ತ್ಯಾಜ್ಯ ಸಂಗ್ರಹಕ್ಕೆ ಬಾರದ ಪಾಲಿಕೆ ವಾಹನ: ನಡುರಸ್ತೆಯಲ್ಲಿ ಕಸದಬುಟ್ಟಿ ಇಟ್ಟು ಮಹಿಳೆಯರ ಪ್ರತಿಭಟನೆ!
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ವಾರಗಟ್ಟಲೆ ಕಸ ಸಂಗ್ರಹಕ್ಕೆ ಪಾಲಿಕೆ ವಾಹನ ಬಾರದ ಹಿನ್ನೆಲೆ ಕಸದ ಬುಟ್ಟಿಯನ್ನು ನಡುರಸ್ತೆಗೆ ತಂದಿಟ್ಟುಕೊಂಡು ಮಹಿಳೆಯರು ಪ್ರತಿಭಟನೆ ನಡೆಸಿದರು. ...
Read more