Tuesday, October 27, 2026
Advertisement
ADVERTISEMENT

Tag: Mysuru Dasara 2026

Mysore dasara jumbo savari elephant selection odeyar

ಜಂಬೂಸವಾರಿ ಆನೆ ಆಯ್ಕೆ ವಿಚಾರ ಮುಚ್ಚಿಟ್ಟಿದ್ದೇಕೆ? ಸರ್ಕಾರದ ವಿರುದ್ಧ ಪ್ರಮೋದಾದೇವಿ ಒಡೆಯರ್ ಬೇಸರ

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ (Jambo Savari) ಈ ಬಾರಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಗಜಪಡೆ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು, ಅಂಬಾರಿ ಆನೆಯಲ್ಲಿ ...

coca-cola india mysuru dasara 2026 sprite rimzim activations

ಮೈಸೂರು ದಸರಾ 2026: ಆಹಾರ ಮೇಳದಲ್ಲಿ ಕೋಕಾ-ಕೋಲಾ ಕಂಪನಿಯ ವಿಶೇಷ ಅಭಿಯಾನ

ಕಲ್ಪ ಮೀಡಿಯಾ ಹೌಸ್  |  ಮೈಸೂರು |  ವಿಶ್ವವಿಖ್ಯಾತ ಮೈಸೂರು ದಸರಾ 2026ರ (Mysuru Dasara-2026) ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಕೋಕಾ-ಕೋಲಾ ಇಂಡಿಯಾ  (Coca-Cola India) ಹಾಗೂ ಅದರ ಬಾಟ್ಲಿಂಗ್ ಪಾಲುದಾರ ಸಂಸ್ಥೆಯಾದ ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ನಗರಾದ್ಯಂತ ...

Mysuru Dasara Protocal New Rules MP Yaduveer Wadiyar

ಮೈಸೂರು ದಸರಾ ಶಿಷ್ಟಾಚಾರಕ್ಕೆ ಹೊಸ ನಿಯಮ ರೂಪಿಸಿ: ಸಂಸದ ಯದುವೀರ್ ಒಡೆಯರ್ ಆಗ್ರಹ!

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಮುಕ್ತಾಯಗೊಂಡ ಬೆನ್ನಲ್ಲೇ, ಉತ್ಸವದ ಕಾರ್ಯಕ್ರಮಗಳ ಶಿಷ್ಟಾಚಾರ ಮತ್ತು ನಿರ್ವಹಣಾ ವ್ಯವಸ್ಥೆಯ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದಸರಾ ಕಾರ್ಯಕ್ರಮಗಳಲ್ಲಿ ಕೆಲವು ಸುಧಾರಣೆಗಳಾಗಿರುವುದನ್ನು ಒಪ್ಪಿಕೊಂಡಿರುವ ...

Mysuru Chamaranagar Dasara Special Train Date Changed

ದಸರಾ ಪ್ರಯಾಣಿಕರೇ ಗಮನಿಸಿ! ಮೈಸೂರು–ಚಾಮರಾಜನಗರ ವಿಶೇಷ ರೈಲು ಸಂಚಾರ ದಿನಾಂಕ ಬದಲು

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಮೈಸೂರು ದಸರಾ (Mysuru Dasara) ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಘೋಷಿಸಲಾಗಿದ್ದ ಮೈಸೂರು–ಚಾಮರಾಜನಗರ–ಮೈಸೂರು ನಡುವಿನ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರ ದಿನಾಂಕವನ್ನು ನೈಋತ್ಯ ರೈಲ್ವೆ (SWR) ಪರಿಷ್ಕರಿಸಿದೆ. ಈ ಹಿಂದೆ ಅಕ್ಟೋಬರ್ 21, 2026ರಂದು ...

