Friday, March 6, 2026
Advertisement
ADVERTISEMENT

Tag: protest

ಚಳ್ಳಕೆರೆ: ಬರಗಾಲ ನೀಗಿಸುವ ಸಮಗ್ರ ಯೋಜನೆ ಜಾರಿಗೆ ಆಗ್ರಹ

ಚಳ್ಳಕೆರೆ: ಬರಗಾಲ ನೀಗಿಸುವ ಸಮಗ್ರ ಯೋಜನೆ ಜಾರಿಗೆ ಆಗ್ರಹ

ಚಳ್ಳಕೆರೆ: ರಾಜ್ಯವು ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಬರ ಪೀಡಿತ ಪ್ರದೇಶವಾದ ಚಳ್ಳಕೆರೆ ಕರ್ನಾಟಕ ರಾಜ್ಯದಲ್ಲೆ ಅತೀಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಈ ಭಾಗದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಿರುವುದನ್ನು ವಿರೋಧಿ ಹಾಗೂ ಬರಗಾಲ ನೀಗಿಸುವ ಕಾಮಗಾರಿಗಳನ್ನು ಸರ್ಕಾರ ...

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ಖಾಸಗೀ ವ್ಯಕ್ತಿಗಳು ಭೂ ಕಬಳಿಸಲು ಸ್ಪಂದಿಸಿದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಮಿನಿ ವಿಧಾನಸೌಧ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದ ...

ಹೊನ್ನಾವರ: ಕೈಯಲ್ಲೇ ಕಿತ್ತು ಬರುತ್ತಿದೆ ‘ನಗರೆ ಕ್ರಾಸ್’ ಡಾಂಬಾರ್ ರಸ್ತೆ, ಸ್ಥಳೀಯರ ಛೀಮಾರಿ

ಹೊನ್ನಾವರ: ಕೈಯಲ್ಲೇ ಕಿತ್ತು ಬರುತ್ತಿದೆ ‘ನಗರೆ ಕ್ರಾಸ್’ ಡಾಂಬಾರ್ ರಸ್ತೆ, ಸ್ಥಳೀಯರ ಛೀಮಾರಿ

ಹೊನ್ನಾವರ: ಕರಾವಳಿ ಭಾಗದ ಇಲ್ಲಿ ಹಾದು ಹೋಗುವ ಬಿ.ಎಚ್. ರಸ್ತೆಯಲ್ಲಿ ಅಂದರೆ ಹೊನ್ನಾವರ ನಗರದಿಂದ ಆರು ಕಿಮೀ ದೂರದಲ್ಲೇ ಇರುವ ಕವಲಕ್ಕಿ, ನಗರೆ ಕ್ರಾಸ್-ಬೇರೋಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಡಾಂಬಾರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸ್ಥಳೀಯರುವ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ...

ಭದ್ರಾವತಿ: ಟೈರು ಸುಟ್ಟು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಭದ್ರಾವತಿ: ಟೈರು ಸುಟ್ಟು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಭದ್ರಾವತಿ: ಕೇಂದ್ರದ ಉಕ್ಕು ಪ್ರಾಧಿಕಾರದ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ಬಂಡವಾಳ ತೊಡಗಿಸುವುದು, ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ 26 ದಿನಗಳ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಆಹೋರಾತ್ರಿ 12 ನೇ ದಿನದ ಅನಿರ್ಧಿಷ್ಟಾವಧಿ ಹೋರಾಟದ ...

ದೇಶಪ್ರೇಮದ ವೇದಿಕೆಯಲ್ಲೇ ಪ್ರಕಾಶ್ ರಾಜ್’ಗೆ ಬೆವರಿಳಿಸಿದ ದೇಶಭಕ್ತರು

ದೇಶಪ್ರೇಮದ ವೇದಿಕೆಯಲ್ಲೇ ಪ್ರಕಾಶ್ ರಾಜ್’ಗೆ ಬೆವರಿಳಿಸಿದ ದೇಶಭಕ್ತರು

ಬೆಂಗಳೂರು: ದೇಶ ವಿರೋಧಿಗಳಿಗೆ ಬೆಂಬಲ ನೀಡುತ್ತಾ, ಪ್ರಧಾನಿ ಮೋದಿ ವಿರುದ್ಧ ಸದಾ ಕಿಡಿ ಕಾರುವ ನಟ ಪ್ರಕಾಶ್ ರಾಜ್'ಗೆ ವೇದಿಕೆಯೊಂದರಲ್ಲಿ ಚಿತ್ರರಂಗದ ಪ್ರಮುಖ ಪ್ರಶಾಂತ್ ಸಂಬರಗಿ ನೇತೃತ್ವದ ದೇಶಪ್ರೇಮಿಗಳ ತಂಡ ಬೆವರಿಳಿಸಿರುವ ಘಟನೆ ನಿನ್ನೆ ನಡೆದಿದೆ. ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಪಾಕ್ ...

