ಉತ್ತರ ಕೊರಿಯಾ ಎಂಬ ನರಕ-20: ಯೆಯೋನ್ಮಿ ಪಾರ್ಕ್‌ಳ ಸಾಹಸ-4
ದಕ್ಷಿಣ ಕೊರಿಯಾ ತಲುಪಿದ ಯೆಯೋನ್ಮಿ ಇಂಗ್ಲೀಷ್, ಮ್ಯಾಂಹರಿನ್ ಕಲಿಯಬೇಕು ಎಂಬ ಆಸೆಗೆ ಒತ್ತಾಸೆಯಾಗಿ ನಿಂತ ತಾಯಿ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿ ಮಗಳನ್ನು ಓದಿಸಿದರು. ಕಲಿಕೆಯ ಜೊತೆ ಜೊತೆಗೆ ...
Read moreದಕ್ಷಿಣ ಕೊರಿಯಾ ತಲುಪಿದ ಯೆಯೋನ್ಮಿ ಇಂಗ್ಲೀಷ್, ಮ್ಯಾಂಹರಿನ್ ಕಲಿಯಬೇಕು ಎಂಬ ಆಸೆಗೆ ಒತ್ತಾಸೆಯಾಗಿ ನಿಂತ ತಾಯಿ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿ ಮಗಳನ್ನು ಓದಿಸಿದರು. ಕಲಿಕೆಯ ಜೊತೆ ಜೊತೆಗೆ ...
Read moreಯೆಯೋನ್ಮಿಯನ್ನು ಖರೀದಿಸಿದ್ದ ವ್ಯಕ್ತಿ ಆಕೆಯೊಂದಿಗೆ ದೈಹಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ. ಆಕೆಯನ್ನು ಒಪ್ಪಿಸಲು ಅವಳು ತನ್ನನ್ನು ಮದುವೆಯಾದರೆ ಅವಳ ತಂದೆ ತಾಯಿಯನ್ನು ಖರೀದಿಸಿ ಕರೆತರುವ ಮಾತು ನೀಡಿ ಆಕೆಯನ್ನು ...
Read moreಉತ್ತರ ಕೊರಿಯಾದ ಜೀವನ ಮಟ್ಟದಲ್ಲಿ ಹೇಳುವುದಾದರೆ, ಸ್ವಲ್ಪ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಯಯೋನ್ಮಿ ಪಾರ್ಕ್‌ಳ ತಂದೆ ಕೊರಿಯಾದ ವರ್ಕ್‌ರ್‌ಸ್ ಪಾರ್ಟಿ ಕೊರಿಯಾದಲ್ಲಿ (WPK) ಮತ್ತು ತಾಯಿ ಕೊರಿಯನ್ ...
Read moreಯೆಯೋನ್ಮಿ ಪಾರ್ಕ್ (Yeonmi park) ಅತಿ ಚಿಕ್ಕ ವಯಸ್ಸಿನಲ್ಲಿ ಪಡಬಾರದ ಕಷ್ಟಪಟ್ಟು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾ ಸೇರಿ ತನ್ನ ತನ್ನ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿದ ...
Read moreಮಿನ್-ಹ್ಯೂಕ್: ಮಿನ್ ಹ್ಯೂಕ್ ತಂದೆಯಿಲ್ಲದ ಮನೆಯಲ್ಲಿ ಬೆಳೆದ ಹುಡುಗ. ಮಿನ್ ಹ್ಯೂಕ್ ಚಿಕ್ಕ ಹುಡುಗನಾಗಿದ್ದಾಗಲೇ ತಂದೆ ತೀರಿಹೋಗಿದ್ದಾರೆ ಎಂದು ಅವರಿವರು ಹೇಳಿದ ಮಾತನ್ನೇ ನಂಬಿ ಬೆಳೆದಿದ್ದ. ಈತನಿಗೆ ...
