Wednesday, March 18, 2026
Advertisement
ADVERTISEMENT

Tag: Social media

ಸಂಜೆಯಿಂದ ಡೌನ್ ಆಗಿದೆ ಫೇಸ್’ಬುಕ್, ವಾಟ್ಸಪ್: ಸಾವಿರಾರು ದೂರು ದಾಖಲು

ಸಂಜೆಯಿಂದ ಡೌನ್ ಆಗಿದೆ ಫೇಸ್’ಬುಕ್, ವಾಟ್ಸಪ್: ಸಾವಿರಾರು ದೂರು ದಾಖಲು

ನವದೆಹಲಿ: ಫೇಸ್’ಬುಕ್, ವಾಟ್ಸಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಇಂದು ಸಂಜೆಯಿಂದ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರಿಗೆ ಇದರಿಂದ ತೊಂದರೆಯುಂಟಾಗಿದೆ. ಜಗತ್ತಿನಾದ್ಯಂತ ಇಂದು ಸಂಜೆ 3.58 ಗಂಟೆಯಿಂದ ಈ ಸಮಸ್ಯೆ ಉಂಟಾಗಿದ್ದು, ಇದರಿಂದ ಲಕ್ಷಾಂತರ ಬಳಕೆದಾರರಿಗೆ ತೊಂದರೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ...

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಶಿವಮೊಗ್ಗ: ನಮ್ಮನ್ನು ಮುನ್ನಡೆಸುತ್ತಿರುವ ಮುಖಂಡರಂತೆಯೇ ಪ್ರತಿ ಕಾರ್ಯಕರ್ತರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಅವಿನಾಶ್ ಕರೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಂಘಟನೆಗಳ ಬಗ್ಗೆ ಕೈಗೊಳ್ಳಬೇಕಾದ ವಿಚಾರಗಳ ಕುರಿತಾಗಿ ...

ಹುಬ್ಬಳ್ಳಿ: ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪೂರ್ವಾನುಮತಿ ಅಗತ್ಯ

ಹುಬ್ಬಳ್ಳಿ: ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪೂರ್ವಾನುಮತಿ ಅಗತ್ಯ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ವಿಚಾರದಲ್ಲಿ ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಅಗತ್ಯ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ. ಇಲ್ಲಿನ ಮಿನಿವಿಧಾನಸೌಧದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಹುಬ್ಬಳ್ಳಿ ತಹಸೀಲ್ದಾರ ಕಾರ್ಯಾಲಯ ಹಾಗೂ ವಾರ್ತಾ ಮತ್ತು ...

ಶಿಕಾರಿಪುರದಲ್ಲೊಬ್ಬ ದೇಶದ್ರೋಹಿ, ಪಾಕ್ ಸೇನೆ ಬೆಂಬಲಿಸಿ ಪೋಸ್ಟ್‌ ಹಾಕಿದ ಯುವಕನ ಬಂಧನ

ಶಿಕಾರಿಪುರದಲ್ಲೊಬ್ಬ ದೇಶದ್ರೋಹಿ, ಪಾಕ್ ಸೇನೆ ಬೆಂಬಲಿಸಿ ಪೋಸ್ಟ್‌ ಹಾಕಿದ ಯುವಕನ ಬಂಧನ

ಶಿಕಾರಿಪುರ: ಭಾರತ ಹಾಗೂ ಪಾಕಿಸ್ಥಾನ ಯುದ್ಧ ಕಾರ್ಮೋಡ ಮುಸುಕಿರುವ ಬೆನ್ನಲ್ಲೇ ದೇಶದೊಳಗೇ ಇದ್ದುಕೊಂಡು ದೇಶದ್ರೋಹದ ಕಾರ್ಯ ಮಾಡುತ್ತಿರುವವ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಯುವಕನೊಬ್ಬ ಸೇರಿದ್ದಾನೆ. ಸಂಡ ಗ್ರಾಮದ ಇರ್ಷಾದ್ ಎಂಬ ಯುವಕನೊಬ್ಬ ಪಾಕಿಸ್ಥಾನದ ಸೇನೆ ಪರವಾಗಿ ಜೈಕಾರ ಹಾಕುವ ...