ಭೂಪಟದಿಂದ ಪಾಕ್ ನಕ್ಷೆ ಅಳಿಸಿ ಹಾಕಿ: ಭದ್ರಾವತಿಯಲ್ಲಿ ಭುಗಿಲೆದ್ದ ಆಕ್ರೋಶ

ಭೂಪಟದಿಂದ ಪಾಕ್ ನಕ್ಷೆ ಅಳಿಸಿ ಹಾಕಿ: ಭದ್ರಾವತಿಯಲ್ಲಿ ಭುಗಿಲೆದ್ದ ಆಕ್ರೋಶ

ಭದ್ರಾವತಿ: ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಪಾಕ್ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ಸಿಆರ್'ಪಿಎಫ್'ನ 42 ಯೋಧರು ವೀರಸ್ವರ್ಗ ಸೇರಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಭದ್ರಾವತಿಯಲ್ಲೂ ಸಹ ತೀವ್ರ ಆಕ್ರೋಶ ಭುಗಿಲೆದ್ದಿದೆ. ಈ ದೇಶದ 42 ಯೋಧರನ್ನು ಕಳೆದುಕೊಂಡು ಭದ್ರಾವತಿ ಜನರ ...

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದ ವೇಳೆ ಪ್ರತಿಭಟನೆ ಕರೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಆಂಧ್ರ ಪ್ರದೇಶ ...

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಹೈದರಾಬಾದ್: ಎನ್'ಡಿಎ ಮನೆಯಲ್ಲೇ ತಿಂದು ತೇಗಿ, ಈಗ ರಾಜಕೀಯ ಸ್ವಾರ್ಥಕ್ಕಾಗಿ ಉಂಡ ಮನೆಗೇ ಎರಡು ಬಗೆದರೂ ಸಹ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಒಂದಷ್ಟು ಗೌರವವಿತ್ತು. ಆದರೆ, ಇಂದಿನ ಅವರ ಒಂದು ಕರೆ ಅವರ ಕುರಿತಾಗಿ ಎಲ್ಲ ಸದಭಿಪ್ರಾಯವನ್ನು ತೊಳೆದುಹಾಕಿದೆ. ...

ಭದ್ರಾವತಿ: ವಿಕೃತ ಮನಸ್ಸಿನ ಭಗವಾನನನ್ನು ಗಡಿಪಾರು ಮಾಡಿ

ಭದ್ರಾವತಿ: ವಿಕೃತ ಮನಸ್ಸಿನ ಭಗವಾನನನ್ನು ಗಡಿಪಾರು ಮಾಡಿ

ಭದ್ರಾವತಿ: ಹಿಂದೂ ದೇವರ ಹೆಸರಿಟ್ಟುಕೊಂಡು ಹಿಂದೂ ಧರ್ಮದ ದೇವರುಗಳ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ವಿಕೃತ ಮನಸ್ಸಿನ ಎಸ್.ಕೆ. ಭಗವಾನ್ ರವರನ್ನು ರಾಜ್ಯದಿಂದ ಗಡೀಪಾರು ಮಾಡುವಂತೆ ಆಗ್ರಹಿಸಿ ಗುರುವಾರ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಸಾಹಿತಿಯಾಗಿರುವ ಎಸ್.ಕೆ. ಭಗವಾನ್ ಹಿಂದೂ ಧರ್ಮದ ಮತ್ತು ...

ಭದ್ರಾವತಿ: ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ: ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ: ತಾಲೂಕಿನ ಬಾಳೆಮಾರನಹಳ್ಳಿ ಸರ್ವೆನಂ: 4 ರಲ್ಲಿ ಸಾಗು ಮಾಡುತ್ತಿರುವ ರೈತರು ಸೇರಿದಂತೆ ಗ್ರಾಮಸ್ಥರು ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಮಂಗಳವಾರ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು. ಗ್ರಾಮದ ಸರ್ವೆ ನಂ: 4 ರಲ್ಲಿ 5.20 ...

Page 3 of 4 1 2 3 4
  • Trending
  • Latest
error: Content is protected by Kalpa News!!