Saturday, October 10, 2026
Advertisement
ADVERTISEMENT

Tag: Shivamogga

Shivamogga Railway DRM Visits Arasalu Railway Station

ಅರಸಾಳು ರೈಲ್ವೆ ನಿಲ್ದಾಣಕ್ಕೆ ಡಿಆರ್‌ಎಂ ದಿಢೀರ್ ಭೇಟಿ | ‘ಮಾಲ್ಗುಡಿ ಚಾಯ್’ ಸವಿದ ಮುದಿತ್ ಮಿತ್ತಲ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ಸಮೀಪದ ಅರಸಾಳು (Arasalu) ರೈಲ್ವೆ ನಿಲ್ದಾಣಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಮುದಿತ್ ಮಿತ್ತಲ್ ಭೇಟಿ ನೀಡಿ ನಿಲ್ದಾಣದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಇದೇ ವೇಳೆ ನಿಲ್ದಾಣದ ಆವರಣದಲ್ಲಿರುವ ಪ್ರಸಿದ್ಧ ...

shivamogga-sslc-student-dies-suddenly-school-chess-game

ಶಿವಮೊಗ್ಗ : ಶಾಲೆಯಲ್ಲಿ ಚೆಸ್ ನೋಡುತ್ತಿದ್ದಾಗಲೇ ಕುಸಿದು ಬಿದ್ದು SSLC ವಿದ್ಯಾರ್ಥಿ ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಟವಾಡುವುದನ್ನು ಕುತೂಹಲದಿಂದ ವೀಕ್ಷಿಸುತ್ತಾ ಕುಳಿತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿ ನಡೆದಿದೆ. ಮೃತ ...

Lokayukta Raid on sagara town municipality checking Doc

ಸಾಗರ ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ | ದಾಖಲೆಗಳ ಪರಿಶೀಲನೆ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಪಟ್ಟಣದ ಜಂಬಗಾರು ಬಡಾವಣೆಯ ಸರ್ವೇ ನಂ. 63ರಲ್ಲಿ 4 ಎಕರೆ ಭೂಮಿ ಅನಧಿಕೃತವಾಗಿ ಖಾತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಸೋಮವಾರ ಸಾಗರ (Sagara) ...

KSRTC Udupi-Shivamogga Bus Tyre Detachment Near Agumbe

ಆಗುಂಬೆ | ಚಲಿಸುತ್ತಿದ್ದ KSRTC ಬಸ್‌ನಿಂದ ಕಳಚಿದ ಟಯರ್ | ತಪ್ಪಿದ ಭಾರಿ ದುರಂತ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ(ಆಗುಂಬೆ)  | ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ (KSRTC Bus) ಏಕಾಏಕಿ ಟಯರ್ ಕಳಚಿ ಬಿದ್ದ ಘಟನೆ ಆಗುಂಬೆ (Agumbe) ಸಮೀಪ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಚಾಲಕ ಸಮಯಪ್ರಜ್ಞೆ ತೋರಿದ ಪರಿಣಾಮ ಯಾವುದೇ ಅವಘಡ ...

Soraba Akhanda Bharat Sankalp Day Torch Rally Held

ಅಖಂಡ ಭಾರತ ಸಂಕಲ್ಪ ದಿನ | ಸೊರಬದಲ್ಲಿ ಪಂಜಿನ ಮೆರವಣಿಗೆ

ಕಲ್ಪ ಮೀಡಿಯಾ ಹೌಸ್  |  ಸೊರಬ  |  (ವರದಿ: ಮಧುರಾಮ್, ಸೊರಬ)  | ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಶನಿವಾರ ಸಂಜೆ ಸೊರಬ (Soraba) ಪಟ್ಟಣದಲ್ಲಿ ಪಂಜಿನ ಮೆರವಣಿಗೆ (Torch Rally) ನಡೆಯಿತು. ಪಟ್ಟಣದ ...

