Tuesday, September 1, 2026
Advertisement
ADVERTISEMENT

Tag: Shivamogga

ಸೊರಬ | ಜೀವವೈವಿಧ್ಯತೆಯ ಕೊಂಡಿ ಕಳಚದಂತೆ ಸಂರಕ್ಷಿಸಿ | ಉಮಾಪತಿ ಭಟ್ ಕರೆ

ಸೊರಬ | ಜೀವವೈವಿಧ್ಯತೆಯ ಕೊಂಡಿ ಕಳಚದಂತೆ ಸಂರಕ್ಷಿಸಿ | ಉಮಾಪತಿ ಭಟ್ ಕರೆ

ಕಲ್ಪ ಮೀಡಿಯಾ ಹೌಸ್  |  ಸೊರಬ | ಜೀವವೈವಿಧ್ಯತೆಯ ಕೊಂಡಿ ಕಳಚದಂತೆ ಸಂರಕ್ಷಿಸಿಕೊಳ್ಳಬೇಕಾದ ಹೊಣೆ, ಜವಾಬ್ಧಾರಿ ಎಲ್ಲರದ್ದಾಗಿರುತ್ತದೆ ಎಂದು ಶಿರಸಿಯ ಸಮಗ್ರ ವಿಕಾಸ ಟ್ರಸ್ಟ್ ಅಧ್ಯಕ್ಷ ಉಮಾಪತಿ ಭಟ್ ಹೇಳಿದರು. ಅವರು ಸೊರಬದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ನಮ್ಮ ಭೂಮಿ-ನಮ್ಮ ...

ಶಿವಮೊಗ್ಗದಲ್ಲೂ ರದ್ದುಗೊಂಡ ಇಂಡಿಗೋ ವಿಮಾನ ಹಾರಾಟ | ಪ್ರಯಾಣಿಕರ ಪರದಾಟ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದೇಶದಾದ್ಯಂತ ಇಂಡಿಗೋ ವಿಮಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣದಿಂದಲೂ ಸಹ ಇಂತಹುದ್ದೇ ಸಮಸ್ಯೆ ಉಂಟಾಗಿದೆ. ಪ್ರತಿ ನಿತ್ಯ ಸಂಚರಿಸುವ ಬೆಂಗಳೂರು- ಶಿವಮೊಗ್ಗ - ಬೆಂಗಳೂರು ನಡುವಿನ ಇಂಡಿಗೋ ...

ಕೃಷಿ ಹಾಗೂ ಕುಟುಂಬ ನಿರ್ವಹಣೆ ಎರಡರಲ್ಲೂ ಸ್ತ್ರೀ ಪಾತ್ರ ಮಹತ್ವದ್ದು | ಡಾ.ಹೆಮ್ಲಾ ನಾಯಕ್

ಕೃಷಿ ಹಾಗೂ ಕುಟುಂಬ ನಿರ್ವಹಣೆ ಎರಡರಲ್ಲೂ ಸ್ತ್ರೀ ಪಾತ್ರ ಮಹತ್ವದ್ದು | ಡಾ.ಹೆಮ್ಲಾ ನಾಯಕ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಿಳೆಯರು ಕೃಷಿ ಮತ್ತು ಕುಟುಂಬ ನಿರ್ವಹಣೆ ಎರಡರಲ್ಲೂ ಪ್ರಮುಖ ಪಾತ್ರ ವಹಿಸುವುದರಿಂದ ಮಹಿಳೆಯರ ಈ ಕಾರ್ಯ ತುಂಬಾ ಶ್ಲಾಘನೀಯವಾಗಿದೆ ಎಂದು ಶಿಕ್ಷಣ ನಿರ್ದೇಶಕರು ಹಾಗೂ ಕೃಷಿ ವಿವಿ ಪ್ರಭಾರ ಕುಲಪತಿಗಳಾದ ಡಾ.ಬಿ. ಹೆಮ್ಲಾನಾಯಕ್ ...

ಶಿವಮೊಗ್ಗ | ಸೂಳೆಬೈಲು ನಿವಾಸಿ ಗೌರಮ್ಮ ನಿಧನ

ಶಿವಮೊಗ್ಗ | ಸೂಳೆಬೈಲು ನಿವಾಸಿ ಗೌರಮ್ಮ ನಿಧನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದ ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್ ನಿವಾಸಿ, ದಿ.ಬೇಲೂರಯ್ಯನವರ ಧರ್ಮಪತ್ನಿ ಶ್ರೀಮತಿ ಗೌರಮ್ಮ(98) ಬುಧವಾರ ನಿಧನರಾಗಿದ್ದಾರೆ. ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.ಗೌರಮ್ಮ ಅವರ ಹಿರಿಯ ಮಗ, ಸರ್ವೋದಯ ಹಿರಿಯ ಪ್ರಾಥಮಿಕ ...