ಫೇಸ್’ಬುಕ್, ಇಸ್ಟ್ರಾಗ್ರಾಂ ಡೌನ್: ಕೋಟ್ಯಂತರ ಮಂದಿ ದೂರು

ಫೇಸ್’ಬುಕ್, ಇಸ್ಟ್ರಾಗ್ರಾಂ ಡೌನ್: ಕೋಟ್ಯಂತರ ಮಂದಿ ದೂರು

ನವದೆಹಲಿ: ಸಾಮಾಜಿಕ ಜಾಲತಾಣಗಳ ಪ್ರಮುಖ ವೇದಿಕೆ ಫೇಸ್’ಬುಕ್, ವಾಟ್ಸಪ್, ಮೆಸೆಂಜರ್ ಹಾಗೂ ಇಸ್ಟ್ರಾಗ್ರಾಂನ ಕೋಟ್ಯಂತರ ಖಾತೆಗಳು ನಿನ್ನೆ ರಾತ್ರಿಯಿಂದ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದನ್ನು ಕಂಪೆನಿಗಳು ಒಪ್ಪಿಕೊಂಡಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದಿದೆ. ಪ್ರಮುಖವಾಗಿ, ಫೇಸ್’ಬುಕ್ ಖಾತೆಗಳ ಬಳಕೆಯಲ್ಲಿ ...

Video: ಪುಲ್ವಾಮಾ ಸ್ಫೋಟಕ್ಕೂ ಕೆಲವೇ ಕ್ಷಣ ಮುನ್ನ ಬಸ್’ನಲ್ಲಿದ್ದ ಯೋಧ ತೆಗೆದ ವೀಡಿಯೊದಲ್ಲಿ ಏನಿದೆ?

Video: ಪುಲ್ವಾಮಾ ಸ್ಫೋಟಕ್ಕೂ ಕೆಲವೇ ಕ್ಷಣ ಮುನ್ನ ಬಸ್’ನಲ್ಲಿದ್ದ ಯೋಧ ತೆಗೆದ ವೀಡಿಯೊದಲ್ಲಿ ಏನಿದೆ?

ನವದೆಹಲಿ: ಕಳೆದ ಗುರುವಾರ ಜಮ್ಮುವಿನ ಪುಲ್ವಾಮಾ ಜಿಲ್ಲೆಯ ಆರಂತಿಪುರದ ಹೆದ್ದಾರಿಯಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಅಂದು ಸಿಆರ್'ಪಿಎಫ್ ಯೋಧರು ಸಾಗುತ್ತಿದ್ದ ಬಸ್ ಮೇಲೆ ದಾಳಿ ನಡೆಯುವ ಕೆಲವೇ ಕ್ಷಣಗಳ ...

ಪಾಕ್ ಧರ್ಮ ಭಯೋತ್ಪಾದನೆ: ಹಿಂದೂ ಹುಡುಗಿಯನ್ನು ಇಸ್ಲಾಂಗೆ ಬಲವಂತದ ಮತಾಂತರಗೊಳಿಸಿದ ಪಾಪಿಗಳು

ಪಾಕ್ ಧರ್ಮ ಭಯೋತ್ಪಾದನೆ: ಹಿಂದೂ ಹುಡುಗಿಯನ್ನು ಇಸ್ಲಾಂಗೆ ಬಲವಂತದ ಮತಾಂತರಗೊಳಿಸಿದ ಪಾಪಿಗಳು

ಇಸ್ಲಾಮಾಬಾದ್: ಒಂದೆಡೆ ಪಾಕಿಸ್ಥಾನ ಮೂಲದ ಉಗ್ರರು ಭಾರತದ ಮೇಲೆ ದಾಳಿಗೆ ಸಂಚು ರೂಪಿಸುತ್ತಾ, ಪುಲ್ವಾಮಾದಲ್ಲಿ 42 ಯೋಧರನ್ನು ಬಲಿ ಪಡೆದದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಮೂಲಕ ಪಾಕಿಸ್ಥಾನ ಧರ್ಮ ಭಯೋತ್ಪಾದನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಇನ್ನೊಂದು ಘಟನೆ ...