Read moreಜಾಂಗ್-ನಾಮ್ 2011ರಲ್ಲಿ ಟೋಕಿಯೋ ಸಮೀಪ ಇರುವ ಡಿಸ್ನಿಲ್ಯಾಂಡ್‌ಗೆ ಭೇಟಿ ನೀಡುವ ಸಲುವಾಗಿ ಜಪಾನ್‌ಗೆ ಪ್ರಯಾಣ ಬೆಳಿಸಿದ ವೇಳೆ ನರಿಟಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೊಮಿನಿಕನ್ ರಿಪಬ್ಲಿಕ್‌ನ ನಕಲಿ ...
Read moreಈ ಮೊದಲೇ ಹೇಳಿದಂತೆ ಉತ್ತರ ಕೊರಿಯಾದ ಹಲವು ನಾಗರಿಕರು ಉತ್ತರ ಕೊರಿಯಾ ಎಂಬ ನರಕದಿಂದ ತಪ್ಪಿಸಿಕೊಂಡು ಹೋಗಿ ಬೇರೆಡೆ ಜೀವನ ಕಟ್ಟಿಕೊಳ್ಳುವ ಪ್ರಯತ್ನಿಸುತ್ತಾರೆ. ಸಾಕಷ್ಟು ಜನ ಸಫಲರೂ ...
Read moreಹ್ಯೊನ್-ಯಾಂಗ್-ಚೊಲ್: ಹ್ಯೊಲ್-ಯಾಂಗ್-ಚೋಲ್ ಕೊರಿಯನ್ ಪೀಪಲ್‌ಸ್ ಆರ್ಮಿಯಲ್ಲಿ ಬೆಟಾಲಿಯನ್ ಕಮಾಂಡರ್ ಆಗಿ ಸೇವೆಗೆ ಸೇರಿದ್ದು 1966ರಲ್ಲಿ ಅಂದಿನಿಂದ ಬಡ್ತಿಗಳನ್ನು ಪಡೆಯುತ್ತ 2010 ಸೆಪ್ಟೆಂಬರ್‌ನಲ್ಲಿ ಅಂದಿನ ಸರ್ವಾಧಿಕಾರಿ ಕಿಮ್ ಜಾಂಗ್-ಇಲ್‌ನ ...
Read more2014 ಜನವರಿಯಲ್ಲಿ ದ.ಕೊರಿಯಾದ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ, ಕಿಮ್-ಜಾಂಗ್-ಉನ್, ಜಾಂಗ್-ಸಂಗ್-ತೇಕ್‌ನ ಸಂಪೂರ್ಣ ಕುಟುಂಬವನ್ನೇ ಆಹುತಿ ತೆಗೆದುಕೊಂಡಿದ್ದಾನೆ. ಜಾಂಗ್‌ನ ಹೆಂಡತಿ ಅಂದರೆ ಕಿಮ್‌ನ ಸೋದರತ್ತೆಯನ್ನು ವಿಷವುಣಿಸಿ ಕೊಲ್ಲಿಸಲಾಗಿದೆ ...
Read moreಹಲವಾರು ರಾಜಕೀಯ ಖೈದಿಗಳಿಗೆ ಕ್ಷಮಾದಾನ ನೀಡಿ 2012ರಲ್ಲಿ ದೇಶದಾದ್ಯಂತ ಇರುವ ಹಲವು ಜೈಲುಗಳಿಂದ ಬಿಡುಗಡೆಗೊಳಿಸಿ ತನ್ನ ಪರವಾಗಿ ಕೆಲಸ ಮಾಡಲು ನಿಯೋಜಿಸಿದ ಆರೋಪ ಕೂಡ ಹೊರಿಸಲಾಯಿತು. ರಾಜಕೀಯ ...
Read more© 2025 Kalpa News - All Rights Reserved | Powered by Kalahamsa Infotech Pvt. ltd.
© 2025 Kalpa News - All Rights Reserved | Powered by Kalahamsa Infotech Pvt. ltd.