Thursday, January 15, 2026
">
ADVERTISEMENT

Tag: Pulwama terror attack

ಇದು ಆರಂಭವಷ್ಟೇ, ಮುಂದೇನಾಗುತ್ತೆ ಕಾದು ನೋಡಿ: ಉಗ್ರರಿಗೆ ಮೋದಿ ಎಚ್ಚರಿಕೆ

ಇದು ಆರಂಭವಷ್ಟೇ, ಮುಂದೇನಾಗುತ್ತೆ ಕಾದು ನೋಡಿ: ಉಗ್ರರಿಗೆ ಮೋದಿ ಎಚ್ಚರಿಕೆ

ಜೈಪುರ: ಮೋಸ್ಟ್‌ ವಾಂಟೆಡ್ ಉಗ್ರ ಮಸೂದ್ ಅಜರ್’ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಕ್ರಮ ಆರಂಭವಷ್ಟೆ. ಮುಂದೇನಾಗುತ್ತದೆ ಎಂದು ಕಾದು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಭಾರತದ ರಾಜತಾಂತ್ರಿಕತೆಗೆ ...

ಕುಮಾರಸ್ವಾಮಿ ಓರ್ವ ದೇಶದ್ರೋಹಿ: ಬಿಎಸ್’ವೈ ವಾಗ್ದಾಳಿ

ಕುಮಾರಸ್ವಾಮಿ ಓರ್ವ ದೇಶದ್ರೋಹಿ: ಬಿಎಸ್’ವೈ ವಾಗ್ದಾಳಿ

ಹೊಳೆನರಸೀಪುರ: ಪುಲ್ವಾಮಾ ದಾಳಿಯ ಬಗ್ಗೆ ತಮಗೆ ಹತ್ತು ತಿಂಗಳ ಹಿಂದೆಯೇ ಮಾಹಿತಿಯಿತ್ತು ಎಂದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಓರ್ವ ದೇಶದ್ರೋಹಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ಬಗ್ಗೆ ಹತ್ತು ...

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಸೇನೆ ಎನ್’ಕೌಂಟರ್: ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಫಿನಿಷ್

ಶ್ರೀನಗರ: ಇಡಿಯ ಭಾರತವನ್ನೇ ಬೆಚ್ಚಿ ಬೀಳುವಂತೆ ಪಾಕಿಸ್ಥಾನದ ಜೈಷ್ ಉಗ್ರರು ಪುಲ್ವಾಮಾದಲ್ಲಿ ಫೆ.14ರಂದು ನಡೆಸಿದ ಭೀಕರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸೇನಾ ಎನ್’ಕೌಂಟರ್’ನಲ್ಲಿ ಫಿನಿಷ್ ಆಗಿದ್ದಾನೆ. ಈ ಕುರಿತಂತೆ ವರದಿಯಾಗಿದ್ದು, ದಕ್ಷಿಣ ಕಾಶ್ಮೀರದ ಥ್ರಾಲ್’ನಲ್ಲಿ ನಿನ್ನೆ ಮಧ್ಯರಾತ್ರಿಯಲ್ಲಿ ನಡೆದ ಎನ್’ಕೌಂಟರ್ ...

ಶೀಘ್ರ ಮೂರನೆಯ ಸರ್ಜಿಕಲ್ ಸ್ಟ್ರೈಕ್? ರಾಜನಾಥ್ ಸಿಂಗ್ ಮಾತಿನ ಗುಟ್ಟೇನು?

ಶೀಘ್ರ ಮೂರನೆಯ ಸರ್ಜಿಕಲ್ ಸ್ಟ್ರೈಕ್? ರಾಜನಾಥ್ ಸಿಂಗ್ ಮಾತಿನ ಗುಟ್ಟೇನು?

ಮಂಗಳೂರು: ಉರಿ ಸೆಕ್ಟರ್ ಹಾಗೂ ಪುಲ್ವಾಮಾದಲ್ಲಿ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನಡೆಸಿದ ಎರಡು ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಲ್ಲೇ ಮೂರನೆಯ ಸ್ಟೈಕ್ ನಡೆಯಲಿದೆಯೇ ಎಂಬ ಪ್ರಶ್ನೆಗಳನ್ನು ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹುಟ್ಟು ಹಾಕಿದ್ದಾರೆ. ಮಂಗಳೂರಿನಲ್ಲಿ ನಡೆದ ...

ನಾವಲ್ಲ, ಪುಲ್ವಾಮಾ ಹುತಾತ್ಮರ ಕುಟುಂಬಸ್ಥರು ಸಾಕ್ಷಿ ಕೇಳುತ್ತಿದ್ದಾರೆ: ರಾಹುಲ್ ಗಾಂಧಿ

ನಾವಲ್ಲ, ಪುಲ್ವಾಮಾ ಹುತಾತ್ಮರ ಕುಟುಂಬಸ್ಥರು ಸಾಕ್ಷಿ ಕೇಳುತ್ತಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿ ಬಗ್ಗೆ ಸಾಕ್ಷಿ ಬೇಕು ಎಂದು ನಾವು ಕೇಳುತ್ತಿಲ್ಲ. ಆದರೆ, ಹುತಾತ್ಮ ಯೋಧರ ಕುಟುಂಬಸ್ಥರು ಕೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಭಿನ್ನ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿರುವ ...

