Train Update: ಕೊಲ್ಲಾಪುರ-ತಿರುಪತಿ, ಹುಬ್ಬಳ್ಳಿ-ಮೈಸೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ಹೊಸ ಅಪ್ಡೇಟ್
ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ | ತಿರುಪತಿ-ಕೊಲ್ಲಾಪುರ ಹಾಗೂ ಹುಬ್ಬಳ್ಳಿ-ಮೈಸೂರು ನಡುವಿನ ರೈಲುಗಳ ಸಂಚಾರದಲ್ಲಿ ಈಗಾಗಲೇ ನೀಡಲಾಗುತ್ತಿರುವ ತಾತ್ಕಾಲಿಕ ನಿಲುಗಡೆಯನ್ನುಮುಂದುವರೆಸುತ್ತಿದೆ. ಈ ಕುರಿತಂತೆ ದಕ್ಷಿಣ ಮಧ್ಯ ...
Read more