Tuesday, October 27, 2026
Advertisement
ADVERTISEMENT

Tag: Shimoga News

Shivamogga Corporation Protest Eshwarappa Detained copy

ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ | ಈಶ್ವರಪ್ಪ, ಕಾಂತೇಶ್ ಪೊಲೀಸ್ ವಶಕ್ಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ಆಶ್ರಯ ಯೋಜನೆಯಡಿ ಬಡವರಿಗೆ ಮನೆಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ ಹಾಗೂ ಮನೆಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (K.S. Eshwarappa) ಮತ್ತು ಅವರ ಪುತ್ರ ಕಾಂತೇಶ್ ನೇತೃತ್ವದಲ್ಲಿ ...

SWR Shivamogga MEMU Train Cancelled Janshatabdi Updates

ತುಮಕೂರು-ಶಿವಮೊಗ್ಗ ಮೆಮು ಸೇರಿ 4 ರೈಲು ರದ್ದು | ಜನಶತಾಬ್ದಿ ರೈಲಿನ ಕುರಿತು ಬಿಗ್ ಅಪ್ಡೇಟ್!

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ತಿಪಟೂರು–ಹೊನ್ನವಳ್ಳಿ ರಸ್ತೆ ರೈಲು ನಿಲ್ದಾಣಗಳ ನಡುವಿನ (SWR) ನೈಋತ್ಯ ರೈಲ್ವೆಯ ಲೆವೆಲ್ ಕ್ರಾಸಿಂಗ್ ಸಂಖ್ಯೆ 88ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಸುವ ಕಾಮಗಾರಿಗಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ...

Actress Ramya Reaction on Shivamogga Dasara Elephant copy

ಶಿವಮೊಗ್ಗ ದಸರಾ ಸೋಮಣ್ಣ ಆನೆಯ ಕುರಿತು ಮರುಗಿದ ನಟಿ ರಮ್ಯಾ ಆಕ್ರೋಶದ ಪ್ರತಿಕ್ರಿಯೆಯೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗದಲ್ಲಿ (Shivamogga) ನಡೆದ ಮೆರವಣಿಗೆಯ ಸಂದರ್ಭದಲ್ಲಿ ಆನೆ ಸೋಮಣ್ಣ ನಿಯಂತ್ರಣ ತಪ್ಪಿ ಓಡಿದ ಘಟನೆಗೆ ಸಂಬಂಧಿಸಿದಂತೆ, ಮಾಜಿ ಸಂಸದೆ ಹಾಗೂ ನಟಿ ರಮ್ಯಾ (Actress Ramya) ಅವರು ಪ್ರಾಣಿಗಳ ಸುರಕ್ಷತೆ ಮತ್ತು ಕಲ್ಯಾಣದ ...

Shivamogga Dasara Elephants Clash Devi Idol Ambari Falls copy

ಶಿವಮೊಗ್ಗ : ದಿಕ್ಕೆಟ್ಟು ಓಡಿದ ದಸರಾ ಆನೆಗಳು | ಚಾಮುಂಡೇಶ್ವರಿ ವಿಗ್ರಹ ಸಹಿತ ಕೆಳಕ್ಕೆ ಬಿದ್ದ ಅಂಬಾರಿ | ಏನಾಯ್ತು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ   | ಶಿವಮೊಗ್ಗ (Shivamogga) ನಗರದ ದಸರಾ (Dasara) ಉತ್ಸವದ ಜಂಬೂಸವಾರಿ ಮೆರವಣಿಗೆಯ ವೇಳೆ ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿದ್ದ ಸೋಮಣ್ಣ ಮತ್ತು ಬಹದ್ದೂರ್ ಆನೆಗಳು ಪರಸ್ಪರ ಗುದ್ದಾಡಿಕೊಂಡ ಘಟನೆ ಗಾಂಧಿ ಬಜಾರ್ ಪ್ರದೇಶದಲ್ಲಿ ಕೆಲಕಾಲ ...

Soraba Dasara Kavigoshti Lalitha N Wind First Prize copy

ಸೊರಬ ದಸರಾ ಕವಿಗೋಷ್ಠಿಯಲ್ಲಿ ಕವಿತೆಗಳ ಕಲರವ: ಲಲಿತಾ ಎನ್‌ಗೆ ಪ್ರಥಮ ಬಹುಮಾನ

ಕಲ್ಪ ಮೀಡಿಯಾ ಹೌಸ್  |  ಸೊರಬ  |  ವರದಿ: ಮಧುರಾಮ್, ಸೊರಬ  | ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೊರಬ (Soraba) ಹಾಗೂ ದಸರಾ (Dasara) ಉತ್ಸವ ಸಮಿತಿ ಸೊರಬದ ...

