Wednesday, March 4, 2026
Advertisement
ADVERTISEMENT

Tag: News Kannada

ಡಾ.ಶಿವರಾಮಕೃಷ್ಣ ನಿಧನ ಎಂಬ ಸುಳ್ಳು ಸುದ್ದಿ ವೈರಲ್: ದೂರು ದಾಖಲು

ಡಾ.ಶಿವರಾಮಕೃಷ್ಣ ನಿಧನ ಎಂಬ ಸುಳ್ಳು ಸುದ್ದಿ ವೈರಲ್: ದೂರು ದಾಖಲು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿರುವ ಜಿಲ್ಲೆಯ ಪ್ರಖ್ಯಾತ ವೈದ್ಯ ಡಾ.ಶಿವರಾಮಕೃಷ್ಣ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಕಿಡಿಗೇಡಿಗಳ ವಿರುದ್ಧ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ.ಶಿವರಾಮಕೃಷ್ಣ ಅವರು ಕೊರೋನಾ ಸೋಂಕಿನಿಂದ ...

ಲಾಕ್ ಡೌನ್ ಎಫೆಕ್ಟ್ 4ಲಕ್ಷಕ್ಕೂ ಅಧಿಕ ಮೌಲ್ಯದ ಅನಾನಸ್ ಹಣ್ಣು ಗಿಡದಲ್ಲೇ ನಾಶವಾಗುತ್ತಿದೆ ಎಂದು ಕಂಗಾಲಾದ ರೈತ

ಲಾಕ್ ಡೌನ್ ಎಫೆಕ್ಟ್ 4ಲಕ್ಷಕ್ಕೂ ಅಧಿಕ ಮೌಲ್ಯದ ಅನಾನಸ್ ಹಣ್ಣು ಗಿಡದಲ್ಲೇ ನಾಶವಾಗುತ್ತಿದೆ ಎಂದು ಕಂಗಾಲಾದ ರೈತ

ಕಲ್ಪ ಮೀಡಿಯಾ ಹೌಸ್ ಸಾಗರ: ಲಾಕ್ ಡೌನ್ ಪ್ರತಿಯೊಂದು ಜೀವ ರಾಶಿಗೂ ನಷ್ಟವನ್ನುಂಟುಮಾಡುತ್ತದೆ ಇತ್ತ ಜೀವನ ನಡೆಸಲು ಕೂಡ ತೊಂದರೆ ಉಂಟಾಗುತ್ತಿರುವ ಪರಿಸ್ಥಿತಿಗೆ ಸಾಮಾನ್ಯ ಜನ ಬಂದಿದ್ದಾರೆ. ಇದೀಗ ರೈತನೂ ಕೂಡ ಸಂಕಷ್ಟಕ್ಕೀಡಾಗುವಂತೆ ಪರಿಸ್ಥಿತಿ ಎದುರಾಗಿದೆ ಅಂತಹ ಮನಕಲುಕುವ ಘಟನೆ ಸಾಗರ ...

ಗಮನಿಸಿ! ಭದ್ರಾವತಿಯಲ್ಲಿ ಈ ಎರಡು ದಿನ ಸಂಪೂರ್ಣ ಲಾಕ್ ಡೌನ್, ಮನೆಯಿಂದ ಯಾರೂ ಹೊರಕ್ಕೆ ಬರುವಂತಿಲ್ಲ

ಗಮನಿಸಿ! ಶನಿವಾರ, ಭಾನುವಾರ ಭದ್ರಾವತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳು ಮುಂದುವರೆದಿದ್ದು, ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಸೂಚನೆಯ ಮೇರೆಗೆ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಅವರು ಆದೇಶ ಹೊರಡಿಸಿದ್ದು, ...

ಗ್ರಾಮೀಣ ಪ್ರದೇಶದ ಜನರು ಕೊರೋನ ಬಗ್ಗೆ ಹೆಚ್ಚು ಜಾಗೃತರಾಗಿರಲು ಶಾಸಕ ರಘುಮೂರ್ತಿ ಸಲಹೆ

ಗ್ರಾಮೀಣ ಪ್ರದೇಶದ ಜನರು ಕೊರೋನ ಬಗ್ಗೆ ಹೆಚ್ಚು ಜಾಗೃತರಾಗಿರಲು ಶಾಸಕ ರಘುಮೂರ್ತಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ನಗರ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಸಹ ಕೊರೋನ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ನೆಮ್ಮದಿ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಇಂತಹ ಸಂದರ್ಭದಲ್ಲಿ ಗ್ರಾಮಾಂತರ ಜನರು ಹೆಚ್ಚು ಜಾಗೃತರಾಗಬೇಕು. ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಬೇಕು ...

ರೈಲು ಚಲಿಸಿದ ವೇಗಕ್ಕೆ ಕುಸಿದು ಬಿತ್ತು ನಿಲ್ದಾಣ: ಘಟನೆ ನಡೆದಿದ್ದೆಲ್ಲಿ?

ರೈಲು ಚಲಿಸಿದ ವೇಗಕ್ಕೆ ಕುಸಿದು ಬಿತ್ತು ನಿಲ್ದಾಣ: ಘಟನೆ ನಡೆದಿದ್ದೆಲ್ಲಿ?

