Wednesday, March 4, 2026
Advertisement
ADVERTISEMENT

Tag: News Kannada

ನಾಯಿಗೆ ಬಲೂನ್ ಕಟ್ಟಿ ಹಾರಿಸಿದ ಯೂಟ್ಯೂಬರ್ ಬಂಧನ

ನಾಯಿಗೆ ಬಲೂನ್ ಕಟ್ಟಿ ಹಾರಿಸಿದ ಯೂಟ್ಯೂಬರ್ ಬಂಧನ

ಕಲ್ಪ ಮೀಡಿಯಾ ಹೌಸ್ ನವದೆಹಲಿ: ನಾಯಿಗೆ ಬಲೂನ್ ಕಟ್ಟಿ ಹಾರಿಸಿದ ವೀಡಿಯೋವನ್ನು ವೈರಲ್ ಮಾಡಿದ್ದ ದೆಹಲಿಯ ಯೂಟ್ಯೂಬರನ್ನು ಪೊಲೀಸರು ಬಂಧಿಸಿದ್ದಾರೆ. ನಾಯಿಯ ಬೆನ್ನಿಗೆ ಬಲೂನ್’ಗಳನ್ನು ಕಟ್ಟಿ ಅಪಾರ್ಟ್‌ಮೆಂಟ್ ಮೇಲಿನಿಂದ ಎಸೆಯಲಾಗಿದ್ದು ಕೆಳಗೆ ಯೂಟ್ಯೂಬರ್ ಗೌರವ್ ಶರ್ಮಾ ತಾಯಿ ಹುರಿದುಂಬಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ...

Devarshi Narada

ಪರಮ ಭಾಗವತೋತ್ತಮ – ದೇವರ್ಷಿ ನಾರದ

ಕಲ್ಪ ಮೀಡಿಯಾ ಹೌಸ್ ವಿಷಾದವೂ ಕೆಲವೊಮ್ಮೆ ಮಹತ್ಕಾರ್ಯಸಾಧನೆಗೆ ಪ್ರೇರಣೆ ಆಗುತ್ತದೆ. ವಾಲ್ಮೀಕಿಗಳ ವಿಷಾದದಿಂದ (ಕ್ರೌಂಚವಧ ಪ್ರಸಂಗ) ರಾಮಾಯಣ ಮಹಾಕಾವ್ಯ ಸಿಗುವಂತೆ ಆಯಿತು. ಅರ್ಜುನನ ವಿಷಾದದಿಂದ ಮುಂದೆ ದುಷ್ಟರ ದಮನವಾಗಿ ಸುಖೀರಾಜ್ಯ ನಿರ್ಮಾಣವಾಯಿತು. ಅಂತೆ ವ್ಯಾಸರ ವಿಷಾದದಿಂದ ಶ್ರೀಮದ್ಭಾಗವತ ಮಹಾಪುರಾಣವು ಜಗತ್ತಿಗೆ ಸಿಗುವಂತೆ ...

ಹಿರಿಯ ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ ವಿಧಿವಶ

ದೊರೆಸ್ವಾಮಿ ನಿಧನಕ್ಕೆ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ  ಜೀರಿಗೆ ಲೋಕೇಶ್ ಕಂಬನಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಶತಾಯುಷಿ, ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ನಾಡಿನ ಹೆಮ್ಮೆಯ ಚೇತನ ಎಚ್.ಎಸ್.ದೊರೆಸ್ವಾಮಿಯವರ ನಿಧನಕ್ಕೆ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ  ಜೀರಿಗೆ ಲೋಕೇಶ್ ಕಂಬನಿ ಮಿಡಿದಿದ್ದಾರೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರಾಗಿ ಜನಪರ ಹೋರಾಟವನ್ನೇ ತಮ್ಮ ಬದುಕನ್ನಾಗಿಸಿಕೊಂಡ ಹಿರಿಯ ...