ಬೀಜಾಮೃತ: ಬಿತ್ತನೆ ಬೀಜಗಳಿಗೆ ಇದು ಅಮೃತ

ಬೀಜಾಮೃತ: ಬಿತ್ತನೆ ಬೀಜಗಳಿಗೆ ಇದು ಅಮೃತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಸಾಯನಿಕ ವೆಚ್ಚ ಹೆಚ್ಚುತ್ತಿರುವ ಈ ದಿನಗಳಲ್ಲಿ ಜೈವಿಕ ಕೃಷಿಗೆ ಉತ್ತೇಜನ ನೀಡುವ ಬೀಜಾಮೃತವು ಬೀಜಗಳ ಉತ್ಥಾನಶಕ್ತಿ, ರೋಗನಿರೋಧಕ ಸಾಮರ್ಥ್ಯ ಮತ್ತು ನೆಲದ ಸೂಕ್ಷ್ಮಾಣುಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುವ ಸಾಮರ್ಥ್ಯವಿರುತ್ತದೆ ಎಂದು ಕೃಷಿ ವಿದ್ಯಾರ್ಥಿಗಳು ರೈತರಿಗೆ ...

ಕೇವಲ ಕೃಷಿ ಬೆಳೆಗಳಿಂದ ರೈತ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ : ಡಾ.ಬಿ. ಹೇಮ್ಲಾನಾಯಕ್

ಕೇವಲ ಕೃಷಿ ಬೆಳೆಗಳಿಂದ ರೈತ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ : ಡಾ.ಬಿ. ಹೇಮ್ಲಾನಾಯಕ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರೈತ ವಿಜ್ಞಾನಿಯಾದಾಗ ಮತ್ತು ಉದ್ಯಮಿಯಾದಾಗ ಮಾತ್ರ ಲಾಭ ಗಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಹೊಸ ಬೆಳೆಗಳ ಬಗ್ಗೆ ತಿಳಿದುಕೊಂಡು ವೈಜ್ಞಾನಿಕವಾಗಿ ಬೆಳೆ ಬೆಳೆದು ಲಾಭ ಪಡೆಯಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ...

ಜೀವನದ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿದೆ ಪರಿಹಾರ | ಶಬರೀಶ್ ಕಣ್ಣನ್ ಅಭಿಮತ

ಜೀವನದ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿದೆ ಪರಿಹಾರ | ಶಬರೀಶ್ ಕಣ್ಣನ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಾನವ ಜೀವನದ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ನೀಡುವ ಮಾರ್ಗದರ್ಶಿ ಎಂದರೆ ಅದು ಭಗವದ್ಗೀತೆಯೇ #bhagavadgita ಎಂದು ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್ ಅಭಿಪ್ರಾಯಪಟ್ಟರು. ನಗರದ ವಿನಾಯಕ ನಗರ ಶ್ರೀ ಕನ್ನಿಕಾ ಪರಮೇಶ್ವರಿ ...

ಡಿ.7-ಜ.5 | ಸೀತಾ ಕಲ್ಯಾಣ ಶತಮಾನೋತ್ಸವ | ಕೋಟೆ ದೇಗುಲದಲ್ಲಿ ಒಂದು ತಿಂಗಳು ನಿರಂತರ ಕಾರ್ಯಕ್ರಮ

ಡಿ.7-ಜ.5 | ಸೀತಾ ಕಲ್ಯಾಣ ಶತಮಾನೋತ್ಸವ | ಕೋಟೆ ದೇಗುಲದಲ್ಲಿ ಒಂದು ತಿಂಗಳು ನಿರಂತರ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಐತಿಹಾಸಿಕ ಕೋಟೆ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಡಿ. 7ರ ಭಾನುವಾರದಿಂದ ಜ. 5ರ ಸೋಮವಾರದವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ...

ಶಿವಮೊಗ್ಗ ಕೆಆರ್’ಸಿಎಸ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಬ್ರೇಜಿಲಿನ್ ಜಿಓ ಜಿತ್ಸು ವಿಚಾರ ಸಂಕಿರ್ಣ

ಶಿವಮೊಗ್ಗ ಕೆಆರ್’ಸಿಎಸ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಬ್ರೇಜಿಲಿನ್ ಜಿಓ ಜಿತ್ಸು ವಿಚಾರ ಸಂಕಿರ್ಣ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಪಟ್ಟಣದ ಪ್ರತಿಷ್ಠಿತ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ #MartialArts ಕುರಿತಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರ್ಣ ಯಶಸ್ವಿಯಾಗಿ ನಡೆಯಿತು. ಬ್ಲಾಕ್ ಬೆಲ್ಟ್ ಯುರೋಪಿಯನ್ ಚಾಂಪಿಯನ್ ಮೈಕ್ ಹೈಟೋನೇನ್, ಹಂಶಿ ಮೆಹಲ್ ...

Page 45 of 758 1 44 45 46 758
  • Trending
  • Latest
error: Content is protected by Kalpa News!!