ಭಾರತ ಕಂಡ ಶ್ರೇಷ್ಟ ರಾಷ್ಟ್ರ ನಾಯಕ ಡಾ.ಬಿ.ಆರ್.ಅಂಬೇಡ್ಕರ್ : ಪ್ರೊ. ಬಿ.ಪಿ.ವೀರಭದ್ರಪ್ಪ
ಕಲ್ಪ ಮೀಡಿಯಾ ಹೌಸ್ ಶಂಕರಘಟ್ಟ: ಜಾತಿ, ಪಂಥಗಳನ್ನು ಮೀರಿ ಅರ್ಹತೆಯಿಂದ ಬೆಳೆದು ರಾಷ್ಟ್ರನಾಯಕರಾದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ಕುವೆಂಪು ವಿವಿಯ ...
Read more