Mysuru Dasara 2026 Arsikere Unreserved DEMU Trains

ಮೈಸೂರು ದಸರಾ 2026: ಅರಸೀಕೆರೆ–ಮೈಸೂರು ನಡುವೆ 3 ದಿನ ಡೆಮು ವಿಶೇಷ ರೈಲು

ಕಲ್ಪ ಮೀಡಿಯಾ ಹೌಸ್  |  ಮೈಸೂರು  |   ಮೈಸೂರಿನಲ್ಲಿ ನಡೆಯುತ್ತಿರುವ ದಸರಾ (Mysuru dasara) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಸುಗಮ ರೈಲು ಪ್ರಯಾಣದ ಸೌಲಭ್ಯ ಕಲ್ಪಿಸಲು ನೈಋತ್ಯ ರೈಲ್ವೆಯು (SWR) ಅರಸೀಕೆರೆ–ಮೈಸೂರು ನಡುವೆ ಕಾಯ್ದಿರಿಸದ ...

dasara kambala dk shivakumar coastal culture

ದಸರಾ ಕಂಬಳ ಉದ್ಘಾಟಿಸಿದ ಡಿಕೆಶಿ; ಕರಾವಳಿ ಸಂಸ್ಕೃತಿ ನಮ್ಮ ಹೆಮ್ಮೆ ಎಂದ ಸಿಎಂ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಅಂಗವಾಗಿ ಆಯೋಜಿಸಿರುವ ದಸರಾ ಕಂಬಳ (Dasara Kambala) ಓಟಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar)ವಿದ್ಯುಕ್ತ ಚಾಲನೆ ನೀಡಿದರು. ದೀಪ ಬೆಳಗಿಸುವ ಮೂಲಕ ...

Mysuru Dasara 2026 Security Steps At Railway Stations

ಮೈಸೂರು ದಸರಾ 2026: ರೈಲ್ವೆ ನಿಲ್ದಾಣದಲ್ಲಿ ಬಿಗಿ ಭದ್ರತೆ, 220ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ!

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ದಸರಾ ಹಬ್ಬದ (Mysuru Dasara 2026) ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಹಾಗೂ ಮೈಸೂರಿನಿಂದ ವಿವಿಧ ನಗರಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಸುರಕ್ಷಿತ, ಸುಗಮ ಮತ್ತು ಆರಾಮದಾಯಕ ...

Mysuru Dasara Kambala Legal Issues Animal Welfare Rules

ಮೈಸೂರು ದಸರಾ ಕಂಬಳಕ್ಕೆ ಕಾನೂನು ಸಂಕಷ್ಟದ ಭೀತಿ? ಪ್ರಾಣಿ ಕಲ್ಯಾಣ ನಿಯಮಗಳ ಬಗ್ಗೆ ಪ್ರಶ್ನೆ?

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ  (Kambala) ಇಂದು (ಅಕ್ಟೋಬರ್ 18) ಚಾಲನೆ ದೊರೆಯಲಿದೆ. ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ...

Mysuru Dasara Rail Museum Timings Extended

ದಸರಾ ಉತ್ಸವ: ಮೈಸೂರು ರೈಲ್ ಮ್ಯೂಸಿಯಂ ಕಾರ್ಯನಿರ್ವಹಣಾ ಅವಧಿ ವಿಸ್ತರಣೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ದಸರಾ ಉತ್ಸವದ ಹಿನ್ನೆಲೆಯಲ್ಲಿ ಮೈಸೂರು (Mysuru) ರೈಲ್ ಮ್ಯೂಸಿಯಂಗೆ (Rail Museum) ಭೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಮ್ಯೂಸಿಯಂನ ಕಾರ್ಯನಿರ್ವಹಣಾ ಅವಧಿಯನ್ನು ವಿಸ್ತರಿಸಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅನುಮೋದನೆ ...

mysuru dasara 2026 celebration begins

ಮೈಸೂರು ದಸರಾ ಸಂಭ್ರಮಕ್ಕೆ ಚಾಲನೆ; ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ!

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ 416ನೇ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara 2026) ಅಧಿಕೃತ ಚಾಲನೆ ದೊರೆತಿದೆ. ಚಾಮುಂಡಿ ಬೆಟ್ಟದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಾಡಹಬ್ಬಕ್ಕೆ ಶುಭಾರಂಭ ದೊರೆತಿದ್ದು, ನಾಡಿನ ...

Page 1 of 2 1 2
  • Trending
  • Latest
error: Content is protected by Kalpa News!!