Friday, September 11, 2026
Advertisement
ADVERTISEMENT

Tag: Shivamogga

ಸಾಗರ: ಫೆ.27ರಂದು ನೂತನ ಲಾಂಚ್ ಲೋಕಾರ್ಪಣೆ

ಸಾಗರ: ಫೆ.27ರಂದು ನೂತನ ಲಾಂಚ್ ಲೋಕಾರ್ಪಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಶಾಸಕ ಹೆಚ್. ಹಾಲಪ್ಪ ಅವರು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ, ಶಿಗ್ಗಲು-ಕೋಗಾರು ಮಧ್ಯದ ಶರಾವತಿ ಹಿನ್ನೀರಿನ ಎಣ್ಣೆಹೊಳೆಗೆ ನೂತನ ಲಾಂಚ್ ಸಂಪರ್ಕ ಕಲ್ಪಿಸಲಾಗಿದ್ದು. ಸದರಿ ಲಾಂಚ್ ನಿರ್ವಹಣೆಗೆ ನುರಿತ ...

ಗಮನಿಸಿ! ಆನವಟ್ಟಿಯಲ್ಲಿ ವಾರಸುದಾರರಿಲ್ಲದ ವಾಹನ ಹರಾಜು ಹಾಕಲಾಗುತ್ತಿದೆ: ನೀವೂ ಪಾಲ್ಗೊಳ್ಳಬಹುದು

ಗಮನಿಸಿ! ಆನವಟ್ಟಿಯಲ್ಲಿ ವಾರಸುದಾರರಿಲ್ಲದ ವಾಹನ ಹರಾಜು ಹಾಕಲಾಗುತ್ತಿದೆ: ನೀವೂ ಪಾಲ್ಗೊಳ್ಳಬಹುದು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ತಾಲೂಕಿನ ಆನವಟ್ಟಿ ಪೊಲೀಸ್ ಠಾಣಾ ಆವರಣದಲ್ಲಿ ಫೆ. 25 ರಂದು ಮಧ್ಯಾಹ್ನ 12 ಕ್ಕೆ (ಅನ್ ಕ್ಲೈಮ್) ವಾರಸುದಾರರಿಲ್ಲದ ದ್ವಿಚಕ್ರ ವಾಹನಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಆನವಟ್ಟಿ ಠಾಣೆ ...

ಫೆ. 27-28: ಭದ್ರಾವತಿ ತಾಲೂಕು ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

ಫೆ. 27-28: ಭದ್ರಾವತಿ ತಾಲೂಕು ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಬಿ.ವೈ.ಕೆ ಸ್ಪೋರ್ಟ್ಸ್‌ ಕ್ಲಬ್ ವತಿಯಿಂದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ.ಕಬ್ಬಡಿಯನ್ನು ಫೆ.27 ಮತ್ತು 28ರಂದು ಎರಡು ದಿನಗಳ ಕಾಲ ನಡೆಸಲಾಗುತ್ತಿದೆ ಎಂದು ಬಿ.ವೈ.ಕೆ. ಸ್ಪೋರ್ಟ್ಸ್‌ ಕ್ಲಬ್ ...

ಸಿಬಂತಿ ಪದ್ಮನಾಭಗೆ ಡಾಕ್ಟರೇಟ್

ಸಿಬಂತಿ ಪದ್ಮನಾಭಗೆ ಡಾಕ್ಟರೇಟ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಂಕರಘಟ್ಟ; ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಿಬಂತಿ ಪದ್ಮನಾಭ ಕೆ. ವಿ. ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿ.ಹೆಚ್‌ಡಿ ಪದವಿ ನೀಡಿದೆ. ಡಾ.ಸತೀಶ್ ಕುಮಾರ್ ಅಂಡಿಂಜೆಯವರ ಮಾರ್ಗದರ್ಶನದಲ್ಲಿ ಫೋಕ್ ಥಿಯೇಟರ್ ...