ಅಪಘಾತವಾಗಿ ಆರೋಗ್ಯಾಧಿಕಾರಿ ಕಣ್ಣೆದುರೇ ನರಳುತ್ತಿದ್ದರೂ ಕಾರಿನಿಂದ ಇಳಿಯದ ತರಿಕೇರೆ ಶಾಸಕ ಸುರೇಶ್

ಅಪಘಾತವಾಗಿ ಆರೋಗ್ಯಾಧಿಕಾರಿ ಕಣ್ಣೆದುರೇ ನರಳುತ್ತಿದ್ದರೂ ಕಾರಿನಿಂದ ಇಳಿಯದ ತರಿಕೇರೆ ಶಾಸಕ ಸುರೇಶ್

ಕಲ್ಪ ಮೀಡಿಯಾ ಹೌಸ್ ತರೀಕೆರೆ: ಲಕ್ಕವಳ್ಳಿ ಬಳಿ ರಸ್ತೆ ಅಪಘಾತ ನಡೆದು ಇಲ್ಲಿನ ಹೆಲ್ತ್ ಇನ್ಸ್‌ಪೆಕ್ಟರ್ ರಕ್ತದ ಮಡುವಿನಲ್ಲಿ ನರಳುತ್ತಿದ್ದರೂ, ಎದುರಿಗೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು, ಕಾರಿನಿಂದ ಇಳಿದು ಬರದೇ ಇರುವ ನಡೆಗೆ ರಾಜ್ಯದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ...

ಸಂಕಷ್ಟದಲ್ಲಿ ಬೆನ್ನೆಲುಬಾಗಿರುವ ಬಜರಂಗದಳ ಕಾರ್ಯಕರ್ತರಿಗೆ ಆರ್ಥಿಕ ಸಹಕಾರ

ಸಂಕಷ್ಟದಲ್ಲಿ ಬೆನ್ನೆಲುಬಾಗಿರುವ ಬಜರಂಗದಳ ಕಾರ್ಯಕರ್ತರಿಗೆ ಆರ್ಥಿಕ ಸಹಕಾರ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೋವಿಡ್ ಸಂಕಷ್ಟದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಬಜರಂಗದಳದ ಕಾರ್ಯಕರ್ತರನ್ನು ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ, ಶ್ರಿ ವಿನಾಯಕ ಸೇವಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಕೊರೋನಾ ಸೋಂಕು 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ...

ಕೊರೋನಾ  ಸಂಕಷ್ಟಕ್ಕೆ ಮಿಡಿದ ಹೃದಯ…

ಕೊರೋನಾ ಸಂಕಷ್ಟಕ್ಕೆ ಮಿಡಿದ ಹೃದಯ…

ಕಲ್ಪ ಮೀಡಿಯಾ ಹೌಸ್ ಸಾಗರ: ಕೊರೋನಾ ಸಂಕಷ್ಟದಿಂದ ಇಡೀ ದೇಶವೇ ತತ್ತರಿಸಿದ್ದು ಗ್ರಾಮೀಣ ಭಾಗದ ಬಡಜನರು ಜೀವಿಸುವುದೇ ಕಷ್ಟವಾಗಿದೆ. ಹಸಿವಿನಿಂದ ಅದೆಷ್ಟೋ ಜೀವರಾಶಿಗಳು ತತ್ತರಿಸುತ್ತಿವೆ ಇಂತಹ ಸಂದರ್ಭದಲ್ಲಿ ಬಡ ಜನರಿಗೆ ಪ್ರತಿನಿತ್ಯ ಅವರ ಮನೆ ಬಾಗಿಲಿಗೆ ಹಾಲು ಸರಬರಾಜವಾಗುವಂತೆ ಹಾಲು ಅಭಿಯಾನ ...

ಮಳೆಗಾಲದಲ್ಲಿ ನೀರು ನುಗ್ಗುವ ಆತಂಕ: ತತಕ್ಷಣವೇ ಸಮಸ್ಯೆ ಪರಿಹರಿಸುವಂತೆ ಶಾಸಕ ಸಂಗಮೇಶ್ವರ್ ಸೂಚನೆ

ಮಳೆಗಾಲದಲ್ಲಿ ನೀರು ನುಗ್ಗುವ ಆತಂಕ: ತತಕ್ಷಣವೇ ಸಮಸ್ಯೆ ಪರಿಹರಿಸುವಂತೆ ಶಾಸಕ ಸಂಗಮೇಶ್ವರ್ ಸೂಚನೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಹಳೆನಗರದ 4ನೆಯ ವಾರ್ಡ್‌ನ ಬಹಳಷ್ಟು ಜನವಸತಿ ಪ್ರದೇಶಗಳಲ್ಲಿ ಪ್ರತಿ ಮಳೆಗಾಲದಲ್ಲಿ ನೀರು ನುಗ್ಗುವ ಆತಂಕ ಇರುವ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದ ಶಾಸಕ ಬಿ.ಕೆ. ಸಂಗಮೇಶ್ವರ್, ತತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ...