ಕಲ್ಪ ಮೀಡಿಯಾ ಹೌಸ್ ಭೋಪಾಲ್: ರೈಲೊಂದು ವೇಗವಾಗಿ ಚಲಿಸಿದ ಪರಿಣಾಮ ರೈಲು ನಿಲ್ದಾಣವೇ ಕುಸಿದುಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಚಾಂದನಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನೇಪಾ ನಗರ ಹಾಗೂ ಆಸಿರ್ ಘಡದ ನಡುವೆ ಸಂಚರಿಸುವ ಪುಷ್ಪಕ್ ರೈಲು ...

ಕಂಟೈನ್ಮೆಂಟ್ ವಲಯದ ನಿಯಮ ಉಲ್ಲಂಘಿಸುವವರ ಫೋಟೋ, ತೆಗೆದು ಪೊಲೀಸರಿಗೆ ದೂರು ನೀಡಿ: ಡಿಸಿ ಶಿವಕುಮಾರ್

ಕಂಟೈನ್ಮೆಂಟ್ ವಲಯದ ನಿಯಮ ಉಲ್ಲಂಘಿಸುವವರ ಫೋಟೋ, ತೆಗೆದು ಪೊಲೀಸರಿಗೆ ದೂರು ನೀಡಿ: ಡಿಸಿ ಶಿವಕುಮಾರ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾ ಪ್ರಕರಣಗಳು 10ಕ್ಕಿಂತ ಹೆಚ್ಚು ಇರುವ ಪ್ರದೇಶಗಳನ್ನು ಕಡ್ಡಾಯವಾಗಿ ಕಂಟೈನ್ಮೆಂಟ್ ವಲಯವಾಗಿ ಗುರುತಿಸಿ ಅಲ್ಲಿನ ನಿವಾಸಿಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು. ಅವರು ಗುರುವಾರ ತಾಲೂಕು ಮಟ್ಟದ ...

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ಲೈಂಗಿಕ ಕ್ರಿಯೆಗೆ ಸಹಕಾರ ನೀಡಲಿಲ್ಲ ಎಂದು ಪತ್ನಿಯನ್ನೇ ಕೊಂದ ಪತಿ

ಕಲ್ಪ ಮೀಡಿಯಾ ಹೌಸ್ ಮುಜಾಫರ್ ನಗರ: ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕಾಗಿ ಕೈಹಿಡಿದ ಪತ್ನಿಯನ್ನೇ ಪತಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಘಟನೆ ನಡೆದಿದ್ದು, ತನ್ನ ಪತ್ನಿಯನ್ನು ಹತ್ಯೆ ಮಾಡಿದ ...

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಕೋವಿಡ್ ನಿಯಮ ಉಲ್ಲಂಘಿಸಿ ಕನಕ ಮಂಟಪದಲ್ಲಿ ಹುಟ್ಟುಹಬ್ಬ ಆಚರಣೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಹಳೇನಗರದ ಕನಟ ಮಂಟಪದಲ್ಲಿ ಹುಟ್ಟುಹಬ್ಬ ಆಚರಿಸಿದ ನಾಲ್ವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಕೋವಿಡ್19 ಹಿನ್ನೆಲೆಯಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕವಾಗಿ ಯಾವುದೇ ರೀತಿಯ ಆಚರಣೆ ಮಾಡುವಂತಿಲ್ಲ. ಆದರೆ, ಮೊಹಮ್ಮದ್ ಷರೀಫ್ ...

ಹೊಸ ಸಿದ್ದಾಪುರ: ಅಕ್ರಮ ಚಟುವಟಿಕೆ ಹೆಚ್ಚುತ್ತಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದೇಕೆ? ಸ್ಥಳೀಯರಲ್ಲಿ ಆತಂಕ

ಹೊಸ ಸಿದ್ದಾಪುರ: ಅಕ್ರಮ ಚಟುವಟಿಕೆ ಹೆಚ್ಚುತ್ತಿದ್ದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದೇಕೆ? ಸ್ಥಳೀಯರಲ್ಲಿ ಆತಂಕ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಸಿದ್ದಾಪುರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಮೌನವಹಿಸಿದೆ. ಹೊಸಸಿದ್ದಾಪುರ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಕೆಲ ವರ್ಷಗಳಿಂದ ಯುವಕರು ಶಾಲಾ ...

ಮೈಸೂರು ಜಿಲ್ಲಾಧಿಕಾರಿ ರೋಹಿಣೆ ಸಿಂಧೂರಿ ವರ್ಗಾವಣೆಗೆ ನಿರ್ಧಾರ?

ಮೈಸೂರಿನಲ್ಲಿ ಮೇ 29ರಿಂದ ಜೂನ್ 7ರವರೆಗೂ ಸಂಪೂರ್ಣ ಲಾಕ್ ಡೌನ್: ಡಿಸಿ ರೋಹಿಣಿ ಆದೇಶ

ಕಲ್ಪ ಮೀಡಿಯಾ ಹೌಸ್ ಮೈಸೂರು: ದಿನದಿಂದ ದಿನಕ್ಕೆ ಕೋವಿಡ್19 ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇ 29ರಿಂದ ಜೂನ್ 7ರವರೆಗೂ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ಆದೇಶ ಹೊರಡಿಸಿದ್ದು, ಸಾರ್ವಜನಿಕರ ...

Page 593 of 605 1 592 593 594 605
  • Trending
  • Latest
error: Content is protected by Kalpa News!!