Sagara New Car Met With Accident Outside Of Showroom

ಸಾಗರದಲ್ಲಿ ಹೊಸ ಕಾರು ಖರೀದಿಸಿ ಶೋರೂಂನಿಂದ ಹೊರಬಂದ ವ್ಯಕ್ತಿಗೆ ಎದುರಾಗಿತ್ತು ಆಘಾತ!

ಕಲ್ಪ ಮೀಡಿಯಾ ಹೌಸ್  |  ಸಾಗರ  | ದಸರಾ (Dasara) ಹಬ್ಬದ ಸಂಭ್ರಮದಲ್ಲಿ ಹೊಸ ಕಾರು (Car) ಖರೀದಿಸಿ ಮನೆಗೆ ಕೊಂಡೊಯ್ಯುವ ವೇಳೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಜಿಲ್ಲೆಯ (Sagara) ಸಾಗರ ನಗರದಲ್ಲಿ ನಡೆದಿದೆ. ಇಲ್ಲಿನ ಮಾರುತಿ ಕಾರು ಶೋರೂಮ್‌ ...

Bhadravathi Dasara Gombe Display Kusuma Umesh House

ರಾಮಾಯಣದಿಂದ ಆಪರೇಷನ್ ಸಿಂಧೂರದವರೆಗೆ! ಭದ್ರಾವತಿಯ ಕುಸುಮ ಉಮೇಶ್ ಮನೆಯಲ್ಲಿ ಗೊಂಬೆಗಳ ಅದ್ಭುತ ಲೋಕ!

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನವರಾತ್ರಿ (Navaratri) ಎಂದರೆ ಶಕ್ತಿ ಆರಾಧನೆ, ಭಕ್ತಿ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಭವದ ಹಬ್ಬ. ನವರಾತ್ರಿಯ ಸಂದರ್ಭದಲ್ಲಿ ಮನೆಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಪೂಜಿಸುವ ಸಂಪ್ರದಾಯವು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಇಂತಹ ...

KS Eshwarappa Again Life Threat Calls from 2 Persons

ಮಾಜಿ ಡಿಸಿಎಂ ಈಶ್ವರಪ್ಪಗೆ ಮತ್ತೆ ಇಬ್ಬರಿಂದ ಜೀವ ಬೆದರಿಕೆ! ದೂರು ದಾಖಲು, ಸ್ವತಃ ಅವರೇ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅವರಿಗೆ ಮತ್ತೆ ಅನಾಮದೇಯ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆಗಳು (Life Threat Calls) ಬಂದಿರುವ ಆರೋಪ ಕೇಳಿಬಂದಿದೆ. ಅಕ್ಟೋಬರ್ 17ರ ರಾತ್ರಿ ಇಬ್ಬರು ವ್ಯಕ್ತಿಗಳು ...

Shivamogga Minor Riding Scooter Owner Fined Rs

ಶಿವಮೊಗ್ಗ | ಅಪ್ರಾಪ್ತನಿಗೆ ಸ್ಕೂಟರ್ ನೀಡಿದ್ದ ಮಾಲೀಕರಿಗೆ ಬಿತ್ತು ₹26,500 ದಂಡ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ಶಿವಮೊಗ್ಗದ (Shivamogga) ಅಪ್ರಾಪ್ತ ಬಾಲಕನಿಗೆ (Minor Rider) ಸ್ಕೂಟರ್ ಚಲಾಯಿಸಲು ನೀಡಿದ ವಾಹನದ ನೋಂದಾಯಿತ ಮಾಲೀಕರಿಗೆ ನ್ಯಾಯಾಲಯವು ₹26,500 ದಂಡ ವಿಧಿಸಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವವರ ವಿರುದ್ಧ ಕಾನೂನು ಕ್ರಮ ...

Shivamogga Dasara Elephant Sagar Bahadur Somanna

ದಸರಾ ಕಳೆ ಹೆಚ್ಚಿಸಿದ ಗಜಪಡೆ ಎಂಟ್ರಿ! ಶಿವಮೊಗ್ಗಕ್ಕೆ ಬಂದಿಳಿದ ಸಾಗರ್, ಬಹದ್ದೂರ್, ಸೋಮಣ್ಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗದಲ್ಲಿ (Shivamogga) ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದ್ದು, ವಿಜಯದಶಮಿ (Vijayadashami) ಮೆರವಣಿಗೆಗೆ ಶೋಭೆ ತರಲು ದಸರಾ ಗಜಪಡೆ ನಗರಕ್ಕೆ ಆಗಮಿಸಿದ್ದು, ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಮೂರು ಆನೆಗಳಿಗೆ (Elephant) ಪೂಜೆ ಸಲ್ಲಿಸಿ, ...

Page 1 of 2 1 2
  • Trending
  • Latest
error: Content is protected by Kalpa News!!