ಸಂಕಷ್ಟದಲ್ಲಿರುವ ವಿಪ್ರ ಕುಟುಂಬಗಳಿಗೆ ಆಸರೆಯಾದ ಭದ್ರಾವತಿ ಬ್ರಾಹ್ಮಣರ ಬೀದಿಯ ಗೆಳೆಯರ ಬಳಗ

ಸಂಕಷ್ಟದಲ್ಲಿರುವ ವಿಪ್ರ ಕುಟುಂಬಗಳಿಗೆ ಆಸರೆಯಾದ ಭದ್ರಾವತಿ ಬ್ರಾಹ್ಮಣರ ಬೀದಿಯ ಗೆಳೆಯರ ಬಳಗ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ಸೋಂಕು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡ ವಿಪ್ರ ಕುಟುಂಬಗಳಿಗೆ ಹಳೆನಗರ ಬ್ರಾಹ್ಮಣ ಬೀದಿಯ ಗೆಳೆಯರ ಬಳಗದ ವತಿಯಿಂದ ದಿನಸಿ ಪದಾರ್ಥಗಳನ್ನು ಉಚಿತವಾಗಿ ವಿತರಿಸಲಾಯಿತು. ಪೌರೋಹಿತ್ಯ, ಅಡುಗೆ ಕೆಲಸ ಸೇರಿದಂತೆ ಇನ್ನಿತರೆ ಸಣ್ಣ-ಪುಟ್ಟ ಕೆಲಸಗಳನ್ನೇ ...

ಹೆಲ್ಪಿಂಗ್ ಹ್ಯಾಂಡ್ಸ್‌ ವತಿಯಿಂದ ಕೋವಿಡ್ ನಿರೋಧಕ ಔಷಧ ಕಿಟ್ ವಿತರಣೆ

ಹೆಲ್ಪಿಂಗ್ ಹ್ಯಾಂಡ್ಸ್‌ ವತಿಯಿಂದ ಕೋವಿಡ್ ನಿರೋಧಕ ಔಷಧ ಕಿಟ್ ವಿತರಣೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್‌ ವತಿಯಿಂದ ಕೊರೋನ ಮುಂಜಾಗ್ರತೆಯಾಗಿ ಕೋವಿಡ್ ನಿರೋಧಕ ಔಷಧ ಕಿಟ್’ಗಳನ್ನು ವಿತರಿಸಲಾಯಿತು. ಶಿವಮೊಗ್ಗದ ಹಿರಿಯ ನರರೋಗ ತಜ್ಞ ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್‌ ಸಂಚಾಲಕ ಡಾ.ಶಿವರಾಮಕೃಷ್ಣನ್ ಅವರು ಈ ಕಿಟ್’ಗಳನ್ನು ನೀಡಿದರು. ಮೊದಲಿಗೆ ಮಹಾತ್ಮ ...

ಕೋವಿಡ್ ಲಸಿಕೆ ಬಗ್ಗೆ ತಪ್ಪಾಗಿ ಮಾಹಿತಿ: ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮನವಿ

ಕೋವಿಡ್ ಲಸಿಕೆ ಬಗ್ಗೆ ತಪ್ಪಾಗಿ ಮಾಹಿತಿ: ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮನವಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಕೋವಿಡ್ ಲಸಿಕೆ ಬಗ್ಗೆ ತಪ್ಪಾಗಿ ಮಾಹಿತಿ ನೀಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಇಂದು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ...

Page 594 of 605 1 593 594 595 605
  • Trending
  • Latest
error: Content is protected by Kalpa News!!