪ್ನ’ವನ್ನು  ...

ಮೈಸೂರು | ಕೇಕ್ ತಿಂದು 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಹೊಸ ವರ್ಷದಂದು ಕಟ್ ಮಾಡಿ ಉಳಿದಿದ್ದ ಕೇಕ್ #Cake ತಿಂದು 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹುಣಸೂರಿನ ಬೋಳನಹಳ್ಳಿ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ನಡೆದಿದೆ. ಅಸ್ವಸ್ಥಗೊಂಡಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲ ಮಕ್ಕಳೂ ...

ನಾಡಿನ ಹೆಮ್ಮೆಯ ಕಲಾವಿದೆ ಜ್ಯೋತ್ಸ್ನಾ ಮಂಜುನಾಥ್ ಕುರಿತಾಗಿ ನೀವು ತಿಳಿಯಲೇಬೇಕು

ನಾಡಿನ ಹೆಮ್ಮೆಯ ಕಲಾವಿದೆ ಜ್ಯೋತ್ಸ್ನಾ ಮಂಜುನಾಥ್ ಕುರಿತಾಗಿ ನೀವು ತಿಳಿಯಲೇಬೇಕು

ಕಲ್ಪ ಮೀಡಿಯಾ ಹೌಸ್  |  ನಾದ ಕಲ್ಪ ವಿಶೇಷ ಲೇಖನ  | ಹೆಸರಾಂತ ವೈಲಿನ್ ವಾದಕರಾಗಿದ್ದ ದಿವಂಗತ ಟಿ. ಚೌಡಯ್ಯ #TChowdaiah ಅವರ ಆವಿಷ್ಕಾರ ವಿಶೇಷ ಏಳು ತಂತಿಯ ವಯೋಲಿನ್. ಈ ವಯೋಲಿನ್'ನಲ್ಲಿ ಮೊದಲ ಮೂರು ತಂತಿಗಳೂ ದ್ವಿಗುಣವಾಗಿ ಅಳವಡಿಸಲಾಗಿದ್ದು ನಾದವನ್ನು ...

ಭಾರತದ ರೈಲುಗಳ ಮೇಲೆ ದಾಳಿಗೆ ಸ್ಲೀಪರ್ ಸೆಲ್’ಗಳಿಗೆ ಉಗ್ರ ಫರ್ಹತುಲ್ಲಾ ಸೂಚನೆ!

ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋಗೆ ಸಂಚರಿಸಲಿದೆ ವಿಶೇಷ ರೈಲು

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಕುಂಭಮೇಳದಲ್ಲಿ ಭಾಗವಹಿಸುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ನೈಋತ್ಯ ರೈಲ್ವೆ ಏಕಮುಖ ವಿಶೇಷ ರೈಲನ್ನು ಓಡಿಸಲಿದೆ. ರೈಲು ಸೇವೆಯ ವಿವರಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ 06216 ಮೈಸೂರು-ಲಕ್ನೋ ಜಂಕ್ಷನ್ ಏಕ ಮುಖ ...

ಗುಡ್ ನ್ಯೂಸ್: ಯಶವಂತಪುರ ಅಲ್ಲ, ಮೆಜೆಸ್ಟಿಕ್’ವರೆಗೂ ಸಂಚರಿಸಲಿದೆ ಶಿವಮೊಗ್ಗ ಶತಾಬ್ದಿ ರೈಲು

ಗಮನಿಸಿ! ಯಶವಂತಪುರ-ಶಿವಮೊಗ್ಗ ಇಂಟರ್’ಸಿಟಿ ಸೇರಿ ಹಲವು ರೈಲುಗಳ ತಾತ್ಕಾಲಿಕವಾಗಿ ರದ್ದು

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಮೈಸೂರು  | ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 64ರಲ್ಲಿ ತಾತ್ಕಾಲಿಕ ಗರ್ಡರ್'ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಗಳಲ್ಲಿ ಬದಲಾವಣೆ ...

ನೈಋತ್ಯ ರೈಲ್ವೆ | ನಾಲ್ವರು ಉದ್ಯೋಗಿಗಳಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರದ ಗರಿ

ನೈಋತ್ಯ ರೈಲ್ವೆ | ನಾಲ್ವರು ಉದ್ಯೋಗಿಗಳಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರದ ಗರಿ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ/ಮೈಸೂರು  | ಭಾರತೀಯ ರೈಲ್ವೆ #IndianRailway ತನ್ನ 101 ಉದ್ಯೋಗಿಗಳಿಗೆ ಹಾಗೂ ಅಧಿಕಾರಿಗಳಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ ನೀಡಲು ನಿರ್ಧರಿಸಿದ್ದು, ಇದರಲ್ಲಿ ನೈಋತ್ಯ ರೈಲ್ವೆಯ #SWR ನಾಲ್ವರಿಗೆ ಈ ಗರಿ ಮೂಡಿದೆ. ನೈಋತ್ಯ ...

Page 25 of 68 1 24 25 26 68
  • Trending
  • Latest
error: Content is protected by Kalpa News!!