ಸತ್ತಿಲ್ಲ ರಾಕ್ಷಸ-ಮಸೂದ್ ಬದುಕಿದ್ದಾನೆ, ಆರೋಗ್ಯವಾಗಿದ್ದಾನೆ: ಜೈಷ್ ಹೇಳಿಕೆ ಬಿಡುಗಡೆ

ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್, ಜೈಷ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಸತ್ತಿಲ್ಲ. ಅವನು ಆರೋಗ್ಯವಾಗಿದ್ದಾನೆ ಎಂದು ಸ್ವತಃ ಜೈಷ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಮಸೂದ್ ನಿನ್ನೆ ಸತ್ತಿದ್ದಾನೆ ...

ಸತ್ತನಾ ರಾಕ್ಷಸ-ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಮಸೂದ್ ಮಟಾಷ್: ಮೂಲಗಳ ಮಾಹಿತಿ

ಸತ್ತನಾ ರಾಕ್ಷಸ-ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಮಸೂದ್ ಮಟಾಷ್: ಮೂಲಗಳ ಮಾಹಿತಿ

ಇಸ್ಲಾಮಾಬಾದ್: ಮೋಸ್ಟ್ ವಾಂಟೆಡ್ ಉಗ್ರ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂದು ರಾವಲ್ಪಿಂಡಿಯಿಂದ ವರದಿಯಾಗಿದೆ. ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ಬಹುತೇಕ ಖಚಿತಗೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಮಸೂದ್ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಸತ್ತಿದ್ದು, ಈ ವಿಚಾರವನ್ನು ...

ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್’ನನ್ನು ಬೇಟೆಯಾಡಿದಾಗ ಮಾತ್ರ ಯೋಧರ ಆತ್ಮಕ್ಕೆ ಶಾಂತಿ

ಛತ್ತೀಸ್’ಘಡ: ಪಾಕಿಸ್ಥಾನ ಪರಿಧಿಯೊಳಗೆ ನುಗ್ಗಿ ಉಗ್ರರನ್ನು ಹೊಡೆದು ಹಾಕಿರುವ ನಮ್ಮ ಸೇನಾ ಪಡೆಗಳ ಗೆಲುವು ಸಂತಸ ಮೂಡಿಸಿದೆ. ಆದರೆ, ನಮ್ಮ 42 ಜನ ಯೋಧರ ಆತ್ಮಕ್ಕೆ ಇನ್ನೂ ಶಾಂತಿ ದೊರೆತಿಲ್ಲ. ಪುಲ್ವಾಮಾ ದಾಳಿ ಮಾಸ್ಟರ್'ಮೈಂಡ್'ನನ್ನು ಬೇಟೆಯಾಡಿದಾಗ ಮಾತ್ರ ಅವರೆಲ್ಲ ಆತ್ಮಕ್ಕೆ ಸದ್ಗತಿ ...

ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?

ಪ್ರತೀಕಾರಕ್ಕೆ ಮೋದಿ ಸರ್ಕಾರ 11 ದಿನ ಕಾದಿದ್ದು ಯಾತಕ್ಕಾಗಿ ಗೊತ್ತಾ?

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ದಾಳಿ ನಡೆಸಿ ನಮ್ಮ 42 ಯೋಧರನ್ನು ಬಲಿ ಪಡೆದ 11 ದಿನಗಳ ನಂತರ ಪ್ರತೀಕಾರ ತೆಗೆದುಕೊಂಡಿರುವ ಭಾರತ, ಸುಮಾರು 300ಕ್ಕೂ ಅಧಿಕ ಉಗ್ರರನ್ನು ವಾಯು ದಾಳಿ ನಡೆಸಿ ನಾಶ ಮಾಡಿದೆ. ಪುಲ್ವಾಮಾ ದಾಳಿ ...

India strikes back: 12 ಮಿರಾಜ್ ವಿಮಾನ, 21 ನಿಮಿಷ ದಾಳಿ, 300 ಉಗ್ರರು ಫಿನಿಷ್

India strikes back: 12 ಮಿರಾಜ್ ವಿಮಾನ, 21 ನಿಮಿಷ ದಾಳಿ, 300 ಉಗ್ರರು ಫಿನಿಷ್

ನವದೆಹಲಿ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತತವಾಗಿ ಯೋಜನೆ ರೂಪಿಸಿ, ಇಂದು ನಸುಕಿನಲ್ಲಿ ಎಲ್'ಒಸಿಯಲ್ಲಿರುವ ಜೈಷ್ ಉಗ್ರರ ಕ್ಯಾಂಪ್'ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯು ಸೇನೆ 21 ನಿಮಿಷಗಳಲ್ಲಿ 300ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ದಾಳಿ ಕುರಿತಂತೆ ...

Page 1 of 7 1 2 7
  • Trending
  • Latest
error: Content is protected by Kalpa News!!