ಪುಲ್ವಾಮಾ ಸ್ಫೋಟ: 20ಕ್ಕೇರಿದ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ

ವೀಡಿಯೋ: ಸೈನಿಕರ ಹತ್ಯೆಯನ್ನು ಶ್ರೀನಗರದಲ್ಲಿ ಸಂಭ್ರಮಿಸಿದವರಿಗೆ ಛೀಮಾರಿ

ಶ್ರೀನಗರ: ಜಮ್ಮುವಿನ ಪುಲ್ವಾಮ ಜಿಲ್ಲೆಯಲ್ಲಿ ನಿನ್ನೆ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಸಿಆರ್'ಪಿಎಫ್'ನ 42 ಯೋಧರು ವೀರಸ್ವರ್ಗ ಸೇರಿರುವುದಕ್ಕೆ ಇಡಿಯ ಭಾರತವೇ ಕಣ್ಣೀರಿಡುತ್ತಿದೆ. ಆದರೆ, ಕಣಿವೆ ರಾಜ್ಯದ ಶ್ರೀನಗರದಲ್ಲಿ ಸಂಭ್ರಮಾಚರಣೆ ನಡೆಸಿರುವ ವೀಡಿಯೋಗೆ ಜನರು ಛೀಮಾರಿ ಹಾಕುತ್ತಿದ್ದಾರೆ. ಸೈನಿಕರ ಮೇಲಿನ ...

ಕಾಶ್ಮೀರ ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಪಾಕ್ ನಡೆಸುತ್ತಿರುವ ಕುತಂತ್ರ ಇದು!

ಕಾಶ್ಮೀರ ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಪಾಕ್ ನಡೆಸುತ್ತಿರುವ ಕುತಂತ್ರ ಇದು!

ಉಧಮ್'ಪುರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ತನ್ನತ್ತ ಸೆಳೆದು, ಭಯೋತ್ಪಾದನೆಗೆ ತೊಡಗಿಸಿಕೊಳ್ಳುವ ಕುತಂತ್ರವನ್ನು ಪಾಕಿಸ್ಥಾನ ಅನುಸರಿಸುತ್ತಿದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಮಾತನಾಡಿರುವ ಉತ್ತರ ಕಮಾಂಡ್'ನ ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ ...

ಪುಸ್ತಕ ಪ್ರೇಮಿ ಜಾರ್ಜ್ ಫರ್ನಾಂಡಿಸ್ ಫೋಟೋ ವೈರಲ್

ಪುಸ್ತಕ ಪ್ರೇಮಿ ಜಾರ್ಜ್ ಫರ್ನಾಂಡಿಸ್ ಫೋಟೋ ವೈರಲ್

ನವದೆಹಲಿ: ದೇಶದ ಕಂಡ ಅಪ್ರತಿಮ ರಾಜಕಾರಣಿ, ಸಜ್ಜನ ವ್ಯಕ್ತಿತ್ವದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಕಳೆದುಕೊಂಡು ದೇಶ ಅವರಿಗಾಗಿ ಕಣ್ಣೀರಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲೆ ಅವರದ್ದೊಂದು ಫೋಟೋ ಬಹಳಷ್ಟು ವೈರಲ್ ಆಗಿದೆ. ವಾಸ್ತವವಾಗಿ ಫರ್ನಾಂಡಿಸ್ ಓರ್ವ ಪುಸ್ತಕ ಪ್ರೇಮಿ ಮಾತ್ರವಲ್ಲ ...

Page 4 of 5 1 3 4 5
  • Trending
  • Latest
error: Content is protected by Kalpa News!!