Monday, September 14, 2026
Advertisement
ADVERTISEMENT

Tag: Shivamogga

ಉಳ್ಳಿ ಫೌಂಡೇಷನ್‌ನಿಂದ ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್ ವಿತರಣೆ

ಉಳ್ಳಿ ಫೌಂಡೇಷನ್‌ನಿಂದ ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್ ವಿತರಣೆ

ಕಲ್ಪ ಮೀಡಿಯಾ ಹೌಸ್ ಶಿಕಾರಿಪುರ: ಕೊರೋನಾ ವಾರಿಯರ್ಸ್‌ಗಳಾದ ಪೊಲೀಸ್ ಸಿಬ್ಬಂದಿಗಳಿಗೆ ಉಳ್ಳಿ ಫೌಂಡೇಶನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ಕೊರೋನಾ ಸಂಕಷ್ಟದ ಸಂಧರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳು, ವಿಶ್ರಾಂತಿ ಇಲ್ಲದೆ, ತಮ್ಮ ...

ಕೃತಕ ಆಕ್ಸಿಜನ್ ಮಾರಾಟ: ಪ್ರಕರಣ ದಾಖಲು

ಕೃತಕ ಆಕ್ಸಿಜನ್ ಮಾರಾಟ: ಪ್ರಕರಣ ದಾಖಲು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಗರದ ಆಟೋಕಾಂಪ್ಲೆಕ್ಸ್‌ನಲ್ಲಿ ಕೃತಕ ಆಕ್ಸಿಜನ್ ಮಾರಾಟ ಮಾಡುತ್ತಿದ್ದ ಎರಡು ಗ್ಯಾಸ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ ಆಕ್ಸಿಜನ್ ಸಿಲಿಂಡರ್ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ವಿನೋಬನಗರ ಠಾಣಾ ಪಿಎಸ್‌ಐ ಅವರು ಮೇ 2ರಂದು ಪರಿಶೀಲನೆ ಮಾಡಿದಾಗ ಅನುಮತಿ ...

ಅಧಿಕಾರಿಗಳು ಯುದ್ಧೋಪಾದಿ ಮಾದರಿಯಲ್ಲಿ ಕೆಲಸ ಮಾಡಲು ಸಚಿವ ಈಶ್ವರಪ್ಪ ಆದೇಶ

ಅಧಿಕಾರಿಗಳು ಯುದ್ಧೋಪಾದಿ ಮಾದರಿಯಲ್ಲಿ ಕೆಲಸ ಮಾಡಲು ಸಚಿವ ಈಶ್ವರಪ್ಪ ಆದೇಶ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಐಎಂಎ ಮತ್ತು ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಕೋವಿಡ್ ಪೀಡಿತ ರೋಗಿಗಳಿಗೆ ಮತ್ತು ಅವರ ಜೊತೆ ಆಗಮಿಸುವ ಬಂಧುಗಳಿಗೆ ವಸತಿ, ಊಟ ವ್ಯವಸ್ಥೆ ಮಾಡುವ ಸ್ಥಳವನ್ನು ಉಸ್ತುವಾರಿ ...

ಶಿವಮೊಗ್ಗ ನಗರದಲ್ಲಿ ಮತ್ತೆ ಸ್ಯಾನಿಟೈಸೇಷನ್ ಆರಂಭ: ಎಲ್ಲೆಲ್ಲಿ ಮಾಡಲಾಯಿತು?

ಶಿವಮೊಗ್ಗ ನಗರದಲ್ಲಿ ಮತ್ತೆ ಸ್ಯಾನಿಟೈಸೇಷನ್ ಆರಂಭ: ಎಲ್ಲೆಲ್ಲಿ ಮಾಡಲಾಯಿತು?

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾ ಎರಡನೆಯ ಅಲೆಯಲ್ಲಿ ನಗರದಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಕೊರೋನಾ ಮೊದಲನೆಯ ಅಲೆಯ ಸಂದರ್ಭದಲ್ಲಿ ನಗರದಾದ್ಯಂತ ಪ್ರತಿನಿತ್ಯ ಸಾಲು ಸಾಲು ಸ್ಯಾನಿಟೈಸೇಷನ್ ಮಾಡಲಾಗುತ್ತಿತ್ತು. ಆದರೆ, ಎರಡನೆಯ ಅಲೆ ಆರಂಭವಾದ ನಂತರ ...

ಭದ್ರಾವತಿಯ ವೀರಾಪುರದಲ್ಲಿ ಹೊತ್ತಿ ಉರಿದ ಲಾರಿ! ತಪ್ಪಿದ ಭಾರೀ ಅನಾಹುತ

ಭದ್ರಾವತಿಯ ವೀರಾಪುರದಲ್ಲಿ ಹೊತ್ತಿ ಉರಿದ ಲಾರಿ! ತಪ್ಪಿದ ಭಾರೀ ಅನಾಹುತ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಇಲ್ಲಿನ ವೀರಾಪುರದಲ್ಲಿ ಟೈರ್ ತುಂಬಿಕೊಂಡಿದ್ದ ಲಾರಿಯೊಂದು ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಟೈರ್ ತುಂಬಿಕೊಂಡು ಆಲೆಮನೆಯೊಂದಕ್ಕೆ ತೆರಳುತ್ತಿದ್ದ ಲಾರಿಗೆ ಎಲೆಕ್ಟ್ರಿಕ್ ಕಂಬದಿಂದ ವೈರ್ ತಗುಲಿ ಲಾರಿಯ ಟಾರ್ಪಲ್’ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ...

ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

ಭದ್ರಾವತಿ: ಗೂಡ್ಸ್‌ ವಾಹನ ಕಳ್ಳತನ ಮಾಡಿದ್ದ ಆರೋಪಿಗಳು ಮಾಲು ಸಹಿತ ಅಂದರ್

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಬೊಮ್ಮನಕಟ್ಟೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಗೂಡ್ಸ್‌ ವಾಹನವನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೇಪರ್ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬೊಮ್ಮನಕಟ್ಟೆ ನಿವಾಸಿ ಸೈಯ್ಯದ್ ತೌಸಿಫ್ ಅವರಿಗೆ ಸೇರಿದ ಗೂಡ್ಸ್‌ ವಾಹನವನ್ನು ಮನೆಯ ಮುಂದೆ ನಿಲ್ಲಿಸಲಾಗಿತ್ತು. ಕಳೆದ ...

ವಾರಾಂತ್ಯ ಕರ್ಫ್ಯೂ: ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ

ನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಎಷ್ಟು ಪ್ರಕರಣ ಭಾನುವಾರ ದಾಖಲಾಗಿದೆ ಗೊತ್ತಾ?

ಶಿವಮೊಗ್ಗ: ನಗರದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಂದೂ ಸಹ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಅಂಗಡಿ ಮಾಲೀಕರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 6, ವಿನೋಬನಗರ ಪೊಲೀಸ್ ಠಾಣೆಯಲ್ಲಿ 2, ಕೋಟೆ ಪೊಲೀಸ್ ಠಾಣೆಯಲ್ಲಿ ...

ದಾವಣಗೆರೆಯಲ್ಲಿಂದು 40 ಕೊರೋನಾ ಪಾಸಿಟಿವ್, 4 ಮಂದಿ ಬಿಡುಗಡೆ. 1 ಸಾವು

ಶಿವಮೊಗ್ಗದಲ್ಲಿಂದು 765 ಕೊರೋನಾ ಪಾಸಿಟಿವ್, 12 ಸಾವು! ಭದ್ರಾವತಿಯಲ್ಲಿ ಸೋಂಕು ಏರಿಕೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 765 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು ಒಟ್ಟು 821 ಮಂದಿಯ ಪರೀಕ್ಷೆ ನಡೆಸಲಾಗಿದ್ದು, 1730 ನೆಗೆಟಿವ್ ಹಾಗೂ ...

ಮಗನಿಂದ ತಂದೆಯ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಆರು ವರ್ಷ ಶಿಕ್ಷೆ

ಭದ್ರಾವತಿ ವಕೀಲ ಚಂದ್ರೇಗೌಡರ ಮೇಲೆ ಹಲ್ಲೆ: ದೂರು ದಾಖಲು

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕಾಂಗ್ರೆಸ್ ನಗರಾಧ್ಯಕ್ಷ ಹಾಗೂ ನ್ಯಾಯವಾದಿ ಟಿ. ಚಂದ್ರೇಗೌಡ ಅವರ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಶನಿವಾರ ಮಧ್ಯಾಹ್ನ ಶಾಸಕರ ಮನೆ ಮುಂಭಾಗ ನಡೆದಿದೆ. ಶಾಸಕರ ಮನೆಯಂಗಳದಲ್ಲಿ ವೈವಾಹಿಕ ವಿಷಯದ ಪ್ರಕರಣದ ಸಂಬಂಧ ಚಂದ್ರೇಗೌಡರು ಉಭಯ ...

ಮಾಜಿ ಶಾಸಕ ಮಾಧವಾಚಾರ್ ಸೊಸೆ ವಸುಧಾ ಮುಕುಂದ್ ವಿಧಿವಶ

ಮಾಜಿ ಶಾಸಕ ಮಾಧವಾಚಾರ್ ಸೊಸೆ ವಸುಧಾ ಮುಕುಂದ್ ವಿಧಿವಶ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರದ ಮೊಟ್ಟ ಮೊದಲ ಶಾಸಕ ಮಾಧವಾಚಾರ್ ಸೊಸೆ, ಖ್ಯಾತ ವೈದ್ಯ ದಿ.ಮುಕುಂದ್ ಅವರ ಪತ್ನಿ ವಸುಧಾ ಮುಕುಂದ್(63) ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಸಂಜೆ 7.30 ಗಂಟೆ ವೇಳೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ...

Page 532 of 762 1 531 532 533 762
  • Trending
  • Latest
error: Content is protected by Kalpa News!!