ಭೀಕರ ವೀಡಿಯೋ ನೋಡಿ: ಕಾರಿನ ಮೇಲೆ ಉರುಳಿಬಿದ್ದ ಈರುಳ್ಳಿ ತುಂಬಿದ ಟ್ರಕ್
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಈರುಳ್ಳಿ ತುಂಬಿಕೊಂಡಿದ್ದ ಟ್ರಕ್’ವೊಂದು ಕಾರಿನ ಮೇಲೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜಮ್ಮು ಕಾಶ್ಮೀರದ ಪಠಾಣ್ ಕೋಟ್ ರಾಷ್ಟ್ರೀಯ ...
Read more