Heavy Rain Alert

ಕರ್ನಾಟಕದಲ್ಲಿ ಈ ವಾರ ಭಾರೀ ಮಳೆ | 23 ಜಿಲ್ಲೆಗಳಿಗೆ ಎಚ್ಚರಿಕೆ | ಕರಾವಳಿ, ಮಲೆನಾಡಿಗೆ ಸ್ಪೆಷಲ್ ವಾರ್ನಿಂಗ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಆತಂಕ ಎದುರಾಗಿರುವ ಬೆನ್ನಲ್ಲೇ, ಈ ವಾರ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Heavy Rain) ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ...

Shivamogga No Road To Cremation Ground Rail Track Crossing

ಶಿವಮೊಗ್ಗ | ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ! ರೈಲ್ವೆ ಹಳಿ ದಾಟಿ ಅಂತ್ಯಸಂಸ್ಕಾರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ವಿಶೇಷ ಲೇಖನ: ರಾಕೇಶ್ ಸೋಮಿನಕೊಪ್ಪ  | ಶಿವಮೊಗ್ಗ (Shivamogga) ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1ರ ಸೋಮಿನಕೊಪ್ಪ ಭೋವಿ ಕಾಲೋನಿ ನಿವಾಸಿಗಳು ಮೂಲಭೂತ ಸೌಕರ್ಯದ ಕೊರತೆಯಿಂದ ಗಂಭೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಮಶಾನಕ್ಕೆ ...

Power Cut in Shivamogga MESCOM

ಶಿವಮೊಗ್ಗ | ಆ.9ರ ನಾಳೆ ಬಿಎಚ್ ರಸ್ತೆ ಸೇರಿ ಬಹಳಷ್ಟು ಕಡೆ ಕರೆಂಟ್ ಇರಲ್ಲ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮೆಸ್ಕಾಂ (MESCOM) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ (Shivamogga) ನಗರದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್ 9ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ...

Shivamogga Will Get Kantheerava Studio Small Film City

ಶಿವಮೊಗ್ಗಕ್ಕೆ ಬರಲಿದೆ ಕಂಠೀರವ ಸ್ಟುಡಿಯೋ, ಕಿರು ಫಿಲ್ಮ್ಂ ಸಿಟಿ | ಹೇಗೆಲ್ಲಾ ಪ್ರಯೋಜನವಾಗಲಿದೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ದಲ್ಲಿ (Shivamogga) ಸುಸಜ್ಜಿತ ಕಂಠೀರವ ಸ್ಟುಡಿಯೋ (Kantheerava Studio) ಶಾಖೆ ಹಾಗೂ ಕಿರು ಫಿಲ್ಮ್ ಸಿಟಿ (Small Film City) ನಿರ್ಮಿಸುವ ಬಹುನಿರೀಕ್ಷಿತ ಯೋಜನೆಗೆ ಮತ್ತಷ್ಟು ವೇಗ ದೊರೆತಿದೆ. ...

Shivamogga Free Bone Density Test at SN Hospital August 10

ಶಿವಮೊಗ್ಗ: ಆ.10ರಂದು ಉಚಿತ ಮೂಳೆ ಸಾಂದ್ರತಾ ಪರೀಕ್ಷೆ; ಮೊದಲ 100 ಮಂದಿಗೆ ಆದ್ಯತೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ​ಶಿವಮೊಗ್ಗ (Shivamogga) ನಗರದ ಹರಕೆರೆಯ ಎನ್.ಟಿ. ರಸ್ತೆಯಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಗಸ್ಟ್ 10ರ ಸೋಮವಾರದಂದು 'ಉಚಿತ ಮೂಳೆ ಸಾಂದ್ರತಾ ಪರೀಕ್ಷೆ' (Free BMD Test) ಶಿಬಿರವನ್ನು ಹಮ್ಮಿಕೊಂಡಿದೆ. ...

Page 22 of 770 1 … 21 22 23 … 770
  • Trending
  • Latest
error: Content is protected by Kalpa News!!