ಶಿವಮೊಗ್ಗದ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ? ಡಿಸಿ ನೀಡಿರುವ ಪ್ರಸ್ತಾವನೆಯೇನು?
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ಅಗಲೀಕರಣಗೊಳಿಸಬಹುದಾದ ರಸ್ತೆಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ...
Read more