ನಿನ್ನೆ ಬಿದ್ದ ಮಳೆಗೆ 250ಕ್ಕೂ ಹೆಚ್ಚು ಮನೆಗಳು ಹಾನಿ, ರಾಜಾಕಾಲುವೆ ದುರಸ್ತಿಗೊಳಿಸಲು ಆಯುಕ್ತರಿಗೆ ಮನವಿ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಿನ್ನೆ ಸುರಿದ ಭಾರೀ ಮಳೆಗೆ ಹಾನಿಗೊಳಗಾಗಿರುವ 20ನೆಯ ವಾರ್ಡ್‌ಗೆ ಸೇರಿದ ಹೊಸಮನೆ ಬಡಾವಣೆಯ ಹಲವು ಮನೆಗಳು ಹಾಗೂ ರಾಜಾಕಾಲುವೆಯನ್ನು ದುರಸ್ಥಿಗೊಳಿಸುವಂತೆ ...
Read more