ಮನೋವೈದ್ಯ ಡಾ. ಶ್ರೀಧರ್‌ಗೆ ಪ್ರತಿಷ್ಠಿತ ರಾಜ್ಯ ಗೌರವ ಪ್ರಶಸ್ತಿ

ಮನೋವೈದ್ಯ ಡಾ. ಶ್ರೀಧರ್‌ಗೆ ಪ್ರತಿಷ್ಠಿತ ರಾಜ್ಯ ಗೌರವ ಪ್ರಶಸ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಮಾಜದಲ್ಲಿ ಮಾನಸಿಕ ಆರೋಗ್ಯ ಸಾಹಿತ್ಯವನ್ನು ಬೆಳೆಸುವಲ್ಲಿ ಸಲ್ಲಿಸಿರುವ ದೀರ್ಘ ಸೇವೆಯನ್ನು ಗುರುತಿಸಿ, ಮನೋವೈದ್ಯ ಸಾಹಿತಿ ಡಾ. ಕೆ.ಆರ್.ಶ್ರೀಧರ್ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಪ್ರತಿಷ್ಠಿತ ರಾಜ್ಯ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡದಲ್ಲಿ ಫೆ.28ರಂದು ...

ಪೊಗರು ಚಿತ್ರತಂಡ ಹಾಗೂ ಸಿದ್ದರಾಮಯ್ಯ ಅವರುಗಳು ವಿಪ್ರ ಸಮುದಾಯದ ಕ್ಷಮೆ ಯಾಚಿಸಬೇಕು

ಪೊಗರು ಚಿತ್ರತಂಡ ಹಾಗೂ ಸಿದ್ದರಾಮಯ್ಯ ಅವರುಗಳು ವಿಪ್ರ ಸಮುದಾಯದ ಕ್ಷಮೆ ಯಾಚಿಸಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇತ್ತೀಚೆಗೆ ತೆರೆಕಂಡ ಪೊಗರು ಕನ್ನಡ ಚಿತ್ರದಲ್ಲಿ ವಿಪ್ರ ಸಮುದಾಯವನ್ನು ಅವಮಾನಕರವಾಗಿ ಚಿತ್ರಿಸಿರುವ ಚಿತ್ರತಂಡ ಹಾಗೂ ಬ್ರಾಹ್ಮಣ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳು ಕ್ಷಮೆ ಕೋರಬೇಕು ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ...

ಮಾರ್ಚ್ 1ರಿಂದ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಿ: ಶಾಸಕ ಹಾಲಪ್ಪ ಖಡಕ್ ಸೂಚನೆ

ಮಾರ್ಚ್ 1ರಿಂದ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಿ: ಶಾಸಕ ಹಾಲಪ್ಪ ಖಡಕ್ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ನಗರದಾದ್ಯಂತ ಮಾರ್ಚ್ 1ರಿಂದ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಶಾಸಕ ಎಚ್. ಹಾಲಪ್ಪ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ನಗರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಜನರಿಗೆ ...

ಶಿವಮೊಗ್ಗ: ಮಗುವಿನ ಮೇಲೆ ನಾಯಿ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಶಿವಮೊಗ್ಗ: ಮಗುವಿನ ಮೇಲೆ ನಾಯಿ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಆರ್‌ಎಂಎಲ್ ನಗರದಲ್ಲಿ ಮಗುವಿನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದು, ಇದಕ್ಕೆ ನಿದರ್ಶನವಾಗಿ ಈ ...

ಭದ್ರಾವತಿ ಬಿಎಚ್‌ರಸ್ತೆಯ ಮಾರುತಿ ನಗರ ಸೇತುವೆ ಅಗಲೀಕರಣಕ್ಕೆ ಶಾಸಕ ಸಂಗಮೇಶ್ವರ ಚಾಲನೆ

ಭದ್ರಾವತಿ ಬಿಎಚ್‌ರಸ್ತೆಯ ಮಾರುತಿ ನಗರ ಸೇತುವೆ ಅಗಲೀಕರಣಕ್ಕೆ ಶಾಸಕ ಸಂಗಮೇಶ್ವರ ಚಾಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲ್ಲೂಕಿನ ಮಾರುತಿ ನಗರದ ಸಮೀಪವಿರುವ ಹೊನ್ನಾವರ-ಬೆಂಗಳೂರು ಮುಖ್ಯರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದ ಸೇತುವೆ ಅಗಲೀಕರಣ ಕಾಮಗಾರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಸಂತೋಷ್ ಕುಮಾರ್, ಆರ್‌ಐ ಪ್ರಶಾಂತ್, ...

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ: ಪ್ರಧಾನಿಗೆ ಮನವಿ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ: ಪ್ರಧಾನಿಗೆ ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದ) ವತಿಯಿಂದ ಇಂದು ಮಿನಿವಿಧಾನ ಸೌಧ ಮುಂಭಾಗ ಪ್ರತಿಭಟನೆ ನಡೆಸಿ ...

Page 586 of 761 1 585 586 587 761
  • Trending
  • Latest
error: Content is protected by Kalpa News!!